ADVERTISEMENT

Samagra karnataka

ನಾಳೆ ಬಹುಮತ ಸಾಬೀತುಪಡಿಸಿ: ಕಮಲ್ ನಾಥ್ ಸರ್ಕಾರಕ್ಕೆ ಸುಪ್ರೀಂ ಆದೇಶ…

ನಾಳೆ ಬಹುಮತ ಸಾಬೀತುಪಡಿಸಿ: ಕಮಲ್ ನಾಥ್ ಸರ್ಕಾರಕ್ಕೆ ಸುಪ್ರೀಂ ಆದೇಶ…

ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ನಾಳೆ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಸುಪ್ರೀಂ ಕೋರ್ಟ್ ಕಮಲ್ ನಾಥ್ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರದ ಅನಿಶ್ಚಿತತೆ...

ಸಿದ್ದರಾಮಯ್ಯರ ಸಿಗರೇಟ್ ಕಹಾನಿಗೆ: ನಗೆಗಡಲಲ್ಲಿ ತೇಲಿದ ಸದನ…

ಸಿದ್ದರಾಮಯ್ಯರ ಸಿಗರೇಟ್ ಕಹಾನಿಗೆ: ನಗೆಗಡಲಲ್ಲಿ ತೇಲಿದ ಸದನ…

ಕರ್ನಾಟಕ ವಿಧಾನಸಭೆ ಕಲಾಪ ಅಂದರೆ ಒಂದಷ್ಟು ಹಾಸ್ಯ, ಹರಟೆ, ಕೋಪ, ತಾಪ ಇವೆಲ್ಲ ಕಾಮನ್ . ಇಂದಿನ ಅಧಿವೇಶನದಲ್ಲಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ವಿಧ್ಯಾರ್ಥಿ...

ದಾದಾ ವಿರುದ್ಧ ದೀದಿ ಗರಂ…

ಮನೆಯಿಂದ ಹೊರಗೆ ಬರದಂತೆ ಜನರಲ್ಲಿ ಕೇಂದ್ರ ಸರಕಾರ ಮನವಿ…

ವ್ಯಾಪಕವಾಗಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೊರೊನಾ ತಡೆಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಮತ್ತು 10 ವರ್ಷದ ಒಳಗಿನ...

ಹುಲಿಯಾ ಸಿದ್ದರಾಮಯ್ಯ, ಶಾಸಕ ಜಮೀರ್ ಕಾಲೆಳೆದ ಸಚಿವ ವಿ.ಸೋಮಣ್ಣ…

ಹುಲಿಯಾ ಸಿದ್ದರಾಮಯ್ಯ, ಶಾಸಕ ಜಮೀರ್ ಕಾಲೆಳೆದ ಸಚಿವ ವಿ.ಸೋಮಣ್ಣ…

ಹುಲಿಯಾ ಸಿದ್ದರಾಮಯ್ಯ, ಶಾಸಕ ಜಮೀರ್ ಕಾಲೆಳೆದ ಸಚಿವ ವಿ.ಸೋಮಣ್ಣಸಚಿವ ವಿ.ಸೋಮಣ್ಣ ಮಾಜಿ, ಸಿ.ಎಂ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹ್ಮದ್ ಅವರನ್ನು ಕಿಚಾಯಿಸಿದ್ದಾರೆ. ಇಂದಿನ ಕಲಾಪಕ್ಕೆ ಹಾಜರಾಗಲು...

Congress

ಯುಗಾದಿ ಬಳಿಕ “ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ”!

ಮೂರು ಚುನಾವಣೆಗಳಲ್ಲಿ ಹ್ಯಾಟ್ರಿಕ್ ಸೋಲು ಕಂಡಿರುವ ಮಧುಬಂಗಾರಪ್ಪ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇತ್ತೀಚೆಗಷ್ಟೆ ಸುದ್ದಿಗೋಷ್ಟಿ ನಡೆಸಿ ಪಕ್ಷದ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಇದಕ್ಕೆ ಸಾಕ್ಷಿಯಾಗಿದೆ. ಇವುಗಳ...

nirbhaya

ನಿರ್ಭಯಾ ಅಪರಾಧಿಗಳಿಗೆ ನಾಳೆ ಮುಂಜಾನೆ 5.30ಕ್ಕೆ ಗಲ್ಲು ಪಕ್ಕಾ!

ನವದೆಹಲಿ : ದೇಶದ ಜನತೆ ಏಳು ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಕಾಲ ಕೊನೆಗೂ ಸನ್ನಿಹಿತವಾಗಿದೆ. ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ನಾಳೆ ಬೆಳಗ್ಗೆ 5.30ಕ್ಕೆ ದೆಹಲಿಯ...

Tejasvi Surya

ಶಶಿ ತರೂರ್ ಟ್ವೀಟ್ ಗೆ ತೇಜಸ್ವಿ ಸೂರ್ಯ ತಿರುಗೇಟು!

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಅಧಿವೇಶನ ನಡೆಸಬೇಕೋ ಬೇಡವೋ ಎಂಬ ಕುರಿತು ಸಂಸದರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಅಧಿವೇಶನ ಮುಂದುವರೆಯಲಿ ಎಂದರೆ, ಪ್ರತಿಪಕ್ಷಗಳ...

Marriage

ಅಂತರ್ಜಾತಿ ವಿವಾಹಕ್ಕೆ ತಂದೆ- ತಾಯಿ ಒಪ್ಪಿಗೆ ಬೇಕೋ, ಬೇಡವೋ: ಸದನದಲ್ಲಿ ಬಿಸಿ ಬಿಸಿ ಚರ್ಚೆ…

ನೀವು ಲವ್ ಮಾಡುತ್ತಿದ್ದೀರಾ ? ನಿಮ್ಮ ಪ್ರಿಯತಮೆ ಅಥವಾ ಪ್ರಿಯಕರ ಬೇರೆ ಕುಲಕ್ಕೆ  ಸೇರಿದ್ದರೆ ಈ ಸ್ಟೋರಿ ಒಮ್ಮೆ ನೋಡಲೇ ಬೇಕು. ಹೌದು ರಾಜ್ಯ ಸರ್ಕಾರ ಸಪ್ತಪದಿ...

BSYediyurappa

ಕೊರೊನಾ ತಡೆಗೆ ರಾಜಾಹುಲಿ  ಸಿ.ಎಂ. ಯಡಿಯೂರಪ್ಪ ಕೊಟ್ಟ 10 ಟಿಪ್ಸ್ ಗಳಿವು…  

ಕೊರೊನಾ  ವೈರಸ್  ಹರಡುವಿಕೆ ಹೆಚ್ಚಾಗಿದೆ. ಜನರಲ್ಲಿ ಕ್ಷಣದಿಂದ ಕ್ಷಣಕ್ಕೆ ಆತಂಕ ಮೂಡಿಸಿದೆ. ಹಾಗಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೆ ಕೊರೊನಾ ವೈರಸ್ ಬಗ್ಗೆ ಸಾಕಷ್ಟು...

DKSHI

ಪಕ್ಷ ಬಿಟ್ಟವರಿಗೆ ಪಾಠ ಕಲಿಸಲು ಡಿಕೆಶಿ ರಣತಂತ್ರ!

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಡಿ.ಕೆ ಶಿವಕುಮಾರ್ ಅವರು ಈಗಾಗಲೇ ಪಕ್ಷ ಸಂಘಟಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಟ್ರಬಲ್ ಶೂಟರ್, ಈಗಿನಿಂದಲೇ...

Page 500 of 550 1 499 500 501 550

FOLLOW US