ಇಂದು ಬಿಟ್ ಕಾಯಿನ್ ದರ ಎಷ್ಟಿದೆ ಗೊತ್ತಾ..?
ನವದೆಹಲಿ : ಕಳೆದ 24 ಗಂಟೆಗಳಲ್ಲಿ, ಬಿಟ್ಕಾಯಿನ್ ಗರಿಷ್ಠ ಬೆಲೆ 58,201.24 ಡಾಲರ್ ಮತ್ತು ಕಡಿಮೆ ಬೆಲೆ 55,645.05 ಡಾಲರ್ ಆಗಿದೆ. ಪ್ರಸ್ತುತ ಬಿಟ್ ಕಾಯಿನ್ 1.07 ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಆದಾಯಕ್ಕೆ ಸಂಬಂಧಿಸಿದಂತೆ, ಕಳೆದ ಒಂದು ವರ್ಷದಲ್ಲಿ, ಬಿಟ್ಕಾಯಿನ್ ಶೇಕಡಾ 95.47 ರಷ್ಟು ಲಾಭವನ್ನು ನೀಡಿದೆ. ಬಿಟ್ಕಾಯಿನ್ ನ ಸಾರ್ವಕಾಲಿಕ ಗರಿಷ್ಠ ಬೆಲೆ 61,556.59 ಡಾಲರ್ ಆಗಿದೆ.
ಅಭಿವೃದ್ಧಿಯಲ್ಲಿ ಬಿಹಾರ ರಾಜ್ಯ ಹೊಸ ಮೈಲಿಗಲ್ಲು ಸ್ಥಾಪಿಸಲಿ : ಮೋದಿ..!
ಪಶ್ಚಿಮ ಬಂಗಾಳದ ಜನರು ‘ಖೇಲಾ ಶೇಶ್ ಹೋಬ್’ ಎಂದು ನಿರ್ಧರಿಸಿದಾಗ ಟಿಎಂಸಿ ‘ಖೇಲಾ ಹೋಬ್’ ಎನ್ನುತ್ತದೆ – ಪಿಎಂ ಮೋದಿ