ADVERTISEMENT

ರಾಜ್ಯ

ಬಿಎಸ್‍ವೈ ಖುರ್ಚಿ ಸೇಫಾ..| ರಾಜಾಹುಲಿ ಕೊಂಡಾಡಿದ ಚಾಣಾಕ್ಯ: ಮೋದಿ-ಯಡ್ಡಿ ಜೋಡಿಗೆ ಮೆಚ್ಚುಗೆ..!

ಕುಟುಂಬ ರಾಜಕಾರಣ, ಅಧಿಕಾರ ವ್ಯಾಮೋಹ ಬಿಡಿ: ಇದು `ರಾಜಾಹುಲಿಗೆ ಚಾಣಾಕ್ಯ’ನ ಪರೋಕ್ಷ ಎಚ್ಚರಿಕೆಯೇ..?

ಬೆಳಗಾವಿ: ಕಾಂಗ್ರೆಸ್ ಕುಟುಂಬನ ಕುಟುಂಬ ರಾಜಕಾರಣ, ವಂಶಾಡಳಿತ ವಿರುದ್ಧ ಹೋರಾಟ ನಡೆಸಿ ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ವಿರುದ್ಧವೂ ಕುಟುಂಬ ರಾಜಕಾರಣದ ಆರೋಪಗಳು ಕೇಳಿ...

uddav

`ಕರ್ನಾಟಕ ಆಕ್ರಮಿತ ಪ್ರದೇಶ’ ನಮ್ಮದೇ | ಮತ್ತೆ ಗಡಿ ವಿವಾದ ಕೆಣಿಕಿದ `ಮಹಾ’ ಉದ್ದವ್ ಠಾಕ್ರೆ..!

ಮುಂಬೈ: ತಣ್ಣಗಿದ್ದ ಗಡಿ ವಿವಾದವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತೆ ಕೆಣಕಿದ್ದಾರೆ. ಕರ್ನಾಟಕ ಆಕ್ರಮಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಖಚಿತ ಎನ್ನುವ ಮೂಲಕ ಕರ್ನಾಟಕ-ಮಹಾರಾಷ್ಟ್ರ...

ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ವಶ

ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ವಶ

ಮಂಗಳೂರು: ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಮಂಗಳೂರು ಅಬಕಾರಿ ಇಲಾಖೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. ಬಂಟ್ವಾಳದ ಮೊಂಡಕಾಪುವಿನಲ್ಲಿ ಟೊಯೊಟಾ ಕಾರಿನಲ್ಲಿ 50.400...

amith shah

ದಿ.ಸುರೇಶ ಅಂಗಡಿ ಕುಟುಂಬಸ್ಥರಿಗೆ ಅಮಿತ್ ಶಾ ಸಾಂತ್ವನ

ಬೆಳಗಾವಿ: ಕೊರೊನಾಗೆ ಬಲಿಯಾದ ಕೇಂದ್ರ ಸಚಿವ ದಿ. ಸುರೇಶ್ ಅಂಗಡಿ ನಿವಾಸಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬೆಳಗಾವಿ ಪ್ರವಾಸದ...

ಪ್ರತ್ಯೇಕ ಅಪಘಾತ, ಬೈಕಿಗೆ ಟಿಪ್ಪರ್, ಬಸ್ ಡಿಕ್ಕಿ: ಇಬ್ಬರು ಸವಾರ ಸಾವು

ಪ್ರತ್ಯೇಕ ಅಪಘಾತ, ಬೈಕಿಗೆ ಟಿಪ್ಪರ್, ಬಸ್ ಡಿಕ್ಕಿ: ಇಬ್ಬರು ಸವಾರ ಸಾವು

ಮಡಿಕೇರಿ: ಕೊಡ್ಲಿಪೇಟೆ-ಸಕಲೇಶಪುರ ನಡುವಿನ ಮಸೀದಿ ರಸ್ತೆಯಲ್ಲಿ ಟಿಪ್ಪರ್ ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕ್ಯಾತೆ ಗ್ರಾಮದ ಶಿವಣ್ಣ(65) ಸಾವನಪ್ಪಿದ್ದಾರೆ. ಕೊಡ್ಲಿಪೇಟೆ ಪಟ್ಟಣ ಪ್ರದೇಶವಾದ...

