Biggboss Kannada: ದೊಡ್ಮನೆಯಲ್ಲಿ ಸೈಲೆಂಟ್ ಆಗಿದ್ದ್ಯಾಕೆ ದಿವ್ಯಾ ಉರುಡುಗ…
ಒಟಿಟಿ ನಂತರ ಕಿರುತೆರೆಯಲ್ಲಿ ಪ್ರಸಾವಾಗುತ್ತಿರುವ ಬಿಗ ಬಾಸ್ ಸೀಜನ್ 9 ಈಗಾಗಲೇ ಮೂರು ವಾರಗಳನ್ನ ಮುಗಿಸಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಭಾರಿ ಸೀಜನ್ ಹಳೆಯ ಸೀಜನ್ ನ ಹಲವು ಸ್ಪರ್ಧಿಗಳು ಮರು ಆಯ್ಕೆ ಆಗಿದ್ದರು.
ಅದರಲ್ಲಿ ಹಲವು ಸ್ಪರ್ದಿಗಳು ಮತ್ತೆ ಮಿಂಚುತ್ತಿದ್ದಾರೆ. ಆದ್ರೆ ಸೀಸನ್ 8 ಪೂರ್ತಿ ಹೈಲೇಟ್ ಆಗಿ ಟ್ರೆಂಡ್ ಆಗ್ತಿದ್ದ ದಿವ್ಯಾ ಉರುಡುಗ ಈ ಬಾರಿ ಕಂಪ್ಲೀಟ್ ಸೈಲೆಂಟ್ ಆಗಿಬಿಟ್ಟಿದ್ದಾರೆ..
ಈ ಬಾರಿ ಮಾಜಿ ಸ್ಪರ್ಧಿಗಳು ಒಟಿಟಿ ಸ್ಪರ್ಧಿಗಳು ಹೊಸಬರ ಸಮಾಗಮವಾಗಿದ್ದು ಹೋದ ಸೀಸನ್ ನಂತೇಯೇ ಈ ಬಾರಿಯೂ ದಿವ್ಯಾ ಶೈನ್ ಆಗಬಹುದೆಂದೇ ಅಂದಾಜಿಸಲಾಗಿತ್ತು..
ಆದ್ರೆ ದಿವ್ಯಾ ಕಂಪ್ಲೀಟ್ ಸೈಲೆಂಟ್ ಆಗಿದ್ದಾರೆ.. ಕಳೆದ ಬಾರಿ ಅರವಿಂದ್ ಅವರ ಜೊತೆಗಿನ ಅವರ ಆತ್ಮೀಯತೆಯಿಂದ ಆರ್ವಿ ಎಂದೇ ಟ್ರೆಂಡ್ ಆಗುತ್ತಾ ಹೈಲೇಟ್ ಆಗಿ ಟಾಪ್ 3 ಗೂ ಬಂದಿದ್ದರು.. ಆದ್ರೆ ಈ ಬಾರಿ ಅವರು ಮಿಂಚುತ್ತಿಲ್ಲ.. ಹೀಗಾಗಿ ಫ್ಯಾನ್ಸ್ ದಿವ್ಯಾ ಅವರನ್ನ ಆಯ್ಕೆಮಾಡಿಕೊಂಡು ಬಿಗ್ ಬಾಸ್ ತಪ್ಪು ಮಾಡಿತೇ ಎಂದೇ ಚರ್ಚೆ ಮಾಡುತ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಇದೇ ಚರ್ಚೆಯಾಗಿದೆ.
Bigg Boss Kannada: Why is Divya Uruduga silent in Dodmane?