ADVERTISEMENT

ರಾಜ್ಯ

ಕೆಆರ್‌ಎಸ್ ಡ್ಯಾಂನ ಒಳ ಹರಿವಿನಲ್ಲಿ ಹೆಚ್ಚಳ : 107 ಅಡಿ ತಲುಪಿದ ನೀರಿನ ಮಟ್ಟ

ಕೆಆರ್‌ಎಸ್ ಡ್ಯಾಂನ ಒಳ ಹರಿವಿನಲ್ಲಿ ಹೆಚ್ಚಳ : 107 ಅಡಿ ತಲುಪಿದ ನೀರಿನ ಮಟ್ಟ

ಕೆಆರ್‌ಎಸ್ ಡ್ಯಾಂನ ಒಳ ಹರಿವಿನಲ್ಲಿ ಹೆಚ್ಚಳ : 107 ಅಡಿ ತಲುಪಿದ ನೀರಿನ ಮಟ್ಟ ಮಂಡ್ಯ : ರಾಜ್ಯದಲ್ಲಿ ಉತ್ತಮ ಆಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಅದರಂತೆ...

51ನೇ ವಸಂತಕ್ಕೆ ಕಾಲಿಟ್ಟ ಜಗದ್ಗುರು ಡಾ|| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

51ನೇ ವಸಂತಕ್ಕೆ ಕಾಲಿಟ್ಟ ಜಗದ್ಗುರು ಡಾ|| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

51ನೇ ವಸಂತಕ್ಕೆ ಕಾಲಿಟ್ಟ ಜಗದ್ಗುರು ಡಾ|| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರಾಮನಗರ : ಇಂದು ಪುರಾಣ ಪ್ರಸಿದ್ಧ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಾಥ...

ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪತ್ತೆ..!

ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪತ್ತೆ..!

ಬೆಂಗಳೂರು: ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಓಡಾಡಿ ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ. ಡ್ರೋನ್ ಪ್ರತಾಪ್ ಮನೆಯಿಂದ ಹೊರಗೆ ಬರದಂತೆ ಕೈಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು...

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗಿಗಳ ಪ್ರವೇಶ ಮೇಲ್ವಿಚಾರಣೆಗೆ ಏಳು ತಂಡ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗಿಗಳ ಪ್ರವೇಶ ಮೇಲ್ವಿಚಾರಣೆಗೆ ಏಳು ತಂಡ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗಿಗಳ ಪ್ರವೇಶ ಮೇಲ್ವಿಚಾರಣೆಗೆ ಏಳು ತಂಡ ಬೆಂಗಳೂರು, ಜುಲೈ 20: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಉಲ್ಲೇಖಿಸಲಾದ ಕೋವಿಡ್ -19 ರೋಗಿಗಳ ಪ್ರವೇಶಕ್ಕೆ...

Corona

ಯಡ್ರಾಮಿ ತಾಲೂಕಿನಲ್ಲಿ ಮೂರು ಮಂದಿಗೆ ಕೊರೊನಾ ದೃಢ

ಯಡ್ರಾಮಿ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ವಡಗೇರಾ ಗ್ರಾಮದಲ್ಲಿ 54 ವರ್ಷದ ವ್ಯಕ್ತಿ, 30 ವರ್ಷದ ವ್ಯಕ್ತಿ ಸೇರಿ 28 ವರ್ಷದ ಯುಕನಿಗೆ ಕೊರೊನಾ ಸೋಂಕು...

ಇಂದಿನಿಂದ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಚಂದನ’ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ

ಇಂದಿನಿಂದ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಚಂದನ’ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ

ಇಂದಿನಿಂದ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ 'ಚಂದನ'ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಬೆಂಗಳೂರು, ಜುಲೈ 20: ಇಂದಿನಿಂದ (ಜುಲೈ 20) ರಾಜ್ಯ ಪಠ್ಯಕ್ರಮದಲ್ಲಿ ಅಭ್ಯಾಸ ಮಾಡುತ್ತಿರುವ 8ರಿಂದ 10ನೇ...

ರಾಜ್ಯದಲ್ಲಿ ಕೊರೊನಾ ಬಿಕ್ಕಟ್ಟಿನ ಬಗ್ಗೆ ಸುಧಾಕರ್ ಟ್ವೀಟ್…

ರಾಜ್ಯದಲ್ಲಿ ಕೊರೊನಾ ಬಿಕ್ಕಟ್ಟಿನ ಬಗ್ಗೆ ಸುಧಾಕರ್ ಟ್ವೀಟ್…

ರಾಜ್ಯದಲ್ಲಿನ ಸದದ್ಯದ ಕೊರೊನಾ ಪರಿಸ್ಥಿತಿ ಬಗ್ಗೆ ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ಅವರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊAಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ೧೦ ಲಕ್ಷಕ್ಕೂ ಅಧಿಕ...

ಬಾಳೆಹಣ್ಣಿನಲ್ಲಿ ವಿಷಹಾಕಿ 20 ಹಸುಗಳ ಮಾರಣಹೋಮ; ಎಸ್ಟೇಟ್ ಮ್ಯಾನೇಜರ್ ಸೆರೆ

ಬಾಳೆಹಣ್ಣಿನಲ್ಲಿ ವಿಷಹಾಕಿ 20 ಹಸುಗಳ ಮಾರಣಹೋಮ; ಎಸ್ಟೇಟ್ ಮ್ಯಾನೇಜರ್ ಸೆರೆ

ಮಡಿಕೇರಿ: ಹಸುಗಳು ಕಾಫಿ ತೋಟಕ್ಕೆ ಬರುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ವಿಕೃತ ಮನಸ್ಸಿನ ಕಾಫಿ ತೋಟದ ಮ್ಯಾನೇಜರ್ ಹಾಗೂ ಸಿಬ್ಬಂದಿ ಬಾಳೆಹಣ್ಣಿನಲ್ಲಿ ವಿಷ ಹಾಕಿ 20 ಹಸುಗಳನ್ನು...

ಕೋವಿಡ್-19 ಹಿನ್ನೆಲೆ ಪುತ್ತೂರಿನಲ್ಲಿ ಪ್ರತಿಮನೆಗೆ ಉಚಿತ ರೋಗ ನಿರೋಧಕ ಮಾತ್ರೆ

ಕೋವಿಡ್-19 ಹಿನ್ನೆಲೆ ಪುತ್ತೂರಿನಲ್ಲಿ ಪ್ರತಿಮನೆಗೆ ಉಚಿತ ರೋಗ ನಿರೋಧಕ ಮಾತ್ರೆ

ಕೋವಿಡ್-19 ಹಿನ್ನೆಲೆ ಪುತ್ತೂರಿನಲ್ಲಿ ಪ್ರತಿ ಮನೆಗೆ ಉಚಿತ ರೋಗ ನಿರೋಧಕ ಮಾತ್ರೆ ಪುತ್ತೂರು, ಜುಲೈ 19: ಪುತ್ತೂರು ತಾಲೂಕಿನಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ...

‘ ಡ್ರೋನ್ ನೀವೇ ಡ್ರೋನ್ ನೀವೇ ತಯಾರಿಸಿದ್ರೆ ಸಾಬೀತು ಪಡಿಸಿ : ಪ್ರತಾಪ್ ಗೆ ಜರ್ಮನಿ ಕಂಪನಿ ಎಚ್ಚರಿಕೆ..!

‘ ಡ್ರೋನ್ ನೀವೇ ಡ್ರೋನ್ ನೀವೇ ತಯಾರಿಸಿದ್ರೆ ಸಾಬೀತು ಪಡಿಸಿ : ಪ್ರತಾಪ್ ಗೆ ಜರ್ಮನಿ ಕಂಪನಿ ಎಚ್ಚರಿಕೆ..!

ಹಲವಾರು  ವರ್ಷಗಳಿಂದ ಯುವ ವಿಜ್ಙಾನಿ ಮುಖವಾಡದಲ್ಲಿ ಜನರನ್ನ ಯಾಮಾರಿಸಿ ಇದೀಗ ದೇಶದ ಜನರಿಂದ ಛೀ..ಥೂ.. ಎನಿಸಿಕೊಳ್ಳುತ್ತಿರುವ ಡ್ರೋನ್ ಪ್ರತಾಪನ ವಿರುದ್ಧ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಯಾವ್ಯಾವುದೋ...

Page 1142 of 1268 1 1,141 1,142 1,143 1,268

FOLLOW US