Bengaluru : ಶಾಲಾ ಕಾಂಪೌಂಡ್ , ಮೆಟ್ಟಿಲು , ರಸ್ತೆ ಮೇಲೆ SORRY ಬರೆದು ಹುಚ್ಚಾಟ

1 min read

ಬೆಂಗಳೂರಿನ ಶಾಲೆ ಬಳಿ SORRY ಬರೆದು ಹುಚ್ಚಾಟ

ಶಾಲಾ ಕಾಂಪೌಂಡ್ , ಮೆಟ್ಟಿಲು , ರಸ್ತೆ ಮೇಲೆ SORRY ಬರೆದು ಹುಚ್ಚಾಟ

ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ಘಟನೆ

ಹುಚ್ಚಾಟ ಮೆರೆದವರ ಹುಡುಕಾಟದಲ್ಲಿ ಪೊಲೀಸರು

ಬೆಂಗಳೂರಿನ ಶಾಲೆಯ ಕಾಂಪೌಂಡ್ , ಮೆಟ್ಟಿಲು , ರಸ್ತೆಯಲ್ಲೆಲ್ಲಾ ಯಾರೋ SORRY  ಎಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದು ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ.. ಈ ರೀತಿ ಹುಚ್ಚಾಟವಾಡಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..

ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ತಡರಾತ್ರಿಯಲ್ಲಿ ಈ ರೀತಿ ಹುಚ್ಚಾಟ ಮೆರೆಯಲಾಗಿದೆ.   ಸ್ಕೂಲ್ ನ ಕಾಂಪೌಂಡ್, ರಸ್ತೆ ಹೀಗೆ ಎಲ್ಲಾ ಕಡೆ Sorry ಅಂತಾ ಬರೆಯಲಾಗಿದೆ. ಇಂತಹ ಹುಚ್ಚಾಟ ಮೆರೆದವರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ..

ತಡರಾತ್ರಿ ಈ ರೀತಿ ಬರೆಯಲಾಗಿದ್ದು , ಬೆಳಿಗ್ಗೆ ಇದನ್ನ ನೋಡಿರುವ  ಸ್ಥಳೀಯರಿಗೆ ಶಾಕ್ ಆಗಿದೆ. ನಂತರ ಪೊಲೀಸರಿಗೆ ವಿಷಯ ಮುಟ್ಟಿಸಿದ್ಧಾರೆ..

ಪತಿ ಹಾಗೂ ಮಾವನ ವಿರುದ್ಧ ವಂಚನೆ ಆರೋಪ ಹೊರಿಸಿ ದೂರು ದಾಖಲಿಸಿದ ನಟಿ ಚೈತ್ರಾ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd