ADVERTISEMENT

International

uddhav-thackeray

ಗುಳೆ ಬಂದ ಕಾರ್ಮಿಕರ ಜವಾಬ್ದಾರಿ ನಮ್ಮದು: ಉದ್ಧವ್ ಠಾಕ್ರೆ…

ಮುಂಬೈ: ಕೆಲಸ ಅರಿಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗಿದ್ದವರೆಲ್ಲಾ ಲಾಕ್ ಡೌನ್ ನಿಂದಾಗಿ ತಮ್ಮ ತಮ್ಮ ಊರುಗಳತ್ತ ಪಯಣ ಬೆಳೆಸಿದ್ದಾರೆ. ಅದರಲ್ಲೂ ಮಹಾರಾಷ್ಟ್ರದಿಂದ ನಮ್ಮ ರಾಜ್ಯದ ಜನರು...

ರೌದ್ರ, ರಣ, ರುಧಿರ.. ಎಂದು ಬಂದ “ಆರ್‌ಆರ್‌ಆರ್”!

ಕನ್ನಡಿಗರಿಗೆ “ಕನ್ನಡದಲ್ಲಿ ಧನ್ಯವಾದ ಹೇಳಿದ ಎಸ್.ಎಸ್ ರಾಜಮೌಳಿ”!

ಆರ್ ಆರ್ ಆರ್..! ಬಾಹುಬಲಿ ಸೃಷ್ಠಿಕರ್ತ, ಸಿನಿಮಾ ಮಾಂತ್ರಿಕ, ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಬತ್ತಳಿಕೆಯಿಂದ ಬರ್ತಾ ಇರೋ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಈ...

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಲಾಕ್ ಡೌನ್ ಗೆ ಕ್ಯಾರೆ ಎನ್ನದ ಪಂಜಾಬ್!

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಲಾಕ್ ಡೌನ್ ಗೆ ಕ್ಯಾರೆ ಎನ್ನದ ಪಂಜಾಬ್!

ಪಂಜಾಬ್: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗಾಗಲೇ ಸೋಂಕಿತರ ಸಂಖ್ಯೆ 1000ದ ಗಡಿ ದಾಟಿದೆ. ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ...

ದಾದಾ ವಿರುದ್ಧ ದೀದಿ ಗರಂ…

ಭಾರತದಲ್ಲಿ ಕೊರೊನಾಸುರನಿಗೆ ಇಂದು ಮತ್ತೆರಡು ಬಲಿ!

ಕೋಲ್ಕತ್ತಾ : ಲಾಕ್ ಡೌನ್ ಹೊರತಾಗಿಯೂ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದರಿಂದ ಜನರಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಇಂದು ದೇಶದಲ್ಲಿ ಮತ್ತೆ ಇಬ್ಬರು...

ಲಾಕ್ ಡೌನ್: ಕೇಂದ್ರ ಸರ್ಕಾರದ ವಿರುದ್ಧ ಹರ್ಭಜನ್ ಆಕ್ರೋಶ…

ಲಾಕ್ ಡೌನ್: ಕೇಂದ್ರ ಸರ್ಕಾರದ ವಿರುದ್ಧ ಹರ್ಭಜನ್ ಆಕ್ರೋಶ…

ಚಂಡೀಗಢ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಆದೇಶವನ್ನು ಹೊರಡಿಸಿದೆ. 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ...

ಕೊರೊನಾ ವಿರುದ್ಧದ ಹೋರಾಟಕ್ಕೆ 1 ಲಕ್ಷ ನೀಡಿದ ಶೋಭಾ ಕರಂದ್ಲಾಜೆ

ಕೊರೊನಾ ವಿರುದ್ಧದ ಹೋರಾಟಕ್ಕೆ 1 ಲಕ್ಷ ನೀಡಿದ ಶೋಭಾ ಕರಂದ್ಲಾಜೆ

ಉಡುಪಿ: ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿದ್ದು, ಕೊರೊನಾಸುರನ ಹೊಡೆತಕ್ಕೆ ಕೋಟ್ಯಾಂತರ ಜನರ ಬದುಕು ಬರ್ಬಾದ್ ಆಗಿದೆ. ಈ ಹೆಮ್ಮಾರಿ ವಿರುದ್ಧ ಹೋರಾಡಲು ಪ್ರಧಾನ ಮಂತ್ರಿ...

ಲಾಕ್ ಡೌನ್ ಮುಂದುವರಿಕೆ  ಇಲ್ಲ : ಸೆಂಟ್ರಲ್ ಕ್ಯಾಬಿನೆಟ್ ಕಾರ್ಯದರ್ಶಿ ಸ್ಪಷ್ಟಣೆ…

ಲಾಕ್ ಡೌನ್ ಮುಂದುವರಿಕೆ ಇಲ್ಲ : ಸೆಂಟ್ರಲ್ ಕ್ಯಾಬಿನೆಟ್ ಕಾರ್ಯದರ್ಶಿ ಸ್ಪಷ್ಟಣೆ…

ಕೊರೊನಾ ಭೀತಿಯಿಂದ ಮಾಡಿದ ಲಾಕ್ ಡೌನ್ 21 ದಿನಗಳ ಕಾಲ ಮತ್ತೆ ಮುಂದುವರೆಸುತ್ತಾರೆ ಎಂಬ ಸುಳ್ಳು ಸುದ್ದಿ  ಹರಡುತ್ತಿದೆ. ಇದು ಆಧಾರ ರಹಿತವಾಗಿದೆ ಎಂದು ಕೇಂದ್ರ ಸರ್ಕಾರ...

ಕೊರೊನಾ ಸೋಂಕಿತರಿಗೆ ರೋಬೋಟ್ ಗಳು ನೀಡುತ್ತಿವೆ  ಔಷಧಿ…

ಕೊರೊನಾ ಸೋಂಕಿತರಿಗೆ ರೋಬೋಟ್ ಗಳು ನೀಡುತ್ತಿವೆ  ಔಷಧಿ…

ದೇಶದಲ್ಲಿ ಕೊರೊನಾ ಹರಡುವಿಕೆ ಸಂಖ್ಯೆ ಒಂದು ಸಾವಿರ ಗಡಿ ದಾಟಿದೆ.  ಕ್ಷಣದಿಂದ ಕ್ಷಣಕ್ಕೆ ಮತ್ತಷ್ಟು ಸಂಖ್ಯೆಗಳು ಪತ್ತೆ ಆಗುವ ಭೀತಿ ಇದೆ. ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ...

ಕೊರೋನಾ ಸೋಂಕಿಗೆ ಸ್ಪೇನ್ ತತ್ತರ-24 ಗಂಟೆಯಲ್ಲಿ 838 ಸಾವು

ಕೊರೋನಾ ಸೋಂಕಿಗೆ ಸ್ಪೇನ್ ತತ್ತರ-24 ಗಂಟೆಯಲ್ಲಿ 838 ಸಾವು

ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ 19 ವೈರಸ್ ಸೋಂಕಿಗೆ ಸ್ಪೇನ್ ತತ್ತರಿಸಿ ಹೋಗಿದೆ. ಸ್ಪೇನ್ ದೇಶದಾದ್ಯಂತ ಮೂರು ವಾರಗಳಿಂದ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ, ಕೊರೊನಾ ಸೋಂಕಿನಿಂದ...

ಕೊರೋನಾದಿಂದ ಅರ್ಥಿಕ ಬಿಕ್ಕಟ್ಟು- ಹೆಸ್ಸೆಯ ಹಣಕಾಸು ಸಚಿವ ಆತ್ಮಹತ್ಯೆ

ಕೊರೋನಾದಿಂದ ಅರ್ಥಿಕ ಬಿಕ್ಕಟ್ಟು- ಹೆಸ್ಸೆಯ ಹಣಕಾಸು ಸಚಿವ ಆತ್ಮಹತ್ಯೆ

ಜಗತ್ತಿನಾದ್ಯಂತ ಕೊರೋನಾ ವೈರಸ್ ತನ್ನ ಮರಣ ಮೃದಂಗ ‌ಮುಂದುವರಿಸಿದ್ದು, ಜಾಗತಿಕ ಅರ್ಥಿಕ ವ್ಯವಸ್ಥೆ ತಲ್ಲಣಗೊಂಡಿದೆ ಇದೀಗ ಕೊರೋನಾ ವೈರಸ್ ಸೋಂಕಿನಿಂದ ಉಂಟಾದ ಅರ್ಥಿಕ ಬಿಕ್ಕಟ್ಟು ‌ಜರ್ಮನಿಯ ಹೆಸ್ಸೆ...

Page 452 of 525 1 451 452 453 525

FOLLOW US