ADVERTISEMENT

Samagra karnataka

ಜನನ ಕ್ರೈಸ್ತರಾಗಿ, ಬದುಕು ಇಸ್ಲಾಂಗೆ ಶರಣಾಗಿ, ಮರಣಾನಂತರ ಸಂಸ್ಕಾರ ಮಾತ್ರ ಹಿಂದೂ ಪದ್ಧತಿಯಂತೆ; ಮಡಿಕೇರಿಯಲ್ಲೊಂದು ವಿಶಿಷ್ಟ ಘಟನೆ..

ಜನನ ಕ್ರೈಸ್ತರಾಗಿ, ಬದುಕು ಇಸ್ಲಾಂಗೆ ಶರಣಾಗಿ, ಮರಣಾನಂತರ ಸಂಸ್ಕಾರ ಮಾತ್ರ ಹಿಂದೂ ಪದ್ಧತಿಯಂತೆ; ಮಡಿಕೇರಿಯಲ್ಲೊಂದು ವಿಶಿಷ್ಟ ಘಟನೆ..

  ಜನನ ಕ್ರೈಸ್ತರಾಗಿ, ಬದುಕು ಇಸ್ಲಾಂಗೆ ಶರಣಾಗಿ, ಮರಣಾನಂತರ ಸಂಸ್ಕಾರ ಮಾತ್ರ ಹಿಂದೂ ಪದ್ಧತಿಯಂತೆ; ಮಡಿಕೇರಿಯಲ್ಲೊಂದು ವಿಶಿಷ್ಟ ಘಟನೆ.. ಮಡಿಕೇರಿ: ಚಿಕಾಗೋ ಸರ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ...

ಗುತ್ತಿಗೆ ವೈದ್ಯರಿಗೆ ಸಿಹಿ ಸುದ್ದಿ ಕೊಡುತ್ತಾ ಸರ್ಕಾರ..!

ಗುತ್ತಿಗೆ ವೈದ್ಯರಿಗೆ ಸಿಹಿ ಸುದ್ದಿ ಕೊಡುತ್ತಾ ಸರ್ಕಾರ..!

ಬೆಂಗಳೂರು: ಸೇವಾ ಖಾಯಂ ಮಾಡಬೇಕು, ಇಲ್ಲದೇ ಹೋದರೆ ನಾಳೆಯಿಂದ ವೈದ್ಯ ಸೇವೆ ಸ್ಥಗಿತಗೊಳಿಸುವುದಾಗಿ ಗಡುವು ನೀಡಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಸಿಹಿ...

ಶುಕ್ರವಾರದಿಂದ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ..!

ಶುಕ್ರವಾರದಿಂದ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ..!

ಬೆಂಗಳೂರು: ಗೌರವಧನ ಹೆಚ್ಚಳ ವಿಚಾರದಲ್ಲಿ ರಾಜ್ಯ ಸರ್ಕಾರ ಪದೇ ಪದೇ ಕಡೆಗಣಿಸುತ್ತಿದ್ದೆ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕೆ...

ಯಡಿಯೂರಪ್ಪ, ಆರ್.ಅಶೋಕ್‌ ಗೂ ಕೊರೊನಾ ಭೀತಿ..!

ಯಡಿಯೂರಪ್ಪ, ಆರ್.ಅಶೋಕ್‌ ಗೂ ಕೊರೊನಾ ಭೀತಿ..!

ಬೆಂಗಳೂರು, ಜುಲೈ 7: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಆರ್.ಅಶೋಕ್‌ ಗೂ ಕೊರೊನಾ ಭೀತಿ ಉಂಟಾಗಿದ್ದು, ಕ್ವಾರಂಟೀನ್ ಆತಂಕ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ರಾಜಕಾರಣಿಗಳಿಗೆ...

ತಲಪಾಡಿ ಚೆಕ್‌ಪೋಸ್ಟ್ ಬಂದ್; ಕೇರಳ ಪೊಲೀಸರ ಜತೆ ವಾಗ್ವಾದ..!

ತಲಪಾಡಿ ಚೆಕ್‌ಪೋಸ್ಟ್ ಬಂದ್; ಕೇರಳ ಪೊಲೀಸರ ಜತೆ ವಾಗ್ವಾದ..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕಾಸರಗೋಡಿನ ತಲಪಾಡಿ ಚೆಕ್ ಪೋಸ್ಟ್ ಬಂದ್ ಬಂದಿದೆ. ಉದ್ಯೋಗ ನಿಮಿತ್ತ ಕಾಸರಗೋಡು...

ನಕ್ಸಲ್ ಪೀಡಿತ ಗ್ರಾಮಗಳಲ್ಲೂ ಆಶಾ ಕಾರ್ಯಕರ್ತೆಯ ನಿಸ್ವಾರ್ಥ ಸೇವೆ..!

ನಕ್ಸಲ್ ಪೀಡಿತ ಗ್ರಾಮಗಳಲ್ಲೂ ಆಶಾ ಕಾರ್ಯಕರ್ತೆಯ ನಿಸ್ವಾರ್ಥ ಸೇವೆ..!

ಮಂಗಳೂರು: ಕೊರೊನಾ ಮಹಾಸಂಕಷ್ಟದ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಪ್ರತಿನಿತ್ಯ ನೂರಾರು ಅಡೆತಡೆಗಳ ನಡುವೆಯೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ...

ಟೊಯೊಟಾ ಕಂಪನಿಯ ಉದ್ಯೋಗಿ ಕೊರೊನಾಗೆ ಬಲಿ

ಟೊಯೊಟಾ ಕಂಪನಿಯ ಉದ್ಯೋಗಿ ಕೊರೊನಾಗೆ ಬಲಿ

ರಾಮನಗರ, ಜುಲೈ 7: ರಾಮನಗರ ಜಿಲ್ಲೆ ಬಿಡದಿಯಲ್ಲಿರುವ ಏಷ್ಯಾದ ದೊಡ್ಡ ಕಾರು ತಯಾರಿಕಾ ಕಂಪನಿ ಟೊಯೊಟಾದ ಕಾರ್ಮಿಕ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ಆತ ಎರಡು ದಿನಗಳ ಹಿಂದೆ...

ಇವರಿಗೆ ಯಾವುದೇ ಕಾರಣಕ್ಕೂ ವಿಧಾನ ಪರಿಷತ್ ಟಿಕೆಟ್ ಇಲ್ಲ, ಇದು ಕಾರ್ಯಕರ್ತರ ಪಕ್ಷ : ಬಿಜೆಪಿ

ಸಿದ್ದರಾಮಯ್ಯ ವಿಧಾನಸೌಧಕ್ಕೆ ಬಂದು ದಾಖಲೆಗಳನ್ನು ಪರಿಶೀಲನೆ ಮಾಡಲಿ – ಸಿಎಂ ಬಿ.ಎಸ್.ವೈ

ಬೆಂಗಳೂರು, ಜುಲೈ 7: ಸಿದ್ದರಾಮಯ್ಯ ಅವರು ಅನಾವಶ್ಯಕವಾಗಿ ಆರೋಪ ಮಾಡುತ್ತಿದ್ದು, ಅವರು ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದ ಉಪಕರಣಗಳ ಖರೀದಿಯ ಪರಿಶೀಲನೆ ಮಾಡುವುದಾದರೆ ಅದಕ್ಕೆ ಅಗತ್ಯವಾದ ವ್ಯವಸ್ಥೆ...

ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಭಾರತ ಯಶಸ್ವಿ…

ಹಾವೇರಿಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಕೊರತೆ..!

ಹಾವೇರಿ: ಕಳೆದ ತಿಂಗಳುವರೆಗೆ ಗ್ರೀನ್ ಝೋನ್‌ನಲ್ಲಿದ್ದ ಹಾವೇರಿ ಜಿಲ್ಲೆಯಲ್ಲಿ Pಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿವೆ. ಹೀಗಾಗಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ....

ರುದ್ರಭೂಮಿಯಲ್ಲಿ ಕೊರೊನಾ ಸೋಂಕಿತ ಶವ ಸಂಸ್ಕಾರಕ್ಕೆ ಅಡ್ಡಿ..!

ರುದ್ರಭೂಮಿಯಲ್ಲಿ ಕೊರೊನಾ ಸೋಂಕಿತ ಶವ ಸಂಸ್ಕಾರಕ್ಕೆ ಅಡ್ಡಿ..!

ಕಾರವಾರ: ಕೊರೊನ ಸೋಂಕಿನಿAದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸ್ಥಳೀಯರು ಅಡ್ಡಿಪಡಿಸಿದ ಘಟನೆ ಕಾರವಾರದಲ್ಲಿ ನಡೆದಿದೆ. ಶಿರಸಿ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ...

Page 313 of 550 1 312 313 314 550

FOLLOW US