Bengaluru : ಇಬ್ಬರು ಕುಖ್ಯಾತ ಬೈಕ್ ಕಳ್ಳರ ಬಂಧನ
ಬೆಂಗಳೂರು : ಇಬ್ಬರು ಕುಖ್ಯಾತ ಬೈಕ್ ಕಳ್ಳರನ್ನ ಬಂಧಿಸುವಲ್ಲಿ ಚಾಮರಾಜನಗರ ಪೊಲೀಸರು ಯಶಸ್ವಿಯಾಗಿದ್ದಾರೆ.. ಚಾಮರಾಜಪೇಟೆ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಶರವಣ ಅಲಿಯಾಸ್ ಶಂಕರ್ (20) ಹಾಗೂ ರಾಮದಾಸ್ ಅಲಿಯಾಸ್ ಕಪ್ಪೆರಾಯನ್ನ (22) ಬಂಧಿಸಲಾಗಿದೆ.
ಬಂಧಿತರಿಂದ 20 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಈ ಖತರ್ನಾಕ್ ಕಳ್ಳರು ಮನೆ ಮುಂದೆ ಪಾರ್ಕ್ ಮಾಡಿದ್ದ ಬೈಕ್ ಲಾಕ್ ಮುರಿದು ಕದಿಯುತ್ತಿದ್ದರು.
ಚಾಮರಾಜಪೇಟೆ ಹನುಮಂತನಗರ ಕೆ.ಎಸ್.ಲೇಔಟ್ ಕೆ.ಜಿ.ನಗರ ಠಾಣೆ ವ್ಯಾಪ್ತಿಯಲ್ಲಿ ಕೈಚಳಕ ತೋರುತ್ತಿದ್ದರು..
ಕದ್ದ ವಾಹನ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.. ಸದ್ಯ ರೋಪಿಗಳನ್ನ ಬಂಧಿಸಿರುವ ಪೊಪಲೀಸರು ವಿಚಾರಣೆ ಮುಂದುವರೆಸಿದ್ಧಾರೆ..








![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)
