ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾದಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳಬೇಕಾದರೇ ಮಾಸ್ಕ್ ಒಂದೇ ದಾರಿ ಎನ್ನುವಂತಾಗಿದೆ. ಹೀಗಾಗಿ ಎಲ್ಲಿ ನೊಡಿದ್ರೂ, ಯಾರು ನೋಡಿದ್ರೂ ಮಾಸ್ಕ್ ಧರಸಿಯೇ ಓಡಾಡಬೇಕಾಗಿರುವ ಅನಿವಾರ್ಯತೆ ಎದುರಾಗಿದೆ. ಹೀಗಿತುವಾಗ ಮಾಸ್ಕ್ ಕೆಲ ಉದ್ಯಮಿಗಳು ಒಂದು vರೀತಿ ಟ್ರೆಂಟ್ ಮಾಡಿಕೊಂಡುಬಿಟ್ಟಿದ್ದಾರೆ. ಹೌದು ಮುಂಬೈನ ವಉದ್ಯಮಿಯೊಬ್ಬರು ಕೋವಿಡ್‌ನಿಂದ ರಕ್ಷಣೆಗಾಗಿ ಗೋಲ್ಡ್ನಿಂದ ತಯಾರಿಸಲಾದ ಮಾಸ್ಕ್ ಧರಿಸುತ್ತಿದ್ದಾರೆ.
ಮುಂಬೈನಲ್ಲಿ ಕೆಲವರು ಗೋಲ್ಡ್ ಮಾಸ್ಕ್ ಧರಿಸಿದ್ದದ್ದನ್ನ ಗಮನಿಸಿದ ಆಲೋಕ್ ಮೊಹಂಟಿ ಅವರು ಎನ್ -೯೫ ಅನ್ನ ಗೋಲ್ಡ್ ಪ್ಲೇಟ್ಸ್ ಹಾಗೂ ಗೋಲ್ಡ್ ವರ‍್ಸ್ ನಿಂದ ತಯಾರಿಸಿಕೊಂಡಿದ್ದಾರೆ. ಈ ಗೋಲ್ಡ್ ನೆಟ್ಟೆಡ್ ಮಾಸ್ಸ್ ತಯಾರಿಕೆಗೆ ಸುಮಾರು ೧೦ ಗ್ರಾಂ ಗೋಲ್ಡ್ ಬಳಸಲಾಗಿದ್ದು, ೨೨ ದಿನಗಳ ಕಾಲಾವಕಾಶದಲ್ಲಿ ಮಾಸ್ಕ್ ತಯಾರಿಕೆ ಪರ‍್ಣಗೊಂಡಿರುವುದಾಗಿ ಆಲೋಕ್ ತಿಳಿಸಿದ್ದಾರೆ.
ಹುಟ್ಟುಹಬ್ಬದ ವಿಶೇಷ ದಿನ: ಮೂರು ಸ್ಟಾರ್ ಕ್ರಿಕೆಟಿಗರು, ಒಂದೇ ದಿನ!!!
ಟೀಂ ಇಂಡಿಯಾದ ಕ್ರಿಕೆಟ್ ಚಾಂಪಿಯನ್ಗಳಾದ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಮತ್ತು ರವೀಂದ್ರ ಜಡೇಜಾ ಅವರ ಹುಟ್ಟುಹಬ್ಬ ಇಂದು. ಈ ವಿಶೇಷ ದಿನದಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ...