ADVERTISEMENT

Samagra karnataka

ಮನೆಯಿಂದ ಕೆಲಸ ಮಾಡಿದವರಿಗೂ ಪೂರ್ಣ ವೇತನ ನೀಡುವಂತೆ ಎಫ್‌ಕೆಸಿಸಿಐ ಸೂಚನೆ…

ಮನೆಯಿಂದ ಕೆಲಸ ಮಾಡಿದವರಿಗೂ ಪೂರ್ಣ ವೇತನ ನೀಡುವಂತೆ ಎಫ್‌ಕೆಸಿಸಿಐ ಸೂಚನೆ…

ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡಿದವರಿಗೆ ಪೂರ್ತಿ ವೇತನ ನೀಡಬೇಕು. 15 ಸಾವಿರಕ್ಕಿಂತ...

ಬಾರ್ ಗಳ ಲಾಕ್ ಡೌನ್ ನಿಂದ ಕಳ್ಳಬಟ್ಟಿ ಮೊರೆ ಹೋದ ಕುಡುಕರು- ಪೊಲೀಸರ ಕೈಯಲ್ಲಿ ಅಂದರ್…

ಬಾರ್ ಗಳ ಲಾಕ್ ಡೌನ್ ನಿಂದ ಕಳ್ಳಬಟ್ಟಿ ಮೊರೆ ಹೋದ ಕುಡುಕರು- ಪೊಲೀಸರ ಕೈಯಲ್ಲಿ ಅಂದರ್…

ಕೋಲಾರ - ಕೊರೋನಾ ಕಾರಣವಾಗಿ ಇಡೀ ರಾಷ್ಟ್ರ ಲಾಕ್ ಡೌನ್ ನಲ್ಲಿದೆ. ಇದರ ಮಧ್ಯೆ ಮದ್ಯವ್ಯಸನಿಗಳು ಮದ್ಯಪಾನ ಮಾಡಲು ಮದ್ಯ ಸಿಗದ ಕಾರಣ ಕೋಲಾರದ ಹಲವೆಡೆ ಬಾರ್...

ಉಡುಪಿ ರಸ್ತೆಯಲ್ಲಿ 2000, 500 ರೂ.ನ ನಕಲಿ ನೋಟುಗಳನ್ನು ಎಸೆದ ಅಪರಿಚಿತ…

ಉಡುಪಿ ರಸ್ತೆಯಲ್ಲಿ 2000, 500 ರೂ.ನ ನಕಲಿ ನೋಟುಗಳನ್ನು ಎಸೆದ ಅಪರಿಚಿತ…

ನಡುರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 2000, 500 ರೂ.ನ ನಕಲಿ ನೋಟುಗಳನ್ನು ರಸ್ತೆಯಲ್ಲಿ ಎಸೆದು ಹೋಗಿರುವ ಘಟನೆ ಉಡುಪಿಯ ವಾದಿರಾಜ ರಸ್ತೆಯಲ್ಲಿ ನಡೆದಿದೆ. ಈ ಬಗ್ಗೆ ಸ್ಥಳೀಯರು ಉಡುಪಿ...

ದಾದಾ ವಿರುದ್ಧ ದೀದಿ ಗರಂ…

ರಾಜ್ಯದಲ್ಲಿ ಇಂದು 15 ಜನರಿಗೆ ಕೊರೊನಾ ದೃಢ : ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆ…

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಿನ್ನೆ 17 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿತ್ತು. ಇದೀಗ...

D K shivkumar

ಪಿಎಂ ಕೇರ್ ಅಲ್ಲ ಇಂಡಿಯಾ ಕೇರ್ : ಡಿಕೆ ಶಿವಕುಮಾರ್…

ರಾಷ್ಟ್ರೀಯ ಪರಿಹಾರ ನಿಧಿ ಅಂತಾ ಇದೆ. ಇದು ಪಿಎಂ ಕೇರ್ ಅನ್ನೋದಕ್ಕಿಂತ ಇಂಡಿಯಾ ಕೇರ್ ಆಗಬೇಕಿತ್ತು. ಈ ಪರಿಹಾರ ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ...

ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ, ರೈತರಿಗೆ ಅನ್ಯಾಯ: ಸಿದ್ದರಾಮಯ್ಯ…

ಎಂ. ವಿ ರಾಜಶೇಖರನ್ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ…

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಎಂ.ವಿ ರಾಜಶೇಖರನ್ ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. "ಕಾಂಗ್ರೆಸ್ ಪಕ್ಷದ ಹಿರಿಯನಾಯಕ ಎಂ.ವಿ.ರಾಜಶೇಖರನ್ ನಿಧನದಿಂದ...

D K shivkumar

ಸಚಿವ ಸುಧಾಕರ್ ಮೋಜಿಗೆ ಡಿಕೆ ಶಿವಕುಮಾರ್ ವ್ಯಂಗ್ಯ…

ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಗೌರವಾನ್ವಿತ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ನಮಗೆ ಅಚ್ಚರಿಯಾಗಿದೆ...

Belagavi

ಅನ್ನದಾತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚುತ್ತಿದ್ದಾರೆ ಸತೀಶ್ ಜಾರಕಿಹೊಳಿ…

ಬೆಳಗಾವಿ: ಕೊರೊನಾ ಲಾಕ್ ಡೌನ್ ಹಿನ್ನೆಲೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗೆ ಸೂಕ್ತ ಬೆಲೆ, ಸಾಗಾಟ, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಯಮಕನಮರಡಿ ಶಾಸಕ...

ಬೆಂಗಳೂರಿನಲ್ಲಿ ಕೊರೊನಾಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಪಟ್ಟಿ ಇಲ್ಲಿದೆ..

24 ಗಂಟೆಯಲ್ಲಿ 35 ಮಂದಿ ಕೊರೊನಾಗೆ ಬಲಿ; ಸೋಂಕಿತರ ಸಂಖ್ಯೆ 9152ಕ್ಕೆ ಏರಿಕೆ…

ನವದೆಹಲಿ: ದೇಶದಲ್ಲಿ ಕೊರೊನಾಸುರನ ಮರಣಮೃದಂಗ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 35 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 9152ಕ್ಕೆ ಏರಿದೆ. ಈ...

ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಡುವೆ ಈಜುಕೊಳದಲ್ಲಿ ಸಚಿವ ಕೆ.ಸುಧಾಕರ್ ಮಸ್ತಿ!

ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಡುವೆ ಈಜುಕೊಳದಲ್ಲಿ ಸಚಿವ ಕೆ.ಸುಧಾಕರ್ ಮಸ್ತಿ!

ಬೆಂಗಳೂರು: ಕೊರೊನಾದಿಂದಾಗಿ ಜನರ ಬದುಕು ಬರ್ಬಾದ್ ಆಗಿದ್ದು, ಜೀವನ ಸಾಗಿಸಲು ಪರಿತಪಿಸುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಜನರ ಮಧ್ಯೆ ಇದ್ದು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದ್ದ...

Page 455 of 550 1 454 455 456 550

FOLLOW US