ಪ್ರತಿಭಟನೆ ಮುಕ್ತಾಯಗೊಳಿಸಿ ಹಿಂದಿರುಗುವಾಗ ಅಪಘಾತ, ರೈತ ಸಾವು ಪಂಜಾಬ್‌ನ ರೈತರು ಟಿಕ್ರಿ ಗಡಿಯಿಂದ ಚಳುವಳಿಯನ್ನು ಮುಗಿಸಿ ಮನೆಗೆ ಹಿಂದಿರುಗುವ ಹರ್ಯಾಣದ ಹಿಸಾರ್‌ನಲ್ಲಿ ಅಪಘಾತ ಸಂಭವಿಸಿ ಇಬ್ಬರು ರೈತರು...
ಯಶ್ವಸ್ವಿಯಾಗಿ ಮುಗಿದ ರೈತ ಪ್ರತಿಭಟನೆ, ದೆಹಲಿ ಗಡಿಯಲ್ಲಿ ಟೆಂಟ್ ತೆರವು…… ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನ ಹಿಂಪಡೆದಿದೆ. ಅಲ್ಲದೆ ರೈತ ಸಂಘಗಳ ಹಲವು ಬೇಡಿಕೆಗಳಿಗೆ ಕೇಂದ್ರ ಸರ್ಕಾರ...
ಮುಂಬೈನಲ್ಲಿ 144 ಸೆಕ್ಷನ್ ಜಾರಿ, ವೀಕೆಂಡ್ ಮಸ್ತಿಗೆ ಬ್ರೇಕ್..... ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಬೈನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ....
ಗೆಳತಿ ಕರೆ ಸ್ವೀಕರಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಗೆಳಯ ಸ್ನೇಹಿತೆ ಕರೆ ಸ್ವೀಕರಿಸಲಿಲ್ಲ ಎನ್ನುವ ಕಾರಣಕ್ಕೆ 24 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಡಿಯೋನಾರ್...
ಗುಜರಾತ್‌ನಲ್ಲಿ ಒಮಿಕ್ರಾನ್ ರೂಪಾಂತರ ಪತ್ತೆ. ಭಾರತದಲ್ಲಿ 25ಕ್ಕೇರಿದ ಸಂಖ್ಯೆ ಒಮಿಕ್ರಾನ್ ರೂಪಾಂತರದ ಸೋಂಕಿಗೆ ಒಳಗಾದವರ ಸಂಖ್ಯೆ ದಿನದಿಂದ ದಿನಕ್ಕೆ ಭಾರತದಲ್ಲಿ ಏರಿಕೆಯಾಗುತ್ತಿದೆ. ಗುಜರಾತ್‌ನಲ್ಲಿ ಮತ್ತೆ ಎರಡು ಒಮಿಕ್ರಾನ್...
ಕೇರಳದಲ್ಲಿ ಹಕ್ಕಿಜ್ವರ - ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರದ ಆದೇಶ ಕೇರಳದ ಆಲಪ್ಪುಳದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ...
ಬಿಪಿನ್ ರಾವತ್ ಅವರ ಮರಣವನ್ನು ಸಂಭ್ರಮಿಸಿದ್ದ ಕಿಡಿಗೇಡಿಯ ಬಂಧನ ರಾಜಸ್ಥಾನ : ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅಗಲಿಕೆಯಿಂದ ಇಡೀ...
ನಕಲಿ ಅಂಕಪಟ್ಟಿ ಪ್ರಕರಣ - ಅಯೋಧ್ಯೆಯ ಶಾಸಕನಿಗೆ 5 ವರ್ಷ ಜೈಲು ಶಿಕ್ಷೆ ಉತ್ತರ ಪ್ರದೇಶ : ಅಯೋಧ್ಯೆಯ ಗೋಸೈಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರ ಪ್ರತಾಪ್...
ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸೇವೆ ಜನವರಿ 31ರ ವರೆಗೂ ರದ್ದು..! ವಿಶ್ವಾದ್ಯಂತ ಕೊಂಚ ಕೊರೊನಾ ಹಾವಳಿಯು ತಗ್ಗಿದ್ದ ಪರಿಣಾಮ ಧೈರ್ಯ ಮಾಡಿ ಬಹುತೇಕ ರಾಷ್ಟ್ರಗಳು ಅಂತರಾಷ್ಟ್ರೀಯ ವಿಮಾನ...
ಮೆಕ್ಸಿಕೋದಲ್ಲಿ ಭಾರಿ ಟ್ರಕ್ ಅಪಘಾತ - 53 ಕ್ಕೂ ಹೆಚ್ಚು ಮಂದಿ ಸಾವು ಅಮೆರಿಕನ್ ವಲಸಿಗರನ್ನ ಹೊತ್ತು ಸಾಗಿಸುತ್ತಿದ್ದ ಸರಕು ಸಾಗಾಣೆ ಟ್ರಕ್ ಅಪಘಾತಕ್ಕೆ ಈಡಾಗಿ 53...
© 2026 SaakshaTV - All Rights Reserved | Powered by Kalahamsa Infotech Pvt. ltd.