ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟ ಬೈಕ್ ರೇಸರ್ ಅರವಿಂದ್

1 min read
Bike racer Arvind

bigboss kannada 8

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟ ಬೈಕ್ ರೇಸರ್ ಅರವಿಂದ್

ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. ಹಾಗಾದ್ರೆ ಮನೆಗೆ 6ನೇ ಸ್ಪರ್ಧಿಯಾಗಿ ಎಂಟ್ರಿಯಾದ ಅರವಿಂದ್ ಅವರ ಹಿನ್ನೆಲೆ ಏನು..? ಯಲ್ಲಿಯವರು..?

ಉಡುಪಿ ಮೂಲದ ಕೆಪಿ ಅರವಿಂದ್ ಓರ್ವ ಬೈಕ್ ರೇಸರ್. ಇವರು ಬೈಕ್ ರೇಸಿಂಗ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. 2011ರಲ್ಲಿ ಶ್ರೀಲಂಕಾ ಮೋಟಾರ್ ರೇಸ್ ಚಾಲಕರ ಸಂಸ್ಥೆ ನಡೆಸಿದ ಮೋಟೊಕ್ರಾಸ್ ಚಾಂಪಿಯನ್ಶಿಪ್, 2013ರಲ್ಲಿ ಕೊಯಮತ್ತೂರು, ಕೊಲ್ಲಾಪುರದಲ್ಲಿ ನಡೆದ ರಾಷ್ಟ್ರೀಯ ಸೂಪರ್ ಕ್ರಾಸ್ ಚಾಂಪಿಯನ್ ಶಿಪ್, ದಕ್ಷಿಣ ಡೇರ್ ರ್ಯಾಲಿಯ ಅಲ್ಟಿಮೇಟ್ ಬೈಕ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ. 2005ರಿಂದಲೇ ಅರವಿಂದ್ ಬೈಕ್ ಬೈಕ್ ರೇಸ್ನಲ್ಲಿ ಭಾಗಿಯಾಗಲು ಶುರುಮಾಡಿದ್ದರು. ಅಲ್ಲದೇ 17 ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಡರ್ಟ್ ಟ್ರ್ಯಾಕ್ , ಸೂಪರ್ ಕ್ರಾಸ್, ವಿಭಾಗಗಳಲ್ಲಿ ಚಾಂಪಿಯನ್ ಆಗಿದ್ದಾರೆ.

ನನಗೆ ವಯಸ್ಸಾಗಿದೆ.. ಯುವಕರಿಗೆ ಮೊದಲು ಲಸಿಕೆ ನೀಡಿ : ಮಲ್ಲಿಕಾರ್ಜುನ್ ಖರ್ಗೆ

ಬಿಗ್ ಬಾಸ್ ನಲ್ಲಿ ಮೋಡಿ ಮಾಡ್ತಾರಾ ಅಗ್ನಿಸಾಕ್ಷಿಯ ಚೆಂದುಳ್ಳಿ ಚೆಲುವೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd