Bengaluru : ಚಾಲಕಿ ಬೈಕ್ ಕಳ್ಳನ ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿ
ಬೈಕ್ ಕಳ್ಳತನ ನಡೆಸ್ತಾ ಇದ್ದ ಚಾಲಕಿ ಕಳ್ಳನ ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವೆಂಕಟೇಶ್ ಬಂಧಿತ ಆರೋಪಿಯಾಗಿದ್ದಾನೆ..
ಬೈಕ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆಯೇ ಈತ ರೆಡ್ ಹ್ಯಾಂಡ್ ಆಗಿ ತಗ್ಲಾಕಿಕೊಂಡಿದ್ದಾನೆ.
ಈ ವೇಳೆ ಆರೋಪಿ ವಿಚಾರಣೆ ನಡೆಸಿದಾಗ ಆತನ ತನ್ನ ಕುಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ..
ಬಂಧಿತನಿಂದ 6ಲಕ್ಷದ 70 ಸಾವಿರ ಮೌಲ್ಯದ ಬೈಕ್ ಜಪ್ತಿ ಮಾಡಲಾಗಿದೆ…