ರುಚಿ ನೋಡೋ ಉದ್ಯೋಗ… ಗಂಟೆಗೆ ರೂ.1700
ಈ ಜಗತ್ತಿನಲ್ಲಿ 99% ಜನರು ಆಹಾರಕ್ಕಾಗಿ ಹಣವನ್ನು ಸಂಪಾದಿಸುತ್ತಾರೆ. ಆದರೆ, ಶೇಕಡಾ ಒಂದರಷ್ಟು ಮಂದಿ ಮಾತ್ರ ಇದಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತಾರೆ.
ಅವರು ತಿನ್ನುತ್ತಾ ಹಣ ಸಂಪಾದಿಸುತ್ತಾರೆ. ಎಷ್ಟೋ ಅದೃಷ್ಠ ಇದ್ದರೇ ಮಾತ್ರ ಅ ರೀತಿ ರುಚಿಕರವಾದ ಕೆಲಸ ಸಿಗುತ್ತದೆ.
ಒಂದು ವೇಳೆ ನಿಮಗೇನಾದರೂ ಆ ರೀತಿ ಕೆಲಸ ಸಿಕ್ಕರೇ ಬೇಡ ಅಂತೀರಾ..? ಇಲ್ವಲ್ಲ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಹಾಗಾದ್ರೆ ಕೂಡಲೇ ಕೆನಡಾದ ಕ್ಯಾಂಡಿ ತಯಾರಿಕೆ ಕಂಪನಿಯ “ಕ್ಯಾಂಡಿ ಫನ್ಹೌಸ್” ನ ಅಧಿಕೃತ ವೆಬ್ಸೈಟ್ಗೆ ಹೋಗಿ ಮತ್ತು ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ.
ಕ್ಯಾಂಡಿ, ಚಾಕೊಲೇಟ್ ಟೇಸ್ಟ್ ಟೆಸ್ಟರ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ. ಫೆಬ್ರವರಿ 15 ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗಿದೆ.
ಈ ದಿನಾಂಕದ ಒಳಗೆ ನಿಮ್ಮ ಅರ್ಜಿಗಳನ್ನು ಸಲ್ಲಿಸಿ. ತಾವು ತಯಾರಿಸುವ ಪದಾರ್ಥಗಳನ್ನು ರುಚಿ ನೋಡುವ ಉದ್ಯೋಗಿಗಳಿಗಾಗಿ ಕಂಪನಿಯು ಸಾವಿರ ಕಣ್ಣುಗಳೊಂದಿಗೆ ಕಾಯುತ್ತಿದೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಗಂಟೆಗೆ ಸುಮಾರು 30 ಕೆನಡಿಯನ್ ಡಾಲರ್ (ಅಂದಾಜು 1700 ರೂಪಾಯಿ) ಸಂಬಳ ನಿಗಧಿಯಾಗಿದೆ.
ಕೆಲಸಕ್ಕೆ ಆಯ್ಕೆಯಾದವರೆಲ್ಲರೂ ಮಾಡಬೇಕಾಗಿರುವುದು ಕಂಪನಿಯು ತಯಾರಿಸುವ 3,000 ಮಿಠಾಯಿಗಳು ಮತ್ತು ಚಾಕೊಲೇಟ್ಗಳ ರುಚಿ ನೋಡಿ ಹೇಗಿದೆ ಅಂತ ಹೇಳಬೇಕಷ್ಟೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel