ಭಜರಂಗಿ-2 ಸಿನಿಮಾ ರಿಲೀಸ್ | ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಶಿವಣ್ಣ

1 min read
Bajrangi 2 saaksha tv

ಭಜರಂಗಿ-2 ಸಿನಿಮಾ ರಿಲೀಸ್ | ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಶಿವಣ್ಣ Bhajarangi-2 saaksha tv

ಬೆಂಗಳೂರು : ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಭಜರಂಗಿ 2 ಸಿನಿಮಾ ವಿಶ್ವದಾದ್ಯಂತ ಇಂದು ತೆರೆಗೆ ಅಪ್ಪಳಿಸಿದೆ.

ಪ್ರಪಂಚದಾದ್ಯಂತ 1000ಕ್ಕೂ ಹೆಚ್ಚು ಪರದೆಗಳ ಮೇಲೆ ಭಜರಂಗಿಯ ಅಬ್ಬರ ಶುರುವಾಗಿದೆ.

ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲೂ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗಿದ್ದು, ಶಿವಣ್ಣನ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.

Bhajarangi-2 saaksha tv

ಇತ್ತ ಬೆಂಗಳೂರಿನ ಗೌಡನ ಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ, ತಮ್ಮ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.

ಅಲ್ಲದೆ ಮದಗಜ ಸಿನಿಮಾ ನಿರ್ದೇಶಕ ಮಹೇಶ್ ಕುಮಾರ್ ಸಿನಿಮಮಾವನ್ನು ವೀಕ್ಷಿಸಿದ್ದಾರೆ.

ಇನ್ನು ಮೆಜೆಸ್ಟಿಕ್ ನ ಅನುಪಮಾ ಥಿಯೇಟರ್ ಬಳಿ ಹಬ್ಬದ ವಾತಾವರಣ ನಿರ್ಮಾವಾಗಿದ್ದು, ಶಿವಣ್ಣನ ಅಭಿಮಾನಿಗಳು ಹುಚ್ಚೇದ್ದು ಕುಣಿಯುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd