ಉಳಿದಿರೋದು ಐವರು – ಟ್ರೋಫಿ ಗೆಲ್ಲೋದ್ಯಾರು..? ರನ್ನರ್ ಅಪ್ ಆಗೋದ್ಯಾರು..?
ಬಿಗ್ ಬಾಸ್ ಸೀಸನ್ 8… ಗ್ರ್ಯಾಂಡ್ ಫಿನಾಲೆಗೆ ಉಳಿದದಿರೋದು ಇನ್ನೂ 3 ದಿನ.. ಮನೆಯಲ್ಲಿ ಉಳಿದಿರೋದೆ 5 ಜನ. ಐವರು ಗ್ರ್ಯಾಂಡ್ ಫಿನಾಲೆಗೇನೋ ಎಂಟ್ರಿಕೊಟಟ್ಟಾಯ್ತು.. ಒಂದೇ ವಾರದ ಅಂತರದಲ್ಲಿ ಮೂವರು ಮನೆಯಿಂದ ಎಲಿಮಿನೇಟ್ ಆಗಾಯ್ತು.. ದಿವ್ಯಾ ಸುರೇಶ್ , ಶಮಂತ್ ಗೌಡ, ಚಕ್ರವರ್ತಿ ಹೊರನಡೆದಾಗಿದೆ.. ಈ ಮೂಲಕ ಸಂಬರಗಿ , ಮಂಜು ಪಾವಗಡ , ದಿವ್ಯಾ ಉರುಡು , ಅರವಿಂದ್ ಕೆಪಿ , ವೈಷ್ಣವಿ ನೀರೀಕ್ಷಷೆಯಂತೆಯೇ ಈ ಸೀಸಸನ್ ಐವರು ಗರ್ಯಾಂಡ್ ಫಿನಾಲಿಸ್ಟ್ ಗಳಾಗಿದ್ದಾರೆ.. ಆದ್ರೆ ಪ್ರಶ್ನೆ ಟ್ರೊಫಿಗೆ ಮುತ್ತೀಡೋದ್ಯಾರು ಈ ಐವರ ಪೈಕಿ.. ಸಸೋಷಿಯಲ್ ಮೀಡಿಯಾದಲ್ಲಿ ಫಿನಾಲೆ ವೀಕ್ ದೇ ಚರ್ಚೆ.. ವಿನ್ನರ್ ಯಾರೂ ಅಅನ್ನೋದೇ ಮಾತುಕತೆ.. ಹಾಗಾದ್ರೆ ಯಾರಾಗಬಹುದು ಈ ಸೀಸಸನ್ ನ ವಿನ್ನರ್.
ಮನೆಯಲ್ಲಿ ಉಳಿದಿರುವ ಐವರು ಸ್ಪರ್ಧಿಗಳೂ ಕೂಡ ಸ್ಟಟ್ರಾಂಗ್ ಕಂಟೆಡರ್ ಗಳೇ, ಒಳ್ಳೆಯ ಆಟಗಾರರೇ.. ಅದ್ರಲ್ಲೂ ದಿವ್ಯಾ ಉರುಡುಗ ಮಹಿಳಾ ಸ್ಪರ್ಧಿಗಳ ಪೈಕಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಜೊತೆಗೆ ಟಾಸ್ಕ್ ಗಳಲ್ಲಿ ಪುರುಷ ಸದಸ್ಯರನ್ನೂ ಮೀರಿಸಿ ಆಡಿದ್ದಾರೆ… ವ್ಯಕ್ತಿತ್ವದಲ್ಲೂ ಜನರಿಗೆ ಹಿಡಿಸಿದ್ದಾರೆ.. ಅಅರವಿಂದ್ ಜೊತೆಗಿನ ಕ್ಯೂಟ್ ಕೆಮಿಸ್ಟ್ರಿಯಿಂದ ಫ್ಯಾನ್ಸಸ್ ಗಳ ಸಂಖ್ಯೆ ದುಪ್ಪಾಟ್ಟಾಗಿದೆ.. ಹೀಗಾಗಿ ಕೊನೆ ಪಕ್ಷ 2ನೇ ರನ್ನರ್ ಅಪ್ ಆದ್ರೂ ಆಶ್ಚರ್ಯ ಇಲ್ಲ..
‘ಹೊಂಬಾಳೆ’ 11ನೇ ಸಿನಿಮಾಗೆ ಹೀರೋ ಕಿಚ್ಚ ಅಲ್ವೇ ಅಲ್ಲ..? ಹೀರೋ – ಡೈರೆಕ್ಟರ್ ಒಬ್ರೇ..!
ಮಂಜು ಪಾವಗಡ ಮತ್ತು ಅರವಿಂದ್ ಅಂತೂ ನೆಕ್ ಟು ನೆಕ್ ಫೈಟ್ ಇವರಿಬ್ಬರ ಮಧ್ಯೆ ಏರ್ಪಟ್ರೆ ಅಚ್ಚರಿ ಪಡೋದೇನಿಲ್ಲ.. ಯಾಕಂದ್ರೆ 99 % ಇವರಿಬ್ಬರ ಪೈಕಿ ಒಬ್ಬರು ವಿನ್ನರ್ ಮತ್ತೊಬ್ಬರು ರನ್ನರ್ ಅಅಪ್ ಆಗ್ತಾರೆ ಅನ್ನೋದು ಬಹುತೇಕ ಪ್ರೇಕ್ಷಕರ ಲೆಕ್ಕಾಚಾರಾವಾಗಿದೆ.. ಇನ್ನೂ ಟಾಸ್ಕ್ ಅಅಂತ ಬಂದಾಗ ಅರವಿಂದ್ ಕೊಂಚ ಮಂಜುಗಿಂತಲೂ ಟಫ್ ಕಾಂಪಿಟೇಟರ್ , ಬೆಸ್ಟ್ ಆದ್ರೆ ಎಂಟರ್ ಟೈನ್ ಮೆಂಟ್ ಅಅಂತ ಬಂದಾಗ ಮಂಜುಗೆ ಮಂಜುನೆ ಸರಿಸಾಟಿ.. ಈ ಹಳ್ಳಿ ಹಕ್ಕಿ ಈ ಬಾರಿ ಕಪ್ ಗೆಲ್ಲುವ ಚಾನ್ಸಸಸ್ ಹೆಚ್ಚಿದೆ..
ಇನ್ನೂ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ನಲ್ಲಿ ಪ್ರಸಾಂತ್ ಸಂಬರಗಿ , ವೈಷ್ಣವಿ ಎಲಿಮಿನೇಟ್ ಆಗುವ ಬಹುತೇಕ ಚಾನ್ಸಸಸ್ ಇದೆ.. ಇವರಿಬ್ಬರೂ ಸಹ ವಿಭಿನ್ನ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದು, ನಾನಾ ಕಾರಣಗಳಿಂದ ಹೊರಗಡೆ ಅಭಿಮಾನಿಗಳನ್ನೂ ಸಂಪಾದನೆ ಮಾಡಿದ್ರೂ ಸಹ ಉಳಿದ ಕಂಟೆಸ್ಟೆಂಟ್ ಗಳಿಗೆ ಇರುವ ಗೆಲ್ಲುವ ಚಾನ್ಸಸ್ ತಾಳೆ ಮಾಡಿ ನೋಡಿದ್ರೆ ಇವರು ಅವರೆಲ್ಲರಿಗಿಂತಲೂ ಮುಂಚೆ ಹೊರಹೋದ್ರೆ ಆಶ್ಚರ್ಯ ಪಡಬೇಕಿಲ್ಲ..