ADVERTISEMENT
Friday, July 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Biggboss Kannada Ott : ರಾಕೇಶ್ ಬಳಸಿ ಬಿಸಾಕಿದ ಟಿಶ್ಯೂ ತರ : ಸೋನು ಗೌಡ

Biggboss Kannada Ott : ರಾಕೇಶ್ ಬಳಸಿ ಬಿಸಾಕಿದ ಟಿಶ್ಯೂ ತರ : ಸೋನು ಗೌಡ

Namratha Rao by Namratha Rao
August 12, 2022
in Cinema, Newsbeat, ಮನರಂಜನೆ
Bigboss Ott Kannada

Bigboss Ott Kannada

Share on FacebookShare on TwitterShare on WhatsappShare on Telegram

Bigboss Ott Kannada : ರಾಕೇಶ್ ಬಳಸಿ ಬಿಸಾಕಿದ ಟಿಶ್ಯೂ ತರ : ಸೋನು ಗೌಡ

ಒಂದೆಡೆ ಸ್ಪೂರ್ತಿ ರಾಕೇಶ್ ನಡುವೆ ಲವ್ ಗಾಸಿಪ್ ಶುರುವಾಗಿದ್ರೆ , ಸ್ಪೂರ್ತಿ ಗೌಡ , ಸೋನು ಗೌಡ ನಡುವೆ ಕೋಲ್ಡ್ ವಾರ್ ಶುರುವಾಗಿದೆ.. ಇಬ್ಬರೂ ಕ್ಷುಲ್ಲಕ ವಿಚಾರಗಳಿಗೆ ಕಿತ್ತಾಡಿಕೊಂಡಿದ್ಧಾರೆ.. ಇದೆಲ್ಲದರ ನಡುವೆ ಇದೀಗ ಮನೆಯಲ್ಲಿ  ಟ್ರಯಾಂಗಲ್ ಲವ್ ಸ್ಟೋರಿ ಹುಟ್ಟಿರುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಿದೆ..

Related posts

prabhas-fauji-movie-release-date-announced-saakshattv

saakshatvfilm- ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್

July 23, 2026
zee5-announces-new-movies-and-web-series-slate-saakshattv

saakshatvfilm – Zee5 ವೀಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್.. ಏಳು ಭಾಷೆಯಲ್ಲಿ ಬಹು ನಿರೀಕ್ಷಿತ ವೆಬ್ ಸಿರೀಸ್, ಸಿನಿಮಾ ಘೋಷಣೆ

July 23, 2026

ಇದೆಲ್ಲದರ ನಡುವೆ  ರಾಕೇಶ್ ಬಳಸಿ ಬಿಸಾಕಿರೋ ಟಿಶ್ಯೂ ಎಂಬ ವಿವಾದಾತ್ಮಕ ಹೇಳಿಕೆ ನೀಡಿಬಿಟ್ಟಿದ್ದಾರೆ ಕಾಂಟ್ರವರ್ಷಿಯಲ್ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ…

ಸ್ಪೂರ್ತಿ ರಾಕಿ ನಡುವೆ ಸೋನು ಎಂಟ್ರಿಯಾಗಿದ್ದಾರಾ , ಸೋನು ರಾಕಿನ ಲವ್ ಮಾಡ್ತಾ ಇದ್ದಾರಾ ಎಂಬ ಚರ್ಚೆ ಗಳು ನಡೆಯುತ್ತಿವೆ.. ಇವರಿಬ್ಬರ ಆತ್ಮೀಯತೆಯ ಬಗ್ಗೆ ಗಾಸಿಪ್ ಹರಿದಾಡ್ತಿದೆ.. ಇದೆಲ್ಲದರ ನಡುವೆ ಇದೀಗ ತ್ರಿಕೋನ ಪ್ರೇಮ್ ಕಹಾನಿಯ ಗಾಸಿಪ್ ಹಬ್ಬಿದೆ..

