ADVERTISEMENT

ಕ್ರೀಡೆ

Champions Trophy 2025: ಕಿವೀಸ್​ಗೆ ಭರ್ಜರಿ ಜಯ; ತವರಿನಲ್ಲೇ ಸೋತ ಪಾಕಿಸ್ತಾನ

Champions Trophy 2025: ಕಿವೀಸ್​ಗೆ ಭರ್ಜರಿ ಜಯ; ತವರಿನಲ್ಲೇ ಸೋತ ಪಾಕಿಸ್ತಾನ

2025ರ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋಲುಂಡಿದೆ. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ನ್ಯೂಜಿಲೆಂಡ್ ಮೊದಲು...

ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸರ್ವಾಧಿಕಾರಿ ಧೋರಣೆಯ ವಿರುದ್ಧ ಖೋ-ಖೋ ಸಂಸ್ಥೆಯಿಂದ ಬೃಹತ್ ಪ್ರತಿಭಟನೆ

ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸರ್ವಾಧಿಕಾರಿ ಧೋರಣೆಯ ವಿರುದ್ಧ ಖೋ-ಖೋ ಸಂಸ್ಥೆಯಿಂದ ಬೃಹತ್ ಪ್ರತಿಭಟನೆ

ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ (KOA) ಅಧ್ಯಕ್ಷ ಗೋವಿಂದರಾಜು ಅವರ ಸರ್ವಾಧಿಕಾರಿ ಧೋರಣೆ ಮತ್ತು ರಾಜ್ಯ ಕ್ರೀಡಾ ನೀತಿ ಕುರಿತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ಖೋ-ಖೋ ಸಂಸ್ಥೆ...

ಡಬ್ಲ್ಯುಪಿಎಲ್ 2025: ಸತತ ಎರಡನೇ ಗೆಲುವಿಗಾಗಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ

ಡಬ್ಲ್ಯುಪಿಎಲ್ 2025: ಸತತ ಎರಡನೇ ಗೆಲುವಿಗಾಗಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ

ಡಬ್ಲ್ಯುಪಿಎಲ್ 2025 ಟೂರ್ನಿಯಲ್ಲಿ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ...

ಚಾಂಪಿಯನ್ಸ್ ಟ್ರೋಫಿ ರಾಯಭಾರಿಯಾಗಿ ಶಿಖರ್ ಧವನ್ ನೇಮಕ

ಚಾಂಪಿಯನ್ಸ್ ಟ್ರೋಫಿ ರಾಯಭಾರಿಯಾಗಿ ಶಿಖರ್ ಧವನ್ ನೇಮಕ

ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು 2025 ಚಾಂಪಿಯನ್ಸ್ ಟ್ರೋಫಿಯ ಅಧಿಕೃತ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಧವನ್ ಮಾತ್ರವಲ್ಲದೆ, ಪಾಕಿಸ್ತಾನದ ಮಾಜಿ ನಾಯಕ ಸರ್ಫರಾಜ್...

IND vs ENG: 2ನೇ ಏಕದಿನ ಪಂದ್ಯ ಯಾವಾಗ ನಡೆಯಲಿದೆ? ಪಿಚ್ Report ಏನ್ ಹೇಳುತ್ತೆ..?

IND vs ENG: 2ನೇ ಏಕದಿನ ಪಂದ್ಯ ಯಾವಾಗ ನಡೆಯಲಿದೆ? ಪಿಚ್ Report ಏನ್ ಹೇಳುತ್ತೆ..?

ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ. ಕಟಕ್ ಪಿಚ್ ವರದಿ ಈ ಪಂದ್ಯವು ಬಾರಾಬತಿ ಮೈದಾನದಲ್ಲಿ ನಡೆಯಲಿದೆ,...

ದುಬೈ ಪಂದ್ಯದಲ್ಲಿ ಭಾರತವನ್ನು ಪಾಕ್ ಸೋಲಿಸಲಿದೆ : ಶೋಯೆಬ್ ಅಖ್ತರ್ ವಿಶ್ವಾಸ

ದುಬೈ ಪಂದ್ಯದಲ್ಲಿ ಭಾರತವನ್ನು ಪಾಕ್ ಸೋಲಿಸಲಿದೆ : ಶೋಯೆಬ್ ಅಖ್ತರ್ ವಿಶ್ವಾಸ

ಭಾರತ vs ಪಾಕಿಸ್ತಾನ ಕ್ರಿಕೆಟ್ ಪಂದ್ಯ ಯಾವತ್ತೂ ನಿರೀಕ್ಷೆಯ ಅಂಚಿನಲ್ಲಿರುವ ಹೈವೋಲ್ಟೇಜ್ ಪಂದ್ಯವಾಗಿರುತ್ತದೆ. ವಿಶ್ವದಾದ್ಯಂತದ ಕ್ರಿಕೆಟ್ ಪ್ರೇಮಿಗಳು ಈ ಮಹಾಯುದ್ಧವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಪಾಕಿಸ್ತಾನದ ತಂಡದ...

ಇಂದು ಭಾರತ-ಇಂಗ್ಲೆಂಡ್ ಪಂದ್ಯ: ರನ್‌ಗಳ ಮಳೆಗೆ ತಯಾರಾದ ಪಿಚ್!

ಇಂದು ಭಾರತ-ಇಂಗ್ಲೆಂಡ್ ಪಂದ್ಯ: ರನ್‌ಗಳ ಮಳೆಗೆ ತಯಾರಾದ ಪಿಚ್!

ಭಾರತ-ಇಂಗ್ಲೆಂಡ್ ನಡುವೆ ಇಂದು ನಡೆಯಲಿರುವ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರನ್‌ಗಳ ಮಹಾಪೂರ ಹರಿಯುವ ನಿರೀಕ್ಷೆ ಇದೆ. ಪ್ರೇಕ್ಷಕರು ಉತ್ಸಾಹದಿಂದ ಎದುರು ನೋಡುತ್ತಿರುವ ಈ ಪಂದ್ಯವು ಉತ್ತಮ ಮಟ್ಟದ...

IND vs ENG:  150 ರನ್‌ಗಳ ಭರ್ಜರಿ ಜಯದೊಂದಿಗೆ ಟಿ20 ಸರಣಿ ಗೆದ್ದ ಭಾರತ

IND vs ENG: 150 ರನ್‌ಗಳ ಭರ್ಜರಿ ಜಯದೊಂದಿಗೆ ಟಿ20 ಸರಣಿ ಗೆದ್ದ ಭಾರತ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಭಾರತವು ಈ ಪಂದ್ಯದಲ್ಲಿ 150 ರನ್‌ಗಳ ಭರ್ಜರಿ...

CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭ ಯಾವಾಗ? ಅಖಾಡದಲ್ಲಿ ಸೆಣೆಸಾಡಲು ಕರ್ನಾಟಕ ಬುಲ್ಡೋಜರ್ಸ್ ರೆಡಿ..ತಂಡದಲ್ಲಿ ಯಾರಿದ್ದಾರೆ?

CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭ ಯಾವಾಗ? ಅಖಾಡದಲ್ಲಿ ಸೆಣೆಸಾಡಲು ಕರ್ನಾಟಕ ಬುಲ್ಡೋಜರ್ಸ್ ರೆಡಿ..ತಂಡದಲ್ಲಿ ಯಾರಿದ್ದಾರೆ?

ಸ್ಯಾಂಡಲ್‌ವುಡ್ ಸ್ಟಾರ್ಸ್ ಶೂಟಿಂಗ್ ಗೆ ಬ್ರೇಕ್ ಹಾಕಿ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿಯೋ ಸಮಯ ಮತ್ತೆ ಬಂದಿದೆ. ಸಿಸಿಎಲ್ 11ನೇ ಸೀಸನ್‌ಗೆ ದಿನಗಣನೆ ಶುರುವಾಗಿದ್ದು,...

ತಮ್ಮ ಶತಕವನ್ನು ಅಜ್ಜ-ಅಜ್ಜಿಗೆ ಅರ್ಪಿಸಿದ ತ್ರಿಶಾ

ತಮ್ಮ ಶತಕವನ್ನು ಅಜ್ಜ-ಅಜ್ಜಿಗೆ ಅರ್ಪಿಸಿದ ತ್ರಿಶಾ

ಭಾರತದ ಅಂಡರ್-19 ಮಹಿಳಾ ವಿಶ್ವಕಪ್ ಆಟಗಾರ್ತಿ ತ್ರಿಶಾ ತಮ್ಮ ಶತಕವನ್ನು ತಮ್ಮ ಅಜ್ಜ-ಅಜ್ಜಿಗೆ ಅರ್ಪಿಸಿದ್ದಾರೆ. ತಮ್ಮ ಮೊದಲ ಶತಕವನ್ನು ಗಳಿಸುವುದು ತುಂಬಾ ವಿಶೇಷ ಎಂದು ತಂದೆ ಹೇಳಿದ್ದರು...

Page 3 of 502 1 2 3 4 502

FOLLOW US