ಜಿಂಗ್ಗಿಚಕಾ..ಜಿಂಗ್… ಎಮ್ಮೆ ಡ್ಯಾನ್ಸ್ ಮಾಡ್ತೈತೆ ನೋಡಿ..!
1 min read
ಜಿಂಗ್ಗಿಚಕಾ..ಜಿಂಗ್… ಎಮ್ಮೆ ಡ್ಯಾನ್ಸ್ ಮಾಡ್ತೈತೆ ನೋಡ್ರಿ..!
ಶಿಮ್ಲಾ : ಈ ಸೋಶಿಯಲ್ ಮಿಡಿಯಾನೇ ಹಾಗೇ ನೋಡಿ. ಪ್ರತಿ ದಿನ ಒಂದಲ್ಲಾ ಒಂದು ಆಸಕ್ತಿಕರ ವಿಡಿಯೋ ಅದರಲ್ಲಿ ವೈರಲ್ ಆಗುತ್ತಲೇ ಇರುತ್ತೆ.
ಅದರಂತೆ ಇದೀಗ ಎಮ್ಮೆ ಡ್ಯಾನ್ಸ್ ಆಡುತ್ತಿರೋ ವಿಡಿಯೋ ಒಂದು ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಪಿಧಾ ಆಗಿದ್ದಾರೆ.
ಹೌದು..! ಹಿಮಾಚಲಪ್ರದೇಶದ ಗ್ರಾಮವೊಂದರಲ್ಲಿ ಮನೆಯೊಡತಿಯ ಜೊತೆ ಎಮ್ಮೆಯೊಂದು ತಾನು ಕುಣಿದು ಕುಪ್ಪಳಿಸುವ ಮೂಲಕ ನೆಟ್ಟಿಗರ ಮನಸೆಳೆದಿದೆ.
Watch a Buffalo dancing with its owner in a viral video! This undated viral video is believed to be shot in a one of the villages in #HimachalPradesh.#UserGeneratedContent | @manjeet_sehgal pic.twitter.com/DW9n4vTy9X
— IndiaToday (@IndiaToday) December 30, 2020
ವಿಡಿಯೋದಲ್ಲಿ ಮನೆಯ ಒಡತಿ ಎಮ್ಮೆಯ ಮುಂದೆ ಹಾಡಿನೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಎಮ್ಮೆಯನ್ನು ಕುಣಿಯುವಂತೆ ಪ್ರೇರೆಪಿಸುತ್ತಾರೆ. ಆಗ ಎಮ್ಮೆ ಕೂಡ ಕುಣಿಯುತ್ತೆ.
ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel