ADVERTISEMENT
ಪ್ಯಾಂಟಮ್ ಚಿತ್ರದ ಅಪರ್ಣ ಬಲ್ಲಾಳ್ ಪಾತ್ರದ ಅನಾವರಣ..!

ಪ್ಯಾಂಟಮ್ ಚಿತ್ರದ ಅಪರ್ಣ ಬಲ್ಲಾಳ್ ಪಾತ್ರದ ಅನಾವರಣ..!

ಹೈದ್ರಾಬಾದ್ ನಲ್ಲಿ ಭರದಿಂದ  ಸಾಗುತ್ತಿರುವ ಪ್ಯಾಂಟಮ್ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದಿನಕಳೆದಂತೆಲ್ಲಾ ಕುತೂಹಲ ಹೆಚಚ್ಚಾಗುತ್ತಲೇ ಇದೆ. ಚಿತ್ರದ ನಿರ್ದೇಶಕರಾದ ಅನೂಪ್ ಭಂಡಾರಿ ಅವರು ಚಿತ್ರದ ಒಂದೊಂದೇ ಪಾತ್ರವನ್ನು...

ಅಭಿಮಾನಿಗಳಿಗೊಂದು ಮನವಿ ಮಾಡಿಕೊಂಡ ನಟ ಡಾಲಿ ಧನಂಜಯ್ ..!  

ಅಭಿಮಾನಿಗಳಿಗೊಂದು ಮನವಿ ಮಾಡಿಕೊಂಡ ನಟ ಡಾಲಿ ಧನಂಜಯ್ ..!  

ಆಗಸ್ಟ್ 23ರಂದು ಡಾಲಿ ಧನಂಜಯ್ ಅವರ ಜನ್ಮದಿನ. ಆದರೆ ಕೊರೊನಾ ಆತಂಕದ ನಡುವೆ ಪ್ರತಿಬಾರಿಯಂತೆ ಈ ಬಾರಿ ಅವರ ಹುಟ್ಟುಹಬ್ಬ  ಆಚರಣೆ ಮಾಡಲು ಸಾಧ್ಯವಾಗುವುದಿಲ್ಲ. ಇತ್ತ ನೆಚ್ಚಿನ...

ಗಾನಗಂಧರ್ವ ಎಸ್.ಪಿ.ಬಿ ಮೃತ್ಯುಂಜಯರಾಗಲೆಂದು, ಶಂಕರ್ ಮಹದೇವನ್ ನೇತೃತ್ವದಲ್ಲಿ ಸಂಗೀತ ಕಲಾವಿದರಿಂದ ವಿಶೇಷ ಗಾಯನ ಪ್ರಾರ್ಥನೆ ಫೇಸ್ ಬುಕ್ ಲೈವ್:

ಗಾನಗಂಧರ್ವ ಎಸ್.ಪಿ.ಬಿ ಮೃತ್ಯುಂಜಯರಾಗಲೆಂದು, ಶಂಕರ್ ಮಹದೇವನ್ ನೇತೃತ್ವದಲ್ಲಿ ಸಂಗೀತ ಕಲಾವಿದರಿಂದ ವಿಶೇಷ ಗಾಯನ ಪ್ರಾರ್ಥನೆ ಫೇಸ್ ಬುಕ್ ಲೈವ್:

ಗಾನಗಂಧರ್ವ ಎಸ್.ಪಿ.ಬಿ ಮೃತ್ಯುಂಜಯರಾಗಲೆಂದು, ಶಂಕರ್ ಮಹದೇವನ್ ನೇತೃತ್ವದಲ್ಲಿ ಸಂಗೀತ ಕಲಾವಿದರಿಂದ ವಿಶೇಷ ಗಾಯನ ಪ್ರಾರ್ಥನೆ ಫೇಸ್ ಬುಕ್ ಲೈವ್: ತಮ್ಮ ಸ್ವರದ ಜೇನಿನಂತಹ ಮಾಧುರ್ಯದಿಂದಲೇ ಭಾರತವಷ್ಟೇ ಅಲ್ಲ...

‘ಆದಿಪುರುಷ’ನಾದ ಪ್ರಭಾಸ್  ಚಿತ್ರದಲ್ಲಿ ಖಳನಾಯಕನಾಗಲು ಹೊರಟಿದ್ದಾರೆ ಈ ಖ್ಯಾತ ನಟ..!

‘ಆದಿಪುರುಷ’ನಾದ ಪ್ರಭಾಸ್  ಚಿತ್ರದಲ್ಲಿ ಖಳನಾಯಕನಾಗಲು ಹೊರಟಿದ್ದಾರೆ ಈ ಖ್ಯಾತ ನಟ..!

ಇತ್ತೀಚೆಗಷ್ಟೇ ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಭಾಸ್ ಅವರು ಆದಿಪುರುಷ್ ಟೈಟಲ್ ನ ಹೊಸ ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಯಲಾಗ್ತಿದ್ದಂತೆ ಎಲ್ಲೆಲ್ಲೂ ಇದೇ...

ನನ್ನ ಆರೋಪಗಳು ಸುಳ್ಳಾದರೆ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡ್ತೀನಿ: ಕಂಗನಾ..!

ಸುಶಾಂತ್ ಪ್ರಕರಣ ಸಿಬಿಐಗೆ : ಸುಪ್ರೀಂ ಆದೇಶವನ್ನು ಸ್ವಾಗತಿಸಿದ ಸ್ಟಾರ್ ನಟರು ಹೇಳಿದ್ದೇನು..?

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ 65 ದಿನಗಳ ಬಳಿಕ ಈ ಕೇಸ್ ಸಿಬಿಐಗೆ ವರ್ಗಾಯಿಸಬೇಕೆಂದು ಭಾರತದ ಸರ್ವೋಚ್ಛ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದೆ. ಇದರ ಜೊತೆಗೆ ಪಟ್ನಾದಿಂದ...

ಫೋರ್ಬ್ಸ್ ಪಟ್ಟಿಯಲ್ಲಿ ಈ ಬಾರಿಯೂ ಅಕ್ಷಯ್ ಗೆ ಸ್ಥಾನ

ಸತ್ಯ ಯಾವಾಗಲು ಜಯ ಸಾಧಿಸುತ್ತೆ : ಬಾಲಿವುಡ್ ನಟ ಅಕ್ಷಯ್ ಕುಮಾರ್..!

ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಸುಶಾಂತ್ ಸಿಂಗ್ ಅಭಿಮಾನಿಗಳು, ಕುಟುಂಬಸ್ಥರ ಇಷ್ಟು...

ನನ್ನ ಆರೋಪಗಳು ಸುಳ್ಳಾದರೆ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡ್ತೀನಿ: ಕಂಗನಾ..!

ಸುಶಾಂಕ್ ಸಾವಿನ ಪ್ರಕರಣ ಸಿಬಿಐ ಗೆ ವರ್ಗಾವಣೆ : ಮಾನವೀಯತೆ ಗೆದ್ದಿದೆ ಎಂದ ಕಂಗನಾ..!

ಸುಶಾಂತ್ ಸಾವಿನ ಪ್ರಕರಣದಲ್ಲಿ ಅತಿ ಹೆಚ್ಚು ಸುದ್ದಿಯಾದ ನಟಿ ಅಂದ್ರೆ ಅದು ಬಾಲಿವುಡ್ ನ ಬೋಲ್ಡ್ ನಟಿ ಕಂಗನಾ ರಣಾವತ್. ಸುಶಾಂತ್ ರದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು...

ಸರ್ಕಾರಿ,ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಚಿವ ಸುಧಾಕರ್ ಸಮಾಲೋಚನೆ

ಸರ್ಕಾರಿ,ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಚಿವ ಸುಧಾಕರ್ ಸಮಾಲೋಚನೆ

ನಿಗದಿತ ಗುರಿಗಿಂತ ಕಡಿಮೆ ಕೋವಿಡ್ ಟೆಸ್ಟ್ ಗಳನ್ನು ಮಾಡುತ್ತಿರುವ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು...

Supreme Court

ಸುಶಾಂತ್ ಅಭಿಮಾನಿಗಳ ಹೋರಾಟಕ್ಕೆ ಜಯ: ಸಿಬಿಐಗೆ ಕೇಸ್ ನೀಡುವಂತೆ ಸುಪ್ರೀಂ ಆದೇಶ..!

ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಇಷ್ಟು ದಿನಗಳ ಕಾಲ ಪಟ್ಟು ಬಿಡದೆ ಹೋರಾಡಿದ ಅಭಿಮಾನಿಗಳು, ಸ್ನೇಹಿತರು, ಕುಟುಂಬಸ್ಥರು, ಹಿತೈಶಿಗಳ ಹೋರಾಟಕ್ಕಿಂದು ಜಯಸಿಕ್ಕಿದೆ. ಯಾಕಂದ್ರೆ ಸುಶಾಂತ್ ಸಾವಿನ...

ಜೋಗಿ’ತೆರೆಕಂಡು ಇಂದಿಗೆ 15 ವರ್ಷ : ಅಭಿಮಾನಿಗಳಿಂದ ಶಿವಣ್ಣನ ಕಾಮನ್ ಡಿಪಿ ವೈರಲ್

ಜೋಗಿ’ತೆರೆಕಂಡು ಇಂದಿಗೆ 15 ವರ್ಷ : ಅಭಿಮಾನಿಗಳಿಂದ ಶಿವಣ್ಣನ ಕಾಮನ್ ಡಿಪಿ ವೈರಲ್

ಶಿವರಾಜ್ ಕುಮಾರ್ ಅಭಿನಯದ ಸೂಪರ್ ಡೂಪರ್ ಹಿಟ್ ಸಿನೆಮಾ ಜೋಗಿ ತೆರೆಕಂಡು ಇಂದಿಗೆ 15 ವರ್ಷ ಕಂಪ್ಲೀಟ್ ಆಗಿದೆ. ಪ್ರೇಮ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದ...

Page 628 of 698 1 627 628 629 698

FOLLOW US