ADVERTISEMENT
Tuesday, November 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Bollywood : ರೀಮೇಕ್ ನಿಂದ ಪ್ರಯೋಜನವಾಗ್ತಿಲ್ಲ … ಆದ್ರೂ ಕಾಪಿ ಚಾಳಿಯನ್ನ ಬಾಲಿವುಡ್ ಬಿಡ್ತಿಲ್ಲ..!!

Namratha Rao by Namratha Rao
February 27, 2023
in Newsbeat, Cinema, News, ಮನರಂಜನೆ
bollywood remakes
Share on FacebookShare on TwitterShare on WhatsappShare on Telegram

Bollywood : ರೀಮೇಕ್ ನಿಂದ ಪ್ರಯೋಜನವಾಗ್ತಿಲ್ಲ … ಆದ್ರೂ ಕಾಪಿ ಚಾಳಿಯನ್ನ ಬಾಲಿವುಡ್ ಬಿಡ್ತಿಲ್ಲ..!!

ಒಂದು ಟೈಮ್ ನಲ್ಲಿ ತಾನೇ ಇಂಡಸ್ಟ್ರಿಯ ಕಿಂಗ್ ಎಂದು ಮೆರೆಯುತ್ತಿದ್ದ ಬಾಲಿವುಡ್ ನ ಇದೀಗ ಕೇಳೋರೇ ಗತಿ ಇಲ್ಲಎಂಬಂತಾಗಿದೆ.

Related posts

java-yezdi-bsa-diwali-offers-test-ride-win-dream-bike-classic-legends

ಟೆಸ್ಟ್ ರೈಡ್ ಮಾಡಿ, ಉಚಿತವಾಗಿ ಡ್ರೀಮ್ ಬೈಕ್ ಗೆಲ್ಲಿ! ‘ಜಾವಾ ಯೆಜ್ಡಿ’ಯಿಂದ ದೀಪಾವಳಿ ಧಮಾಕಾ ಆಫರ್‌

November 3, 2026
ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

November 3, 2026

ರೀಮೇಕ್ ಸಿನಿಮಾಗಳೇ ಹೆಚ್ಚಾಗಿ ಮಾಡಿದ್ರೂ ಬಾಲಿವುಡ್ ನ ಕ್ರೇಜ್ ಇದ್ದ ಕಾರಣ ಆ ಸಿನಿಮಾಗಳು  ಸಕ್ಸಸ್ ಕಾಣುತ್ತಿದ್ದವು.

ಆದ್ರೆ ಕಾಲ ಬದಲಾಗಿದೆ, ಜನರ ಯೋಚನೆ ಬದಲಾಗಿದೆ. ಅಭಿರುಚಿ ಬದಲಾಗಿದೆ. ಜನರು ಒರಿಜಿನಾಲಿಟಿಗೆ ಹೆಚ್ಚು ಮಹತ್ವ ಕೊಡಲು ಶುರು ಮಾಡಿದ್ದಾರೆ..

ಸೌತ್ ನಲ್ಲಿ ಬರುತ್ತಿರುವ  ಒಳ್ಳೊಳ್ಳೆ ಸಿನಿಮಾಗಳನ್ನ ಡಬ್ಬಿಂಗ್ ವರ್ಷನ್ ನಲ್ಲಿಯೇ ನೋಡುತ್ತಿದ್ದಾರೆ.. ಹೀಗಾಗಿ ರೀಮೇಕ್ ಬಾಲಿವುಡ್ ಗಳ ರೀಮೇಕ್ ಸಿನಿಮಾಗಳು ಅಟ್ಟರ್ ಫ್ಲಾಪ್ ಆಗ್ತಿವೆ..

ಬಾಲಿವುಡ್ ಇತ್ತೀಚೆಗೆ ಯಾವ ರೀಮೇಕ್ ಸಿನಿಮಾಗಳನ್ನ ಮಾಡಿದ್ರೂ ಸೋಲುತ್ತಿದೆ.. ಇದಕ್ಕೆ ಲೇಟೆಸ್ಟ್ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಶೆಹಜಾದಾ..

ತೆಲುಗಿನ ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಅಲಾ ವೈಕುಂಠಪುರಂಲೋ ಸಿನಿಮಾದ ರೀಮೇಕ್ ಶೆಹಜಾದಾ ಥಿಯೇಟರ್ ಗಳಲ್ಲಿ ಫ್ಲಾಪ್ ಆಗಿದೆ.. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ್ದರು.

ಇಷ್ಟಾದ್ರೂ ಕೂಡ ಅದ್ಯಾಕೋ ಬಾಲಿವುಡ್ ಗೆ ರೀಮೇಕ್ ಸಂಸ್ಕೃತಿಯಿಂದ ಹೊರ ಬರೋಕೆ ಆಗುತ್ತಿಲ್ಲ ಅಂತ ಕಾಣ್ತಿದೆ. ಈಗಲೂ ರೀಮೇಕ್ ಸಿನಿಮಾಗಳ ಹಿಂದೆಯೇ ಓಡುತ್ತಿದೆ.  ಬಾಲಿವುಡ್ ನಲ್ಲಿ ಮುಂದೆ ಸಾಕಷ್ಟು ರೀಮೇಕ್ ಸಿನಿಮಾಗಳು ಬರಲಿವೆ. ಅದರಲ್ಲೂ ಕಾರ್ತಿ ನಟನೆಯ ಖೈದಿ ರೀಮೇಕ್ ಅಜಯ್ ದೇವಗನ್ ನಟನೆಯ ಭೋಲಾ ಸಿನಿಮಾ ಬರಲಿದೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು , ಜನರು ಟೀಸರ್ ನ ತಿರಸ್ಕರಿಸಿರೋದೇ ಹೆಚ್ಚು.

ಯಾಕಂದ್ರೆ ಕಿಂಪ್ಲೀಟ್ ಸ್ಟೋರಿಯನ್ನೇ ವಿಚಿತ್ರವಾಗಿ ಬದಲಾಯಿಸಿಕೊಂಡಿದ್ದಾರೆಂಬ ಆರೋಪ ಸಿಟ್ಟು  ನೆಟ್ಟಿಗರದ್ದು.

ಈ ಸಿನಿಮಾ ಮಾರ್ಚ್​ 30ರಂದು ಬಿಡುಗಡೆ ಆಗಲಿದೆ. 3ಡಿ ಅವತರಣಿಕೆಯಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಸ್ವತಃ ಅಜಯ್​ ದೇವಗನ್​ ನಿರ್ದೇಶನ ಮಾಡಿದ್ದಾರೆ.

ಇನ್ನೂ ಅಕ್ಷಯ್ ಕುಮಾರ್ ರ ಸೆಲ್ಫಿ ಸಿನಿಮಾ ಬಗ್ಗೆ ಹೇಳೋದೆ ಬೇಡ.. ಕಳಪೆಯಲ್ಲೇ ಕಳಪೆ ಪ್ರದರ್ಶನ ಕಂಡಿದೆ ಈ ಸಿನಿಮಾ. ಇದು ಕೂಡ ಮಲಯಾಳಂನ ‘ಡ್ರೈವಿಂಗ್​ ಲೈಸೆನ್ಸ್​’ ಸಿನಿಮಾದ ರಿಮೇಕ್​ ಆಗಿದೆ. ಇದನ್ನ  ಜನ ತಿರಸ್ಕರಿಸಿದ್ದಾರೆ ಅಂತಲೇ ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್​ ಅವರ ವೃತ್ತಿಜೀವನದಲ್ಲಿ ಅತಿ ಕಳಪೆ ಕಲೆಕ್ಷನ್​ ಮಾಡಿದ ಸಿನಿಮಾ ಇದಾಗಿದೆ.

ಸಲ್ಮಾನ್​ ಖಾನ್​ ,  ಅಜಯ್ ದೇವಗನ್ , ಅಕ್ಷಯ್ ಕುಮಾರ್ ಎಲ್ಲರೂ ರೀಮೇಕ್  ಸಿನಿಮಾಗಳ ಹಿಂದೆ ಬಿದ್ದಿದ್ದು , ಭವಿಷ್ಯದಲ್ಲೂ ಅವರಿಗೆ ಸೋಲು ಕಾದಿದ್ಯಾ ಎಂಬ ಶಂಕೆ ಮೂಡುವುದು ಸಹಜ..

ತಮಿಳಿನ ಅಜಿತ್​ ಕುಮಾರ್​ ನಟನೆಯ ವೀರಂ ಚಿತ್ರವನ್ನು ಹಿಂದಿಯಲ್ಲಿ ‘ಕಿಸಿ ಕಾ ಭಾಯ್​ ಕಿಸಿ ಕಿ ಜಾನ್​’ ಶೀರ್ಷಿಕೆಯಲ್ಲಿ ಸಲ್ಲು ರಿಮೇಕ್​ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈ ವರ್ಷ ಈದ್​ ಪ್ರಯುಕ್ತ ಈ ಚಿತ್ರ ರಿಲೀಸ್​ ಆಗಲಿದೆ.

ಈಗ ಪ್ರಶ್ನೆ ,  ರಿಲೀಸ್ ಗೆ ರೆಡಿಯಾಗಿರುವ ಈ ರೀಮೇಕ್ ಸಿನಿಮಾಗಳನ್ನ ಜನ ಒಪ್ಪುತ್ತಾರಾ..?? ಅಥವ ಸೆಲ್ಫಿ , ಶೆಹಜಾದಾ, ಥ್ಯಾಂಕ್ ಗಾಡ್ , ಜೆರ್ಸಿ , ವಿಕ್ರಮ್ ವೇಧ ಸಿನಿಮಾಗಳಂತೆಯೇ ತಿರಸ್ಕರಿಸುತ್ತಾರಾ ಅನ್ನೋದು..

Bollywood , remake films era in bollywood , remakes are loosing , yet bollywood is behind remakes , why..??

 

Tags: BollywoodRemake Films
ShareTweetSendShare
Join us on:

Related Posts

java-yezdi-bsa-diwali-offers-test-ride-win-dream-bike-classic-legends

ಟೆಸ್ಟ್ ರೈಡ್ ಮಾಡಿ, ಉಚಿತವಾಗಿ ಡ್ರೀಮ್ ಬೈಕ್ ಗೆಲ್ಲಿ! ‘ಜಾವಾ ಯೆಜ್ಡಿ’ಯಿಂದ ದೀಪಾವಳಿ ಧಮಾಕಾ ಆಫರ್‌

by admin
November 3, 2026
0

ಬೆಂಗಳೂರು: ಜಾವಾ, ಯೆಜ್ಡಿ ಅಥವಾ ಬಿಎಸ್‌ಎ ಬೈಕ್ ಖರೀದಿಸುವ ಕನಸು ಕಾಣುತ್ತಿರುವವರಿಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಂಪನಿ ಭರ್ಜರಿ ಆಫರ್‌ ಘೋಷಿಸಿದೆ. ಬೈಕ್ ಪ್ರಿಯರ ಕನಸನ್ನು ನನಸು...

ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

by Shwetha
November 3, 2026
0

ವಿಜಯಪುರ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ...

SIR ಪಟ್ಟಿಯ ಕುರಿತು ಅಂತಿಮ ನಿರ್ಧಾರ ಇನ್ನೂ ಬಾಕಿ: ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

SIR ಪಟ್ಟಿಯ ಕುರಿತು ಅಂತಿಮ ನಿರ್ಧಾರ ಇನ್ನೂ ಬಾಕಿ: ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

by Shwetha
November 3, 2026
0

ಕರ್ನಾಟಕದಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಸಿದ್ಧತೆ ನಡುವೆಯೇ ಮತದಾರರ ಪಟ್ಟಿ ವಿಚಾರ ಹೊಸ ಚರ್ಚೆಗೆ ಕಾರಣವಾಗಿದೆ. ಮುಂಬರುವ...

ಡ್ರಗ್ಸ್ ಪ್ರಕರಣಗಳನ್ನು ಬೆನ್ನಟ್ಟಿದ ಪೊಲೀಸರಿಗೆ ಶಾಕ್ ಮೇಲೆ ಶಾಕ್

ಸ್ಟಿಂಗ್ ಆಪರೇಷನ್ ಪ್ರಕರಣ: ಖಾಸಗಿ ಸುದ್ದಿ ವಾಹಿನಿ ಕಚೇರಿ ಮೇಲೆ CCB ಶೋಧ

by Shwetha
November 3, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿಡಿಯೋ ಮತ್ತು ಅದರ ಪ್ರಸಾರದ ಹಿಂದಿರುವ ಜಾಲದ ತನಿಖೆಯನ್ನು ಬೆಂಗಳೂರು ಅಪರಾಧ ವಿಭಾಗದ (CCB)...

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಾದಿದೆ ಮಹಾ ಗಂಡಾಂತರ: ಫುಟ್‌ಪಾತ್ ಮತ್ತು ಒನ್‌ವೇನಲ್ಲಿ ಗಾಡಿ ಓಡಿಸಿದರೆ 10 ಸಾವಿರ ರೂಪಾಯಿ ದಂಡ

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಾದಿದೆ ಮಹಾ ಗಂಡಾಂತರ: ಫುಟ್‌ಪಾತ್ ಮತ್ತು ಒನ್‌ವೇನಲ್ಲಿ ಗಾಡಿ ಓಡಿಸಿದರೆ 10 ಸಾವಿರ ರೂಪಾಯಿ ದಂಡ

by Shwetha
November 3, 2026
0

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಹಾಗೂ ಹದಗೆಟ್ಟಿರುವ ಸಂಚಾರ ವ್ಯವಸ್ಥೆಯನ್ನು ಸರಿದಾರಿಗೆ ತರಲು ಕರ್ನಾಟಕ ಸರ್ಕಾರವು ಹಿಂದೆಂದೂ ಕಾಣದಂತಹ ಕಠಿಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram