ADVERTISEMENT

ತಂತ್ರಜ್ಞಾನ

ಇಂದು ಬಾಹ್ಯಾಕಾಶಕ್ಕೆ ಚಿಮ್ಮಲಿದೆ PSLV C-59 ರಾಕೆಟ್

ಇಂದು ಬಾಹ್ಯಾಕಾಶಕ್ಕೆ ಚಿಮ್ಮಲಿದೆ PSLV C-59 ರಾಕೆಟ್

ಸೂರ್ಯಗ್ರಹಣಕ್ಕೆ ಇನ್ನೂ ಕೆಲ ತಿಂಗಳುಗಳು ಬಾಕಿ ಇದೆ. ಆದರೆ,ವಿಜ್ಞಾನಿಗಳು ಶೀಘ್ರದಲ್ಲೇ ಕೃತಕ ಸೂರ್ಯಗ್ರಹಣವನ್ನು ಸೃಷ್ಟಿಸುವ ಮೂಲಕ ಇತಿಹಾಸ ಬರೆಯಲು ಸಿದ್ಧರಾಗಿದ್ದಾರೆ. ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ರಾಕೆಟ್​ ಉಡಾವಣೆ...

ವಾಹನ ಮಾಲೀಕರಿಗೆ ಮತ್ತೆ ಗುಡ್​ ನ್ಯೂಸ್: HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ

ವಾಹನ ಮಾಲೀಕರಿಗೆ ಮತ್ತೆ ಗುಡ್​ ನ್ಯೂಸ್: HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ

ರಾಜ್ಯ ಸರ್ಕಾರ ವಾಹನ ಸವಾರರಿಗೆ ಬಿಗ್ Update ಒಂದನ್ನು ನೀಡಿದೆ. ನಂಬರ್ ಪ್ಲೇಟ್ ನವೀಕರಣ ಮಾಡಿಕೊಳ್ಳದವರು ಡಿಸೆಂಬರ್ 30 ರೊಳಗೆ ಮಾಡಿಕೊಳ್ಳುವಂತೆ ಗಡುವು ವಿಸ್ತರಿಸಿ ಆದೇಶ ಹೊರಡಿಸಿದೆ....

ಪಿಎಫ್ ಹಣ ATMನಲ್ಲಿ ವಿತ್‌ಡ್ರಾ ಮಾಡಲು ಸಿಗಲಿದೆ ಅವಕಾಶ?

ಪಿಎಫ್ ಹಣ ATMನಲ್ಲಿ ವಿತ್‌ಡ್ರಾ ಮಾಡಲು ಸಿಗಲಿದೆ ಅವಕಾಶ?

EPFO 3.0 ಜಾರಿಗೆ ಬರುವುದರೊಂದಿಗೆ, ಉದ್ಯೋಗಿಗಳಿಗೆ ATMನಲ್ಲಿ ನೇರವಾಗಿ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಸೌಲಭ್ಯ ದೊರೆಯುತ್ತದೆ. ಈ ಸೌಲಭ್ಯವು ಉದ್ಯೋಗಿಗಳಿಗೆ ತುರ್ತು ಪರಿಸ್ಥಿತಿಗಳಲ್ಲಿ ತಮ್ಮ ಪಿಎಫ್...

ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಬಿಪಿಎಲ್ ಕಾರ್ಡ್‌ದಾರರಿಗೆ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಎಪಿಎಲ್ ಕಾರ್ಡ್ ರದ್ದಾಗುತ್ತಿರುವ ವಿಚಾರ ದೊಡ್ಡ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ...

ಇಸ್ರೋದ ಹೊಸ ಹೈ-ಥ್ರೂಪುಟ್ ಉಪಗ್ರಹದ ಯಶಸ್ವಿ !

ಇಸ್ರೋದ ಹೊಸ ಹೈ-ಥ್ರೂಪುಟ್ ಉಪಗ್ರಹದ ಯಶಸ್ವಿ !

ಇಸ್ರೋ ತಮ್ಮ GSAT-N2 ಹೈ-ಥ್ರೂಪುಟ್ (HTS) ಸಂವಹನ ಉಪಗ್ರಹವನ್ನು ಅಮೆರಿಕಾದ ಸ್ಪೇಸ್‌ಎಕ್ಸ್ ಕಂಪನಿಯ ಫಾಲ್ಕನ್ 9 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ಉಪಗ್ರಹವು 4,700...

ಎಲೋನ್ ಮಸ್ಕ್ ಜೊತೆ ಒಪ್ಪಂದ ಮಾಡಿಕೊಂಡ ಪ್ರಧಾನಿ ಮೋದಿ

ಎಲೋನ್ ಮಸ್ಕ್ ಜೊತೆ ಒಪ್ಪಂದ ಮಾಡಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿ ಎಲೋನ್ ಮಸ್ಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಎಲೋನ್‌ ಮಸ್ಕ್‌ (Elon...

ಖಾಸಗಿ ಬಾಹ್ಯಾಕಾಶದ ಪ್ರಯತ್ನ ಯಶಸ್ವಿ; ನಾಲ್ವರು ಗಗನ ಯಾತ್ರಿಗಳು ಮರಳಿ ಭೂಮಿಗೆ

ಖಾಸಗಿ ಬಾಹ್ಯಾಕಾಶದ ಪ್ರಯತ್ನ ಯಶಸ್ವಿ; ನಾಲ್ವರು ಗಗನ ಯಾತ್ರಿಗಳು ಮರಳಿ ಭೂಮಿಗೆ

ವಾಷಿಂಗ್ಟನ್‌: ವಿಶ್ವದಲ್ಲೇ ಮೊದಲ ಖಾಸಗಿ ಬಾಹ್ಯಕಾಶ ನಡಿಗೆ (Private Spacewalk)ಫಲ ಕಂಡಿದೆ. ಗಗನ ಯಾತ್ರಿಗಳು ಮರಳಿ ಭೂಮಿ ತಲುಪಿದ್ದಾರೆ. ಪೊಲಾರಿಸ್ ಡಾನ್ (Polaris Dawn) ಯೋಜನೆಯಡಿ ಇತ್ತೀಚೆಗೆ...

ಜಗತ್ತು ಬಳಿಸುವ ಎಲ್ಲ ಸಾಧನಗಳಲ್ಲಿ ಭಾರತ ನಿರ್ಮಿತ ಚಿಪ್ ಇರಬೇಕು; ಪ್ರಧಾನಿ ಮೋದಿ

ಜಗತ್ತು ಬಳಿಸುವ ಎಲ್ಲ ಸಾಧನಗಳಲ್ಲಿ ಭಾರತ ನಿರ್ಮಿತ ಚಿಪ್ ಇರಬೇಕು; ಪ್ರಧಾನಿ ಮೋದಿ

ಲಕ್ನೋ: ಜಗತ್ತು ಬಳಸುವ ಪ್ರತಿಯೊಂದು ಸಾಧನಗಳಲ್ಲಿಯೂ ಭಾರತದ ಚಿಪ್ ಇರಬೇಕು ಎಂಬುವುದು ನನ್ನ ಕನಸು ಎಂದು ಪ್ರದಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಉತ್ತರಪ್ರದೇಶದ...

ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ

ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ

ನವದೆಹಲಿ: ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ (ಎಎನ್‌ಆರ್‌ಎಫ್) ಮೊದಲ ಆಡಳಿತ ಮಂಡಳಿ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ವೈಜ್ಞಾನಿಕ ಸಂಶೋಧನೆಗೆ ಕಾರ್ಯತಂತ್ರದ...

Page 3 of 63 1 2 3 4 63

FOLLOW US