ADVERTISEMENT

ಎಸ್ ಸ್ಪೆಷಲ್

ಬೇಲೇಕೇರೆ ಅದಿರು ಪ್ರಕರಣ; ಶಾಸಕ ಸತೀಶ್ ಸೈಲ್ ಗೆ ರಿಲೀಫ್

ಬೇಲೇಕೇರೆ ಅದಿರು ಪ್ರಕರಣ; ಶಾಸಕ ಸತೀಶ್ ಸೈಲ್ ಗೆ ರಿಲೀಫ್

ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಿದೆ. ಹೀಗಾಗಿ ಶಾಸಕ ಸತೀಶ್ ಸೈಲ್ ಸೇರಿದಂತೆ ಆರೋಪಿಗಳಿಗೆ...

99 ಜನರಿಗೆ ಜೀವಾವಧಿ ಶಿಕ್ಷೆ ಪ್ರಕರಣ; 98 ಜನರಿಗೆ ಜಾಮೀನು

99 ಜನರಿಗೆ ಜೀವಾವಧಿ ಶಿಕ್ಷೆ ಪ್ರಕರಣ; 98 ಜನರಿಗೆ ಜಾಮೀನು

ಧಾರವಾಡ: ದಲಿತರ ಕೆರೆಗೆ ನುಗ್ಗಿ ಮನೆಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿಗೆ ಶಿಕ್ಷೆಯಾಗಿದ್ದ 99 ಜನ ಅಪರಾಧಿಗಳ ಪೈಕಿ 98 ಜನರಿಗೆ ಕೋರ್ಟ್ ಜಾಮೀನು ಮಂಜೂರು...

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾಯುಕ್ತ ಅಧಿಕಾರಿಗಳು

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾಯುಕ್ತ ಅಧಿಕಾರಿಗಳು

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಶಾಕ್ ನೀಡುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಲೋಕಾಯುಕ್ತ...

ಸುಪ್ರೀಂನಲ್ಲೂ ಪ್ರಜ್ವಲ್ ಗೆ ಸಿಗಲಿಲ್ಲ ಜಾಮೀನು

ಸುಪ್ರೀಂನಲ್ಲೂ ಪ್ರಜ್ವಲ್ ಗೆ ಸಿಗಲಿಲ್ಲ ಜಾಮೀನು

ನವದೆಹಲಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್ ನಲ್ಲೂ ಜಾಮೀನು ನಿರಾಕರಿಸಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿ ಜೈಲು ಸೇರಿರುವ ಪ್ರಜ್ವಲ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು....

ರಾಜ್ಯಕ್ಕೆ ಇನ್ನೂ ತಪ್ಪಲ್ಲ ಮಳೆಯ ಅಬ್ಬರ

ರಾಜ್ಯದ ಈ ಜಿಲ್ಲೆಗಳಿಗೆ ಮತ್ತೆ ಮಳೆಯ ಮುನ್ಸೂಚನೆ

ರಾಜ್ಯದ ಹಲವು ಜಿಲ್ಲೆಗಳಿಗೆ ನ. 13ರಿಂದ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ 24ಕ್ಕೂ ಅಧಿಕ ಜಿಲ್ಲೆಗಳಲ್ಲಿ ನವೆಂಬರ್ 13ರಿಂದ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ....

ರಾಜ್ಯದಲ್ಲಿ ಕೊಂಚ ಆರ್ಭಟ ಕಡಿಮೆ ಮಾಡಿಕೊಂಡ ಮಳೆರಾಯ!

ರಾಜ್ಯದ ಈ ಜಿಲ್ಲೆಗಳಲ್ಲಿ ಮತ್ತೆ ಮಳೆ

ಈ ವರ್ಷ ರಾಜ್ಯದಲ್ಲಿ ಮಳೆರಾಯ ಹೆಚ್ಚಾಗಿಯೇ ಸುರಿದಿದ್ದಾನೆ. ಪರಿಣಾಮ ಹಲವೆಡೆ ಅತಿವೃಷ್ಟಿ ಕೂಡ ಉಂಟಾಗಿದೆ. ಸಾಕಷ್ಟು ಅವಾಂತರಗಳು ನಡೆದಿವೆ. ಆದರೆ, ಈ ತಿಂಗಳಿಂದ ಮಳೆ ಕಡಿಮೆಯಾಗಬೇಕಿತ್ತು. ಆದರೂ...

ಮದುವೆಗೆ ಸಿಗದ ರಜೆ; ಆನ್ ಲೈನ್ ನಲ್ಲಿ ನಡೆದ ಮದುವೆ

ಮದುವೆಗೆ ಸಿಗದ ರಜೆ; ಆನ್ ಲೈನ್ ನಲ್ಲಿ ನಡೆದ ಮದುವೆ

ಶಿಮ್ಲಾ: ಮದುವೆಗೆ ರಜೆ ನೀಡದ ಹಿನ್ನೆಲೆಯಲ್ಲಿ ವರ ಹಾಗೂ ವಧು ವಿಡಿಯೋ ಕಾಲ್‌ ನಲ್ಲಿ ಮದುವೆಯಾಗಿರುವ ಘಟನೆ ನಡೆದಿದೆ. ಭಾರತೀಯ ಮೂಲದ ವ್ಯಕ್ತಿ ಟರ್ಕಿ (Turkey)ಯಲ್ಲಿ ಕೆಲಸ...

ರೈತರಿಗೆ ಶಾಕ್ ಕೊಟ್ಟ ವಕ್ಫ್ ಬೋರ್ಡ್

ರೈತರಿಗೆ ಶಾಕ್ ಕೊಟ್ಟ ವಕ್ಫ್ ಬೋರ್ಡ್

ವಿಜಯಪುರ: ಜಿಲ್ಲೆಯ ರೈತರಿಗೆ ವಕ್ಫ್ ಬೋರ್ಡ್ ನಿಂದ ಆತಂಕವೊಂದು ಎದುರಾಗಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ವಕ್ಫ್ ಬೋರ್ಡ್ ನಿಂದ ನೋಟಿಸ್ ಬಂದಿವೆ....

ಬೇಲೆಕೆರೆ ಅದಿರು ನಾಪತ್ತೆ ಪ್ರಕರಣ; ಶಾಸಕ ಆರೋಪಿ

ಬೇಲೆಕೆರೆ ಅದಿರು ನಾಪತ್ತೆ ಪ್ರಕರಣ; ಶಾಸಕ ಆರೋಪಿ

ಕಾರವಾರ: 2010 ರಲ್ಲಿ ನಡೆದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Satish Sail) ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ...

Page 46 of 247 1 45 46 47 247

FOLLOW US