ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

admin by admin
August 1, 2026
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದಾರೆ.

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು 10 ಟ್ರ್ಯಾಕ್‍ಗಳಿವೆ. ಈ ಪೈಕಿ 2 ಟ್ರ್ಯಾಕ್‍ಗಳು ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಎಂಟು ಟ್ರ್ಯಾಕ್‍ಗಳ (ಸರ್ವಿಸ್) ನಿರ್ವಹಣೆ ಕಾರ್ಯ ನಡೆಯುತ್ತಿದೆ.

Related posts

smita-dey-india-first-commonwealth-judo-gold-medalist-story

cwg-2026 : ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..?

July 31, 2026
duleep-trophy-vaibhav-suryavanshi-east-zone-vice-captain-controversy

Cricket – ದುಲೀಪ್ ಟ್ರೊಫಿ – ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..?

July 31, 2026

ಆದ್ರೆ ಸಮಸ್ಯೆ ಅದಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ರೈಲ್ವೆ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. ಇದರಿಂದ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಪರದಾಟ ನಡೆಸುವಂತಾಗಿದೆ,

ಪ್ರತಿದಿನ ನೂರಾರು ಪ್ರಯಾಣಿಕರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ದೂರದ ಊರಿಗೆ ಪ್ರಯಣ ಮಾಡುತ್ತಾರೆ. ರೈಲ್ವೆ ನಿಲ್ದಾಣದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಟ್ರ್ಯಾಕ್‍ಗಳ ನಿರ್ವಹಣೆ ಮಾಡುವುದು ಮುಖ್ಯವಾದ ಪ್ರಕ್ರಿಯೆ. ಆದ್ರೆ ಈ ಬಗ್ಗೆ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡದಿರುವುದು ತಪ್ಪು ಅಲ್ವಾ..? ರೈಲ್ವೆ ಅಧಿಕಾರಿಗಳು ಕೂಡ ಪ್ರಯಾಣಿಕರ ಸಮಸ್ಯೆ ಮತ್ತು ಗೊಂದಲಗಳಿಗೆ ಸೂಕ್ತ ಉತ್ತರ ನೀಡುತ್ತಿಲ್ಲ. ಇದು ಪ್ರಯಾಣಿಕರ ಅಸಮಾಧನಕ್ಕೆ ಪ್ರಮುಖ ಕಾರಣವಾಗಿದೆ..?

ಕೇಂದ್ರ ಸಚಿವರಾದ ವಿ. ಸೋಮಣ್ಣನವರೇ ನಿಮ್ಮ ಇಲಾಖೆಯ ಅಧಿಕಾರಿಗಳಿಗೆ ಸ್ವಲ್ಪ ಸಂಯಮದಿಂದ ಉತ್ತರ ನೀಡುವಂತೆ ಬುದ್ಧಿ ಹೇಳಿ. ಸರಿಯಾದ ಮಾಹಿತಿ ಕೊಡಿ. ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಿ. ಈ ಗೊಂದಲಗಳನ್ನು ಬಗೆಹರಿಸಿ..!

 

ShareTweetSendShare
Join us on:

Related Posts

smita-dey-india-first-commonwealth-judo-gold-medalist-story

cwg-2026 : ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..?

by admin
July 31, 2026
0

ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..? ಈಕೆ ತ್ರಿಪುರಾದ ಹುಡುಗಿ. ಕಾಮನ್‍ವೆಲ್ತ್ ಗೇಮ್ಸ್‍ನ ಜೂಡೋ ವಿಭಾಗದಲ್ಲಿ ಚಿನ್ನದ ಗೆದ್ದ ಹುಡುಗಿ....

duleep-trophy-vaibhav-suryavanshi-east-zone-vice-captain-controversy

Cricket – ದುಲೀಪ್ ಟ್ರೊಫಿ – ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..?

by admin
July 31, 2026
0

ದುಲೀಪ್ ಟ್ರೊಫಿ- ಪೂರ್ವ ವಲಯಕ್ಕೆ ವೈಭವ್ ಉಪನಾಯಕ..! ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..? ಕೇವಲ 8 ದೇಶಿಯ ಪಂದ್ಯಗಳನ್ನು ಆಡಿರುವ ವೈಭವ್‍ಗೆ ಉಪನಾಯಕ...

devara-konayalli-irabarada-eradu-vastugalu-vastu-tips-kannada

Astro- ನಿಮ್ಮ ದೇವರ ಕೋಣೆಯಲ್ಲಿ ಈ ಎರಡು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ ಇದರಿಂದ ದೋಷ ಉಂಟಾಗುವುದು ಖಚಿತ.

by admin
July 31, 2026
0

ಮನುಷ್ಯನ ದೇಹದಲ್ಲಿ ಹೃದಯವು ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಮ್ಮ ಮನೆಯಲ್ಲಿ ದೇವರ ಕೋಣೆ ಎಂಬುದು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪವಿತ್ರವಾದ ಸ್ಥಳದಲ್ಲಿ ಈ...

mirabai-chanu-success-story-indian-weightlifting-champion

ಇದು ಹಳ್ಳಿ ಹುಡುಗಿ ಬಂಗಾರದ ರಾಣಿಯಾದ ನೈಜ ಕಥೆ…ಇದು ಮೀರಾಬಾಯಿ ಎಂಬ ಹಳ್ಳಿ ಹುಡುಗಿಯ ಅಪ್ರತಿಮ ಸಾಧನೆ…!

by admin
July 31, 2026
0

ಇದು ಹಳ್ಳಿ ಹುಡುಗಿ ಬಂಗಾರದ ರಾಣಿಯಾದ ನೈಜ ಕಥೆ. ಈ ಸಾಧನೆಯ ಹಿಂದೆ ಕಡುಬಡತನದ ನೋವಿದೆ. ಹಸಿವಿನಿಂದ ಸಂಕಟಪಟ್ಟ ದಿನಗಳ ನೆನಪಿದೆ. ಕಟ್ಟಿಗೆಯ ಭಾರವನ್ನು ಹೊತ್ತು 2-3...

hockey-india-saffron-jersey-controversy

Hockey india – ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ “ಬಣ್ಣದ” ರಾಜಕೀಯ..!

by admin
July 31, 2026
0

ಕೇಸರಿ ಬಣ್ಣ - ಧೈರ್ಯ, ತ್ಯಾಗ, ಶಕ್ತಿ ಮತ್ತು ಸೇವಾಭಾವದ ಪ್ರತೀಕ ನೀಲಿ ಬಣ್ಣ - ಶಾಂತಿ, ವಿಶ್ವಾಸ, ಜ್ಞಾನ ಮತ್ತು ಸ್ಥಿರತೆಯ ಸಂಕೇತ. ಈಗ ಹೇಳಿ.....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram