ADVERTISEMENT

Samagra karnataka

jagadish shettar

ಬೆಳಗಾವಿ ಲೋಕಸಭಾ ಟಿಕೆಟ್ ಯಾರಿಗೆ ಅಂತ ಇನ್ನೂ ಚರ್ಚೆಯಾಗಿಲ್ಲ; ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ಯಾರಿಗೆ ನೀಡಬೇಕು ಎಂಬ ಚರ್ಚೆ ಜೋರಾಗಿ ನಡೆಯುತ್ತಿದ್ದು, ಸಚಿವ ಜಗದೀಶ್...

ಬಂಗಲೆಗೆ ಧೂಳೆಂದು ವಾಹನ ಸಂಚಾರ ಬಂದ್ ಮಾಡಿಸಿದ್ರಾ ಸಚಿವರು..!

ಬಂಗಲೆಗೆ ಧೂಳೆಂದು ವಾಹನ ಸಂಚಾರ ಬಂದ್ ಮಾಡಿಸಿದ್ರಾ ಸಚಿವರು..!

ಬಳ್ಳಾರಿ: ಧೂಳಿನಿಂದ ತಮ್ಮ ಬಂಗಲೆ ರಕ್ಷಿಸಲು ಲಾರಿ ಬಸ್ಸುಗಳ ಸಂಚಾರ ಬಂದ್ ಮಾಡಿಸಿದ್ರಾ ಎಂಬ ಆರೋಪ ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಕೇಳಿ...

Basavaraj horatti

ಹುಬ್ಬಳ್ಳಿ ಪೊಲೀಸರ ವಿರುದ್ಧ ಎಂಎಲ್‍ಸಿ ಬಸವರಾಜ ಹೋರಟ್ಟಿ ಬೇಸರ..!

ಹುಬ್ಬಳ್ಳಿ ಪೊಲೀಸರ ವಿರುದ್ಧ ಎಂಎಲ್‍ಸಿ ಬಸವರಾಜ ಹೋರಟ್ಟಿ ಬೇಸರ (basavaraj horatti hubli) ಹುಬ್ಬಳ್ಳಿ: ನನ್ನ 40 ವರ್ಷದ ರಾಜಕೀಯದಲ್ಲಿ ಹುಬ್ಬಳ್ಳಿಯ ಪೊಲೀಸ್ ಕಮೀಷನರ್ ಮತ್ತು ಡಿಸಿಪಿಯನ್ನ...

ಅವಳಿ ಮಕ್ಕಳ ಹೆತ್ತು ಕಣ್ಮುಚ್ಚಿದ ತಾಯಿ..ಆಸ್ಪತ್ರೆಗಳದ್ದು ಇದೆಂತಾ ಕ್ರೌರ್ಯ..?

ಹೆಮ್ಮಾರಿಗೆ ಕೊರೊನಾಗೆ ಹಾವೇರಿಯಲ್ಲಿ ಮತ್ತೊಬ್ಬ ಶಿಕ್ಷಕ ಬಲಿ..!

ಹಾವೇರಿ: ರಾಜ್ಯದಲ್ಲಿ ವಿದ್ಯಾಗಮ ಯೋಜನೆ ಪ್ರಾರಂಭವಾದ ನಂತರ ಕೊರೊನಾಗೆ ಶಿಕ್ಷಕರ ಸರಣಿ ಸಾವು ಮುಂದುವರೆದಿದ್ದು, 100ಕ್ಕೂ ಹೆಚ್ಚು ಶಿಕ್ಷಕರು ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ, ಹಾವೇರಿ ಜಿಲ್ಲೆಯಲ್ಲಿ ಮತ್ತೊಬ್ಬ...

ಜನಾಕ್ರೋಶಕ್ಕೆ ಮಂಡಿಯೂರಿದ `ರಾಜಾಹುಲಿ’ ಸರ್ಕಾರ; `ವಿದ್ಯಾಗಮ’ ತಾತ್ಕಾಲಿಕ ಸ್ಥಗಿತ

ಜನಾಕ್ರೋಶಕ್ಕೆ ಮಂಡಿಯೂರಿದ `ರಾಜಾಹುಲಿ’ ಸರ್ಕಾರ; `ವಿದ್ಯಾಗಮ’ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಸರಣಿ ಶಿಕ್ಷಕರ ಸಾವು ಹಾಗೂ ಮಕ್ಕಳ ಜೀವಕ್ಕೆ ಆಪತ್ತು ತಂದಿದ್ದ ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಗೆ ರಾಜ್ಯಾದ್ಯಂತ ಆಕ್ರೋಶ ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಮಂಡಿಯೂರಿದೆ. ಶಿಕ್ಷಕರು...

ಆನ್‍ಲೈನ್ ತರಗತಿ ಬಗ್ಗೆ ಮುಂದಿನ ವಾರ ಸಭೆ: ಸುರೇಶ್‍ಕುಮಾರ್

`ವಿದ್ಯಾಗಮ’ದಿಂದ ಶಿಕ್ಷಕರ ಸರಣಿ ಸಾವು; ಮಾಹಿತಿ ಸಂಗ್ರಹಕ್ಕೆ ಸುರೇಶ್‍ಕುಮಾರ್ ಆದೇಶ..!

ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಗೊಂಡ ಬಳಿಕ ಸರ್ಕಾರಿ ಶಾಲಾ ಮಕ್ಕಳಿಗೆಂದು ಆರಂಭಿಸಲಾದ `ವಿದ್ಯಾಗಮ' ಯೋಜನೆ ಶಿಕ್ಷಕರ ಪಾಲಿಗೆ ಕೊರೊನಾಗಮವಾಗಿ ಪರಿಣಮಿಸಿದೆ. ವಿದ್ಯಾಗಮ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ...

G.T.Deve Gowda

`ಕೊರೊನಾಗಮ’ ವಿದ್ಯಾಗಮ ನಿಲ್ಲಿಸಿ; ರಾಜ್ಯ ಸರ್ಕಾರಕ್ಕೆ ಹೆಚ್‍ಡಿಕೆ ಸೋಮವಾರವರೆಗೆ ಡೆಡ್‍ಲೈನ್..!

ಬೆಂಗಳೂರು: ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆ `ಕೊರೊನಾಗಮ'ವಾಗಿ ಸರಣಿ ಶಿಕ್ಷಕರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಕ್ರೋಶ ತೀವ್ರಗೊಂಡಿದೆ. ಮಕ್ಕಳು ಹಾಗೂ ಶಿಕ್ಷಕರ ಪಾಲಿಗೆ ಕಂಟಕಪ್ರಾಯವಾಗುತ್ತಿರುವ ವಿದ್ಯಾಗಮ...

Dr C N Manjunath SaakshaTV

ಮಾನವತೆಯ ಶ್ರೀಮಂತ, ಡಾ.ಸಿ.ಎನ್. ಮಂಜುನಾಥ್ ರಿಂದ ದಸರಾ ಉದ್ಘಾಟನೆ

ಸಾಮಾಜಿಕ ಕಳಕಳಿಯ, ಹೃದಯವಂತ, ಮಾನವತೆಯ ಶ್ರೀಮಂತ, ಪದ್ಮ ಶ್ರೀ ಡಾ. ಸಿ.ಎನ್. ಮಂಜುನಾಥ್ (Dr C N Manjunath ) ಅವರು ಈ ಬಾರಿಯ ದಸರಾವನ್ನು ಉದ್ಘಾಟಿಸಲಿದ್ದಾರೆ....

ಅ.25ಕ್ಕೆ `ಕೈ’ ಹಿಡೀತಾರೆ ಶರತ್ ಬಚ್ಚೇಗೌಡ: `ಹಸ್ತದ ಜತೆ ಶರತ್’ ಫೋಟೋ ವೈರಲ್

ಅ.25ಕ್ಕೆ `ಕೈ’ ಹಿಡೀತಾರೆ ಶರತ್ ಬಚ್ಚೇಗೌಡ: `ಹಸ್ತದ ಜತೆ ಶರತ್’ ಫೋಟೋ ವೈರಲ್

ಬೆಂಗಳೂರು: ಹೊಸಕೋಟೆ ಹುಲಿ ಎಂಟಿಬಿ ನಾಗರಾಜ್ ಅವರನ್ನೇ ಮಣಿಸಿ ಗೆಲುವಿನ ನಗೆ ಬೀರಿದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅಕ್ಟೋಬರ್ 25ರಂದು ಕಾಂಗ್ರೆಸ್ ಪಕ್ಷ ಸೇರುವುದು ಪಕ್ಕಾ...

ಕೊರೊನಾ ಮರಣ ಪ್ರಮಾಣ ನಿಯಂತ್ರಿಸಿ: ಡಿಸಿಗಳಿಗೆ ಬಿಎಸ್‍ವೈ ಖಡಕ್ ಸೂಚನೆ

ಮೊದಲು ಅಭಿಪ್ರಾಯ ಸಂಗ್ರಹ, ಅಲ್ಲಿಯವರೆಗೆ ಶಾಲೆ ಆರಂಭ ಇಲ್ಲ: ಸಿಎಂ ಬಿಎಸ್‍ವೈ ಸ್ಪಷ್ಟನೆ

ಬೆಂಗಳೂರು: ಕೊರೊನಾ ಮಹಾಸ್ಫೋಟ ಮುಂದುವರೆದ ಬೆನ್ನಲ್ಲೇ ಶಾಲಾ-ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ತೆರೆಮರೆಯ ಕಸರತ್ತು ನಡೆಸಿದೆ ಎಂಬ ಊಹಾಪೋಹಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೆರೆ ಎಳೆಯುವ ಪ್ರಯತ್ನ...

Page 141 of 550 1 140 141 142 550

FOLLOW US