ಥೂ ಇವೆನೆಂತ ನೀಚ ಸಹೋದರ… ಕುಡಿದ ಮತ್ತಿನಲ್ಲಿ ವಿವಾಹಿತ ಸಹೋದರಿಯನ್ನೇ ರೇಪ್ ಮಾಡಿ, ವಿಡಿಯೋ ಮಾಡಿಸಿದ
ಸಹೋದರರು ಅಕ್ಕ ತಂಗಿಯರನ್ನ ಎಂಥಹದ್ದೇ ಸಂದರ್ಭದಲ್ಲಿ ಇತರರಿಂದ ರಕ್ಷಣೆ ಮಾಡೋದನ್ನ ,ಪ್ರಾಣ ಕಳೆದುಕೊಂಡಾದ್ರು ಸಹೋದರಿಯರ ಮಾನ ಕಾಪಾಡಿರುವವರನ್ನೂ ನೋಡಿದ್ದೇವೆ. ಆದ್ರೆ ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ನೀಚನೊಬ್ಬ ಇದಕ್ಕೆ ಅಪವಾದವೆಂಬಂತ ಕೃತ್ಯವೆಸಗಿ ಈ ಪವಿತ್ರ ಸಂಬಂಧಕ್ಕೆ ಮಸಿ ಬಳೆದಿದ್ದಾನೆ.
ಶಕ್ತಿ ಕಳೆದುಕೊಂಡ ರಾಜಾಹುಲಿ : ಡಮ್ಮಿಯಾದ್ರಾ ಬಿಎಸ್ ವೈ
ಪಾನಮತ್ತನಾದ ವ್ಯಕ್ತಿಯೋರರ್ವ ವಿವಾಹಿತ ಸಹೋದರಿಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಚಾರವೆಸಗಿದ್ದಾನೆ. ಅಷ್ಟೇ ಅಲ್ಲ ಘಟನೆಯ ವಿಡಿಯೋವನ್ನ ಆತನ ಗೆಳೆಯ ರೆಕಾರ್ಡ್ ಮಾಡಿಕೊಂಡಿದ್ದಾನೆ. ಮಾತ್ರವಲ್ಲ ವಿಷಯ ಯಾರ ಬಳಿಯಾದರೂ ಬಾಯಿಬಿಟ್ಟರೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಆದ್ರೆ ಘಟನೆ ಆದ ಕೆಲ ದಿನಗಳ ವರೆಗೂ ಮರ್ಯಾದೆಗೆ ಅಂಜಿ ಸಮಾಜಕ್ಕೆ ಹೆದರಿ ಮನೆಯವರ ಒತ್ತಡಕ್ಕೆ ಮಣಿದು ಸಂತ್ರಸ್ತೆ ಠಾಣೆಯಲ್ಲಿ ಈ ಸಸಂಬಂಧ ದೂರು ದಾಖಲಿಸಿರಲಿಲ್ಲ. ಆದ್ರೆ ಇದೀಗ ಮತ್ತೊಮ್ಮೆ ಆತ ಮನೆಯ ಸುತ್ತಮುತ್ತಲು ಕಾಣಿಸಿಕೊಂಡ ಹಿನ್ನಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇತ್ತ ದೂರು ದಾಖಲಾಗ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸ್ತಾಯಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








