ADVERTISEMENT

ರಾಜ್ಯ

ಸೋಮೇಶ್ವರ ಸೀಲ್ ಡೌನ್ ಗೆ ಸಿದ್ಧತೆ…

ಸೋಮೇಶ್ವರ ಸೀಲ್ ಡೌನ್ ಗೆ ಸಿದ್ಧತೆ…

ಕಡಲನಗರಿ ಮಂಗಳೂರು ಕೊರೋನಾ ಸೋಂಕಿನಿಂದ ಬೆಚ್ಚಿ ಬಿದ್ದಿದೆ. ಇಲ್ಲಿನ ಉಳ್ಳಾಲ ಸೋಮೇಶ್ವರದ 38 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಮೇಶ್ವರ ಪ್ರದೇಶವನ್ನು ಸೀಲ್ ಡೌನ್ ಮಾಡಲು...

ವಲಸೆ ಕಾರ್ಮಿಕರ ಮುಂದುವರಿದ ಪರದಾಟ…

ವಲಸೆ ಕಾರ್ಮಿಕರ ಮುಂದುವರಿದ ಪರದಾಟ…

ತವರು ರಾಜ್ಯಗಳಿಗೆ ಹೊರಟ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಬಜ್ಪೆ, ಜೋಕಟ್ಟೆ, ಕಾನ ಮುಂತಾದ ವಿವಿಧ ಪ್ರದೇಶಗಳಲ್ಲಿ ಒಟ್ಟು ಸೇರಿಸಿ ಸರಕಾರಿ ಬಸ್ಸುಗಳಲ್ಲಿ ಕೊಂಡೊಯ್ಯುತ್ತವೆ. ಈ...

ಚಾಮರಾಜನಗರ: ಆಶಾ ಕಾರ್ಯಕರ್ತೆಯರಿಗೆ ಪುಷ್ಪವೃಷ್ಠಿ ನಮನ…

ಚಾಮರಾಜನಗರ: ಆಶಾ ಕಾರ್ಯಕರ್ತೆಯರಿಗೆ ಪುಷ್ಪವೃಷ್ಠಿ ನಮನ…

ಚಾಮರಾಜನಗರ : ಕೋರನಾ ವೈರಸ್ ನಿಯಂತ್ರಣ ಮಾಡುವ ಕಾರ್ಯದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅತ್ಯಾಮೂಲ್ಯವಾಗಿದ್ದು, ಅವರ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯು ಅಭಿನಂಧನೆ ಹಾಗೂ...

ತಲೆಬಿಸಿಯಾದ ಸೋಂಕಿತನ ಟ್ರಾವೆಲ್ ಹಿಸ್ಟರಿ…

ಕೊರೋನಾ ಪತ್ತೆ, ಚಿಕಿತ್ಸೆ, ನಿಯಂತ್ರಣಕ್ಕೆ ಕೋವಿಡ್-19 ನಿಧಿ??

ಬೆಂಗಳೂರು, ಮೇ 13 : ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಪತ್ತೆ, ಚಿಕಿತ್ಸೆ, ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳನ್ನು ವರ್ಷವಿಡೀ ಮುಂದುವರಿಸಲು ನಿರ್ಧರಿಸಿದ್ದು, ಅದಕ್ಕಾಗಿ ಕೋವಿಡ್-19 ನಿಧಿ ಸ್ಥಾಪಿಸಲು...

ದ.ಕ.ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ…

ದ.ಕ.ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ…

ಮಂಗಳೂರು, ಮೇ 13 : ಕೊರೋನಾ ಮಹಾಮಾರಿಗೆ ದ.ಕ. ಜಿಲ್ಲೆಯಲ್ಲಿ ನಾಲ್ಕನೇ ಬಲಿಯಾಗಿದೆ. ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದಾರೆ. ಮೆದುಳಿನ ಸೋಂಕಿನಿಂದ...

ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ 5 ತಿಂಗಳ ಮಗು ಸೇರಿದಂತೆ ಭಟ್ಕಳದ 12 ಮಂದಿಗೆ ಸೋಂಕು…

ಮುಂದುವರಿದ ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಂಪರ್ಕದ ಸರಪಳಿ – ಉಳ್ಳಾಲದ ಮಹಿಳೆಯಲ್ಲಿ ಕೊರೊನಾ ಪತ್ತೆ…

ಮಂಗಳೂರಿನ ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಂಪರ್ಕದ ಸೋಂಕಿನ ಸರಪಳಿ ಮುಂದುವರಿದಿದ್ದು ಇಂದು ಉಳ್ಳಾಲದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಸೋಂಕು ತಗುಲಿದ್ದ...

ವರ್ಕ್ ಫ್ರಮ್ ಹೋಮ್ – ಕಾನೂನಿನಲ್ಲಿ ಬದಲಾವಣೆಗೆ ಮನವಿ…

ವರ್ಕ್ ಫ್ರಮ್ ಹೋಮ್ – ಕಾನೂನಿನಲ್ಲಿ ಬದಲಾವಣೆಗೆ ಮನವಿ…

ಕೊರೋನಾ ಸೋಂಕಿನ ಕಾರಣದಿಂದ ಎಲ್ಲೆಡೆಯೂ ಮನೆಯಿಂದಲೇ ಕೆಲಸ ಮಾಡುವಂತಾಗಿದೆ. ಕೊರೋನಾ ಸೋಂಕು ಭಾರತದಲ್ಲಿ ಹರಡಲು ಪ್ರಾರಂಭಿಸುತ್ತಿದ್ದಂತೆ, ಐಟಿ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡಲು...

ಬಂಜಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ : ಬಂಜಾರ ಸಮುದಾಯದ ಶಾಸಕರ ಒತ್ತಾಯ…

ಬಂಜಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ : ಬಂಜಾರ ಸಮುದಾಯದ ಶಾಸಕರ ಒತ್ತಾಯ…

ಬಂಜಾರ ಸಮುದಾಯದ ಶಾಸಕರು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ವೇಳೆ ಲಂಬಾಣಿ (ಬಂಜಾರ) ಸಮುದಾಯದ ವಲಸೆ ಕಾರ್ಮಿಕರಿಗೆ ಕೋವಿಡ್-19ರಲ್ಲಿ ವಿಶೇಷ ಪ್ಯಾಕೇಜ್...

ಹಿರಿಯ ಪತ್ರಕರ್ತೆ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಇನ್ನಿಲ್ಲ…

ಹಿರಿಯ ಪತ್ರಕರ್ತೆ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಇನ್ನಿಲ್ಲ…

ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪ ಸಂಪಾದಕಿ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಅವರು ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು...

Page 1280 of 1282 1 1,279 1,280 1,281 1,282

FOLLOW US