ಕರಾವಳಿ ಕರ್ನಾಟಕ

5 out of 99 cctv

ಮಂಗಳೂರು – 93 ಸಿಸಿಟಿವಿ ಕ್ಯಾಮೆರಾಗಳಲ್ಲಿ, ಐದು ಮಾತ್ರ ಕಾರ್ಯನಿರ್ವಹಣೆ

ಮಂಗಳೂರು - 93 ಸಿಸಿಟಿವಿ ಕ್ಯಾಮೆರಾಗಳಲ್ಲಿ, ಐದು ಮಾತ್ರ ಕಾರ್ಯನಿರ್ವಹಣೆ ಮಂಗಳೂರು, ಫೆಬ್ರವರಿ27: ಕಳೆದ ವರ್ಷ ಟ್ರಾಫಿಕ್ ಪೊಲೀಸರು ಸ್ಥಾಪಿಸಿದ 93 ಸಿಸಿಟಿವಿ ಕ್ಯಾಮೆರಾಗಳಲ್ಲಿ, ಐದು ಮಾತ್ರ...

seize gold

ಮಂಗಳೂರು ವಿಮಾನ ನಿಲ್ದಾಣ- ಇಬ್ಬರು ಪ್ರಯಾಣಿಕರಿಂದ 61.02 ಲಕ್ಷ ರೂ ಮೌಲ್ಯದ ಚಿನ್ನ ವಶ

ಮಂಗಳೂರು ವಿಮಾನ ನಿಲ್ದಾಣ- ಇಬ್ಬರು ಪ್ರಯಾಣಿಕರಿಂದ 61.02 ಲಕ್ಷ ರೂ ಮೌಲ್ಯದ ಚಿನ್ನ ವಶ ಮಂಗಳೂರು, ಫೆಬ್ರವರಿ26: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು...

software Park

ಶೀರ್ಘದಲ್ಲೇ ಮಂಗಳೂರಿನಲ್ಲಿ ಸಾಫ್ಟ್‌ವೇರ್ ಪಾರ್ಕ್ – ಡಿಸಿಎಂ ಅಶ್ವತ್ಥನಾರಾಯಣ್

ಶೀರ್ಘದಲ್ಲೇ ಮಂಗಳೂರಿನಲ್ಲಿ ಸಾಫ್ಟ್‌ವೇರ್ ಪಾರ್ಕ್ - ಡಿಸಿಎಂ ಅಶ್ವತ್ಥನಾರಾಯಣ್ ಮಂಗಳೂರು, ಫೆಬ್ರವರಿ25: ಬೆಂಗಳೂರು ನಗರದಿಂದ ಹೊರಗೆ ಕೂಡ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ವಿಸ್ತರಿಸಲು ಮುಂದಾಗಿರುವ ರಾಜ್ಯ ಸರ್ಕಾರ...

Corona negative report

ದ.ಕ. ಪ್ರವೇಶಿಸುವ ಕೇರಳಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ನಿರ್ಣಯ ಎರಡು ದಿನಗಳವರೆಗೆ ಮುಂದೂಡಿದ ದ. ಕ. ಜಿಲ್ಲಾಡಳಿತ

ದ.ಕ. ಪ್ರವೇಶಿಸುವ ಕೇರಳಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ನಿರ್ಣಯ ಎರಡು ದಿನಗಳವರೆಗೆ ಮುಂದೂಡಿದ ದ. ಕ. ಜಿಲ್ಲಾಡಳಿತ ಮಂಗಳೂರು, ಫೆಬ್ರವರಿ24: ದಕ್ಷಿಣ ಕನ್ನಡ ಜಿಲ್ಲಾಡಳಿತ, ಕೇರಳದಿಂದ...

talapady protest erupts

ತಲಪಾಡಿಯಲ್ಲಿ ಕೋವಿಡ್-19 ಚೆಕ್‌ಪೋಸ್ಟ್ – ರಸ್ತೆಯಲ್ಲಿ ಮಲಗಿ ಕೇರಳಿಗರ ಪ್ರತಿಭಟನೆ

ತಲಪಾಡಿಯಲ್ಲಿ ಕೋವಿಡ್-19 ಚೆಕ್‌ಪೋಸ್ಟ್ - ರಸ್ತೆಯಲ್ಲಿ ಮಲಗಿ ಕೇರಳಿಗರ ಪ್ರತಿಭಟನೆ ತಲಪಾಡಿ, ಫೆಬ್ರವರಿ23: ಕೇರಳದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಕರ್ನಾಟಕಕ್ಕೆ...

Kerala passengers

ಇಂದಿನಿಂದ ಕೇರಳ ಪ್ರಯಾಣಿಕರು ದ.ಕ. ಪ್ರವೇಶಿಸಲು ಕೇವಲ 4 ಗಡಿಮಾರ್ಗ ಮೂಲಕ ಮಾತ್ರ ಅವಕಾಶ

ಇಂದಿನಿಂದ ಕೇರಳ ಪ್ರಯಾಣಿಕರು ದ.ಕ. ಪ್ರವೇಶಿಸಲು ಕೇವಲ 4 ಗಡಿಮಾರ್ಗ ಮೂಲಕ ಮಾತ್ರ ಅವಕಾಶ ಮಂಗಳೂರು, ಫೆಬ್ರವರಿ22: ನೆರೆಯ ಕೇರಳದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ,...

Popular Front of India

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು ಉಳ್ಳಾಲ, ಫೆಬ್ರವರಿ21: ನಗರದಲ್ಲಿ ಶುಕ್ರವಾರ ನಡೆದ ಯುನಿಟಿ ಮಾರ್ಚ್ ಗೆ ಸಂಬಂಧಿಸಿದಂತೆ ಉಳ್ಳಾಲ...

Falnir restaurant

ಫಲ್ನೀರ್‌ನ ರೆಸ್ಟೋರೆಂಟ್‌ನಲ್ಲಿ ನಡೆದ ಗುಂಡಿನ ಘಟನೆಗೆ ಸಂಬಂಧಿಸಿದ ಆರೋಪಿಗಳ ಬಂಧನ

ಫಲ್ನೀರ್‌ನ ರೆಸ್ಟೋರೆಂಟ್‌ನಲ್ಲಿ ನಡೆದ ಗುಂಡಿನ ಘಟನೆಗೆ ಸಂಬಂಧಿಸಿದ ಆರೋಪಿಗಳ ಬಂಧನ ಮಂಗಳೂರು, ಫೆಬ್ರವರಿ20: ಕಳೆದ ವರ್ಷ ಅಕ್ಟೋಬರ್ 30 ರಂದು ಫಲ್ನೀರ್‌ನ ರೆಸ್ಟೋರೆಂಟ್‌ನಲ್ಲಿ ನಡೆದ ಗುಂಡಿನ ಘಟನೆಗೆ...

ಅವಳಿ ಮಕ್ಕಳ ಹೆತ್ತು ಕಣ್ಮುಚ್ಚಿದ ತಾಯಿ..ಆಸ್ಪತ್ರೆಗಳದ್ದು ಇದೆಂತಾ ಕ್ರೌರ್ಯ..?

ಬ್ಯಾಂಕ್ ಅಧಿಕಾರಿಗಳ ಕಣ್ಮುಂದೆಯೇ ಆತ್ಮಹತ್ಯೆಗೆ ಶರಣಾದ ಮಹಿಳೆ.!

ಬ್ಯಾಂಕ್ ಅಧಿಕಾರಿಗಳ ಕಣ್ಮುಂದೆಯೇ ಆತ್ಮಹತ್ಯೆಗೆ ಶರಣಾದ ಮಹಿಳೆ.! ಮಂಗಳೂರು: ಮನೆ ಅಡವಿಟ್ಟು ಸಾಲ ಪಡೆದಿದ್ದ ಮಾಲೀಕರು, ಸಾಲ ತೀರಿಸಲಾಗದೇ ಕಷ್ಟದಲ್ಲಿದ್ದರು. ಈ ವೇಳೆ ಮನೆ ಮುಟ್ಟುಗೋಲು ಹಾಕಲಿಕ್ಕೆ...

Yakshagana artist shreedhar bhandary

ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಕಲಾವಿದ ಪುತ್ತೂರು ಡಾ| ಶ್ರೀಧರ್ ಭಂಡಾರಿ ಇನ್ನಿಲ್ಲ

ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಕಲಾವಿದ ಪುತ್ತೂರು ಡಾ| ಶ್ರೀಧರ್ ಭಂಡಾರಿ ಇನ್ನಿಲ್ಲ ಪುತ್ತೂರು, ಫೆಬ್ರವರಿ19: ಯಕ್ಷಗಾನ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಶ್ರೀಧರ ಭಂಡಾರಿಯವರು...

Page 79 of 81 1 78 79 80 81

FOLLOW US