ADVERTISEMENT
Sunday, February 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಬಾಲಿವುಡ್ ನ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ನಿಧನ..!  

Namratha Rao by Namratha Rao
September 2, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಬಾಲಿವುಡ್ ನ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ನಿಧನ..!

ಕಿರುತೆರೆಯಲ್ಲಿ ಮಿಂಚಿ , ಬಿಗ್ ಬಾಸ್ ನಲ್ಲಿ ಹೆಚ್ಚು ಖ್ಯಾತಿ ಗಳಿಸಿ ಬಾಲಿವುಡ್ ನಲ್ಲಿ ಹೆಸರು ಮಿಂಚುತ್ತಿದ್ದ 40 ವರ್ಷದ ನಟ ಸಿದ್ಧಾರ್ಥ್ ಶುಕ್ಲ  ಹೃದಯಾಘಾತದಿಂದ ನಿಧನರಾಗಿದ್ದಾರೆ.. ಈ ಸುದ್ದಿಯಿಂದ ಅವರ ಅಭಿಮಾನಿಗಳಿಗೆ  ಆಘಾತವಾಗಿದೆ.   ಮುಂಬೈನ ಕೂಪರ್ ಆಸ್ಪತ್ರೆ ಶುಕ್ಲಾ ನಿಧನದ ವಿಚಾರವನ್ನ ಖಚಿತಪಡಿಸಿದೆ. ಬಿಗ್ ಬಾಸ್ ಸೀಸನ್ 13 ಹಾಗೂ ಟೆಲಿವಿಷನ್ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಶುಕ್ಲಾಗೆ ಸಾಕಷ್ಟು ಅಭಿಮಾನಿಗಳಿದ್ದರು.

Related posts

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

February 22, 2026
ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

February 22, 2026

ಬಿಗ್ ಬಾಸ್ 13ರ ವಿನ್ನರ್ ಸಹ ಆಗಿದ್ದರು. ಅಷ್ಟೇ ಅಲ್ದೇ ಬಿಗ್ ಬಾಸ್ 13 ರಲ್ಲಿ ಸಹ ಸ್ಪರ್ಧಿಯಾಗಿದ್ದ ಗಾಯಕಿ ಶೆಹನಾಜ್ ಗಿಲ್ ಹಾಗೂ ಶುಕ್ಲಾ ಜೋಡಿಗೆ ಸಾಕಷ್ಟು ಅಭಿಮಾನಿಗಳು ಇದ್ದರು.. ಇಬ್ಬರ ಕ್ಯೂಟ್ ಮೂಮೆಂಟ್ಸ್ ನ ವಿಡಿಯೋ ಕ್ಲಿಪ್ ಗಳು ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇತ್ತು.. ಅಷ್ಟೇ ಅಲ್ದೇ ಶೆಹನಾಜ್ ಗಿಲ್ ಜೊತೆಗೆ ಶುಕ್ಲಾ ಕೆಲ ಆಲಬಂ ಸಾಂಗ್ ಗಳಲ್ಲಿಯೂ ಕಾಣಿಸಿಕೊಂಡಿದ್ದರು..

ಬಾಲಿಕಾ ವಧು ಅಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ  ಶುಕ್ಲಾ ಕೆಲಸ ಮಾಡಿದ್ದಾರೆ. ನಟ ಮನೋಜ್ ಬಾಜಪೇಯಿ ಶುಕ್ಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ OMG !!! ಇದು ತುಂಬಾ ಆಘಾತಕಾರಿಯಾಗಿದೆ !!! ಅವರ ಹತ್ತಿರದ ಮತ್ತು ಆತ್ಮೀಯರಿಗೆ ಆಗಿರುವ ಆಘಾತ ದುಃಖವನ್ನ ವಿಬವರಿಸಲು ಕೂಡ ಪದಗಳು ಸಿಗುತ್ತಿಲ್ಲ. ರೆಸ್ಟ್ ಇನ್ ಪೀಸ್ ಎಂದು ಬರೆದುಕೊಂಡಿದ್ದಾರೆ”.

ಸಿದ್ಧಾರ್ಥ್ ಶುಕ್ಲಾ 2008 ರ ಬಾಬುಲ್ ಕಾ ಆಂಗನ್ ಚೂಟೇ ನಾ ಶೋನಲ್ಲಿ ಪ್ರಮುಖ ಪಾತ್ರ ನಿಭಾಯಿಸುವ ಮೂಲಕ ಬಣ್ಣದ ಜಗತ್ತಿಗೆ ಹೆಜ್ಜೆ ಇಟ್ಟಿದ್ದರು. 2014 ರಲ್ಲಿ, ಅವರು ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ರಿಯಾಲಿಟಿ ಶೋಗಳಾದ ಬಿಗ್ ಬಾಸ್ 13 ಮತ್ತು ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 7. ವಿಜೇತರಾಗಿ ಹೊರಹೊಮ್ಮಿದರು.

ಪತ್ರಕರ್ತ ಚಂದನ್ ಮಿತ್ರ ನಿಧನ – ಪ್ರಧಾನಿ ಮೋದಿ ಸಂತಾಪ

 

 

 

 

Tags: #saakshatvactor siddharth shuklaBollywoodhindi filmtelivision
ShareTweetSendShare
Join us on:

Related Posts

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

by Shwetha
February 22, 2026
0

ಸಣ್ಣನೀರಾವರಿ ಇಲಾಖೆಯ ಕಾಮಗಾರಿ ಗುತ್ತಿಗೆ ನೀಡುವ ವಿಚಾರದಲ್ಲಿ ₹5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಜೆಪಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ....

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

by Shwetha
February 22, 2026
0

ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಅಧಿಕಾರ ಹಂಚಿಕೆಯ ಕಿತ್ತಾಟ ತಾರಕಕ್ಕೇರಿರುವಾಗಲೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ‘ಬ್ರೇಕ್ ಫಾಸ್ಟ್ ಮೀಟಿಂಗ್’...

ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

by Shwetha
February 22, 2026
0

ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ವಹಿವಾಟಿನಲ್ಲಿ ಭಾರತಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಬಿಗ್ ಬಾಸ್ ಸಾಮ್ರಾಜ್ಯ ಗೆದ್ದರೂ ಸಿನಿಮಾ ಕೋಟೆಯಲ್ಲಿ ಸೋತ ಗಿಲ್ಲಿ; ಭರ್ಜರಿ ಹೈಪ್ ನಡುವೆಯೂ ನೆಲಕಚ್ಚಿದ ಚಿತ್ರಗಳು, ಮುಂದೇನು ಎನ್ನುವ ಚಿಂತೆಯಲ್ಲಿ ನಟ

ಬಿಗ್ ಬಾಸ್ ಸಾಮ್ರಾಜ್ಯ ಗೆದ್ದರೂ ಸಿನಿಮಾ ಕೋಟೆಯಲ್ಲಿ ಸೋತ ಗಿಲ್ಲಿ; ಭರ್ಜರಿ ಹೈಪ್ ನಡುವೆಯೂ ನೆಲಕಚ್ಚಿದ ಚಿತ್ರಗಳು, ಮುಂದೇನು ಎನ್ನುವ ಚಿಂತೆಯಲ್ಲಿ ನಟ

by Shwetha
February 22, 2026
0

ರಿಯಾಲಿಟಿ ಶೋಗಳು ನೀಡುವ ಜನಪ್ರಿಯತೆ ಶಾಶ್ವತವಲ್ಲ, ಅದು ಕೇವಲ ನಾಲ್ಕು ದಿನದ ಹಬ್ಬ ಎನ್ನುವ ಮಾತು ಚಿತ್ರರಂಗದಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ...

ಕುರಿ ಕಾಯುವವನು ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು: ನನ್ನನ್ನು ಮುಗಿಸಲು ಸಂಚು ಎಂದ ಸಿದ್ದರಾಮಯ್ಯ

ಕುರಿ ಕಾಯುವವನು ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು: ನನ್ನನ್ನು ಮುಗಿಸಲು ಸಂಚು ಎಂದ ಸಿದ್ದರಾಮಯ್ಯ

by Shwetha
February 22, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದೇ ಒಂದು ಟ್ವೀಟ್ ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ನಾಯಕತ್ವ ಬದಲಾವಣೆಯ ಚರ್ಚೆಗಳು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram