ಕೊರೊನಾ ಆತಂಕ: ಚೀನಾದ ವುಹಾನ್ ಸೇರಿ ಹಲವೆಡೆ ಲಾಕ್ ಡೌನ್ ವಿಸ್ತರಣೆ

1 min read

ಕೊರೊನಾ ಆತಂಕ: ಚೀನಾದ ವುಹಾನ್ ಸೇರಿ ಹಲವೆಡೆ ಲಾಕ್ ಡೌನ್ ವಿಸ್ತರಣೆ

ಚೈನಾ: ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಹಬ್ಬಿಸಿದ ಚೀನಾದಲ್ಲಿ ಕೊರೊನಾ ಬಿಕ್ಕಟ್ಟಿನಿಂದಾಗಿ ಕೆಲ ಪ್ರಮುಖ ನಗರಗಳಲ್ಲಿ ಲಾಕ್ ಡೌನ್ ವಿಸ್ತರಿಸಲಾಗಿದೆ. ