ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸೀಸ್ ನಾಯಕ ಕಮಿನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತಂಡದಲ್ಲಿ ಗಿಲ್ ಬದಲಿಗೆ ಸುಂದರ್ ಸ್ಥಾನ ಪಡೆದಿದ್ದಾರೆ. ರೋಹಿತ್ ಮತ್ತೆ ಓಪನಿಂಗ್ ಮಾಡುತ್ತಿದ್ದಾರೆ. ಭಾರತ: ಜೈಸ್ವಾಲ್, ರೋಹಿತ್, ರಾಹುಲ್, ಕೊಹ್ಲಿ, ಪಂತ್, ಜಡೇಜಾ, ನಿತೀಶ್, ಸುಂದರ್, ಬುಮ್ರಾ, ಸಿರಾಜ್, ಆಕಾಶ್ AUS: ಖವಾಜಾ, ಕೌಂಟ್ಸ್, ಲಬುಸ್ಟೆನ್ನೆ, ಸ್ಮಿತ್, ಹೆಡ್, ಮಾರ್ಷ್, ಕ್ಯಾರಿ, ಸ್ಟಾರ್ಕ್, ಕಮಿನ್ಸ್, ಲಯನ್, ಬೋಲ್ಯಾಂಡ್.
ಪ್ರಸುತ್ತ AUS-62/0 12








