ಸಿಪಿಎಲ್ ನ ಹಾಲಿ ಚಾಂಪಿಯನ್ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡಕ್ಕೆ ಜೇಸನ್ ಹೋಲ್ಡರ್ ಸಾರಥಿ..! ಕೆರೆಬಿಯನ್ ಪ್ರಿಮಿಯರ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಬಾರ್ಬೋಡಸ್ ಟ್ರಿಡೆಂಟ್ಸ್ ತಂಡ ಬಲಿಷ್ಠ ತಂಡಗಳಲ್ಲಿ...
ನೆಟ್ಸ್ ನಲ್ಲಿ ಅಭ್ಯಾಸ ಶುರು ಮಾಡಿರುವ ಕೆ.ಎಲ್. ರಾಹುಲ್ ಇನ್ನೇನು ಐಪಿಎಲ್ ಶುರುವಾಗುತ್ತಿದೆ. ಬಹುತೇಕ ಅಡೆತಡೆಗಳಿಗೆ ಪರಿಹಾರ ಸಿಕ್ತಾ ಇವೆ. ಹೀಗಾಗಿ ಫ್ರಾಂಚೈಸಿಗಳು ಭರದ ಸಿದ್ಧತೆ ಮಾಡಿಕೊಳ್ಳುತ್ತಿವೆ....
ಐಸಿಸಿ ಅಂಪೈರ್ ಆಗಿ ಬಡ್ತಿ ಪಡೆದ ಕೇರಳದ ಅನಂತ ಪದ್ಮನಾಭನ್ ಕೇರಳದ ಮಾಜಿ ಲೆಗ್ ಸ್ಪಿನ್ನರ್ ಹಾಗೂ ದೇಸಿ ಅಂಪೈರ್ ಅನಂತಪದ್ಮನಾಭನ್ ಅವರು ಐಸಿಸಿ ಅಂಪೈರ್ ಆಗಿ...
ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಲು ಆಹ್ವಾನ ನೀಡಿರುವ ಬಿಸಿಸಿಐ 2020ರ ಐಪಿಎಲ್ ಪ್ರಾಯೋಜಕತ್ವಕ್ಕಾಗಿ ಬಿಡ್ ಸಲ್ಲಿಸಲು ಬಿಸಿಸಿಐ ಆಸಕ್ತರನ್ನು ಆಹ್ವಾನಿಸಿದೆ. ಆಗಸ್ಟ್ 14ರಂದು ಬಿಡ್ ಅರ್ಜಿಗಳನ್ನು...
ಯುಎಇ ಐಪಿಎಲ್ ಟೂರ್ನಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್..! ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಕೇಂದ್ರ...
2020ರ ಐಪಿಎಲ್ ನಲ್ಲಿ ಆತ್ಮ ನಿರ್ಭರ್ ಭಾರತ ? ಪತಂಜಲಿ ಐಪಿಎಲ್ ಗೆ ಪ್ರಾಯೋಜಕತ್ವ ? ಯೋಗ ಗುರು ಬಾಬಾ ರಾಮ್ ದೇವ್ ಈಗ ಕ್ರಿಕೆಟ್ ಜಗತ್ತಿಗೂ...
ಕೆರೆಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಅಂಕಿ ಅಂಶಗಳು ಏನು ಹೇಳ್ತಾವೆ..? ಕೆರೆಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ. ವೆಸ್ಟ್ ಕ್ರಿಕೆಟ್‍ನ ಪ್ರತಿಷ್ಠಿತ ದೇಸಿ ಟೂರ್ನಿ....
ಏಳನೇ ಆವೃತ್ತಿಯ ಸಿಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಬಲಾಬಲ ಹೇಗಿದೆ..? 8ನೇ ಆವೃತ್ತಿಯ ಕೆರೆಬಿಯನ್ ಕ್ರಿಕೆಟ್ ಲೀಗ್ ಟೂರ್ನಗೆ ವೆಸ್ಟ್ ಇಂಡೀಸ್ ಸನ್ನದ್ದವಾಗಿದೆ. ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ...
ಪಾಕ್ ಕ್ರಿಕೆಟ್ ತಂಡದ ಬಾಯಿಗೆ ಬೀಗ ಹಾಕಿದ ಆಂಗ್ಲರು...! ಬಟ್ಲರ್ - ವೋಕ್ಸ್ ಆಟಕ್ಕೆ ತಲೆಬಾಗಿದ ಪಾಕಿಸ್ತಾನ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಮೂರು...
ಯಜುವೇಂದ್ರ ಚಾಹಲ್ ಬದುಕಿಗೆ ಎಂಟ್ರಿಯಾದ ಧನ ಶ್ರಿ...! ಇಷ್ಟು ದಿನ ಟೀಮ್ ಇಂಡಿಯಾದಲ್ಲಿ ಸ್ಪಿನ್ ಮ್ಯಾಜಿಕ್ ಮಾಡುತ್ತಾ, ಸಾಮಾಜಿಕ ಜಾಲ ತಾಣದಲ್ಲಿ ಸದಾ ಬಿಝಿಯಾಗಿರುತ್ತಿದ್ದ ಯಜುವೇಂದ್ರ ಚಾಹಲ್...
© 2026 SaakshaTV - All Rights Reserved | Powered by Kalahamsa Infotech Pvt. ltd.