ಕಾಫಿ ತೋಟದಲ್ಲಿ ಕಾರ್ಮಿಕನ ಮೇಲೆ ಎರಡು ಕರಡಿ ದಾಳಿ

ಕಾಫಿ ತೋಟದಲ್ಲಿ ಕಾರ್ಮಿಕನ ಮೇಲೆ ಎರಡು ಕರಡಿ ದಾಳಿ

ಮಡಿಕೇರಿ: ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದ ಘಟನೆ ಕೊಡಗು ಜಿಲ್ಲೆ ಪೆÇನ್ನಂಪೇಟೆ ತಾಲೂಕಿನ ಬಾಳಲೆ ಹೋಬಳಿಯಲ್ಲಿ ನಡೆದಿದೆ. ಬಾಳಲೆ...

ಥೂ… ರಾಕ್ಷಸಿ ಮಗಳು… ತಂದೆಯನ್ನೇ ಗೃಹಬಂಧನದಲ್ಲಿಟ್ಟು ಚಿತ್ರಹಿಂಸೆಕೊಟ್ಟಳು …!

ಥೂ… ರಾಕ್ಷಸಿ ಮಗಳು… ತಂದೆಯನ್ನೇ ಗೃಹಬಂಧನದಲ್ಲಿಟ್ಟು ಚಿತ್ರಹಿಂಸೆಕೊಟ್ಟಳು …!

ಥೂ… ಇವಳೆಂಥಾ ಮಗಳು… ತಂದೆಯನ್ನೇ ಗೃಹಬಂಧನದಲ್ಲಿಟ್ಟು ಚಿತ್ರಹಿಂಸೆಕೊಟ್ಟ ರಾಕ್ಷಸಿ…! ಅಪ್ಪ ಯಾವಾಗಲೂ ಹೆಣ್ಮಕ್ಕಳ ರಿಯಲ್ ಹೀರೋ ಆಗಿರುತ್ತಾರೆ. ಮಗಳಿಗೆ ತಂದೆಯೇ ಸೂಪರ್ ಹೀರೋ… ತಂದೆಗೆ ಮಗಳು ರಾಜಕುಮಾರಿಯಾಗಿರುತ್ತಾಳೆ....

shah

ಕುಂದಾನಗರಿಯಲ್ಲಿ ಅಮಿತ್ ಶಾಗೆ ಅದ್ದೂರಿ ಸ್ವಾಗತ: ಕಿತ್ತಾಡಿಕೊಂಡರಾ ಬಿಜೆಪಿ ಮಹಿಳಾ ಮಣಿಗಳು..!

ಬೆಳಗಾವಿ: ಬಿಜೆಪಿಯ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಕುಂದಾನಗರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮುಖ್ಯಮಂತ್ರಿ...

wedding

ಮದುವೆ ಮಂಟಪಕ್ಕೆ ಡ್ರೋಣ್‍ನಲ್ಲಿ ಹಾರಿ ಬಂತು ಮಾಂಗಲ್ಯ ಸರ..!

ಉಡುಪಿ: ನದಿ ಕಿನಾರೆ, ಬೀಚ್, ಜಲಪಾತ, ಸುಂದರ ಪರಿಸರ, ಅರಮನೆ, ಕೋಟೆಗಳಲ್ಲಿ ಪ್ರೀವೆಡ್ಡಿಂಗ್ ಶೂಟಿಂಗ್ ಮಾಡುವುದು ಇತ್ತೀಚಿನ ಟ್ರೆಂಡ್. ನದಿಗಳಲ್ಲಿ ತೇಲುವ ಬೋಟ್ ಮೇಲೆ ಫ್ರೀ ವೆಡ್ಡಿಂಗ್...

Page 913 of 1286 1 912 913 914 1,286

FOLLOW US