ಸ್ಫೂರ್ತಿಗೌಡ ಮತ್ತು ಸೋನು ಗೌಡ   ರಾಕೇಶ್ ವಿಚಾರವಾಗಿ ಕಿತ್ತಾಡಿಕೊಂಡಿದ್ದಾರೆ.  ಮಾತಿಕ ಚಕಮಕಿ ವೇಳೆ ಸೋನು  ಟಿಶ್ಯೂ ಪೇಪರ್ ಬಳಸಿದ ಮೇಲೆ ಏನ್ ಮಾಡ್ತಾರೆ ಎಂದು ಕೇಳುತ್ತಾರೆ. ಟಿಶ್ಯೂ ಪೇಪರ್ ಬಳಸಿದ ಮೇಲೆ ಬೀಸಾಕ್ತೀವಿ ಅಂತ ಸ್ಫೂರ್ತಿ ಹೇಳಿದ್ದಾರೆ. ಅದೇ  ತರ ನಾನು ರಾಕೇಶ್ ಅನ್ನು ಟಿಶ್ಯೂ ಪೇಪರ್ ಅನ್ನು ಬಳಸಿ ಬಿಸಾಕಿದ್ದೀನಿ ಎನ್ನುತ್ತಾ ಶಾಕಿಂಗ್  ಹೇಳಿಕೆ ನೀಡಿದ್ದಾರೆ.. ಅವರ ಮಾತು ಯಾವ ಅರ್ಥದಲ್ಲಿ ಇನ್ನೂ ಸರಿಯಾಗಿ ಗೊತ್ತಾಗಿಲ್ಲ..

Tags: Biggboss Kannada Ottrakeshsonu gowdaspoorthi
ShareTweetSendShare
Join us on:

Related Posts

prabhas-fauji-movie-release-date-announced-saakshattv

saakshatvfilm- ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್

by admin
July 23, 2026
0

ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಫೌಜಿ. ಸೀತಾರಾಮಂ ನಿರ್ದೇಶಕ ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಿಡುಗಡೆ...

zee5-announces-new-movies-and-web-series-slate-saakshattv

saakshatvfilm – Zee5 ವೀಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್.. ಏಳು ಭಾಷೆಯಲ್ಲಿ ಬಹು ನಿರೀಕ್ಷಿತ ವೆಬ್ ಸಿರೀಸ್, ಸಿನಿಮಾ ಘೋಷಣೆ

by admin
July 23, 2026
0

ಭಾರತದ ಅತಿ ದೊಡ್ಡ ಸ್ವದೇಶಿ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಆಗಿರುವ zee5 ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ಬಹುಭಾಷಾ ಸ್ಲೇಟ್ ನ್ನು ಅನಾವರಣಗೊಳಿಸಿದೆ. ಹಿಂದಿ, ತಮಿಳು, ತೆಲುಗು,...

chennai-love-story-movie-kiran-abbavaram-bangalore-visit-saakshattv

saakshatv film – ಬೆಂಗಳೂರಿಗೆ ಆಗಮಿಸಿದ ‘ಚೆನ್ನೈ ಲವ್‌ ಸ್ಟೋರಿ’ ಚಿತ್ರತಂಡ: ಜುಲೈ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

by admin
July 23, 2026
0

ಬೆಂಗಳೂರು: ಬಹುನಿರೀಕ್ಷಿತ 'ಚೆನ್ನೈ ಲವ್‌ ಸ್ಟೋರಿ' ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಚಾರ ಕಾರ್ಯದ ಭಾಗವಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದೆ. ಜುಲೈ 24...

devara hesaralli pramana madutthene.. nagendra prasad kannada film

Saakshafilm – ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್!

by admin
July 23, 2026
0

ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್! ಬೆಂಗಳೂರು: ಖ್ಯಾತ ಸಾಹಿತಿ ಹಾಗೂ ನಟ ಡಾ. ವಿ. ನಾಗೇಂದ್ರ ಪ್ರಸಾದ್...

Astro – ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ

Astro – ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ

by admin
July 23, 2026
0

ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ ವಿಶ್ವದ ಅತ್ಯಂತ ಪ್ರಮುಖ ಎತ್ತರದ ಶಿವಲಿಂಗವಿದು. ನಮ್ಮ ಈ ಭರತಖಂಡವು ಕೋಟ್ಯಾನು ಕೋಟಿ ದೇವಾನುದೇವತೆಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram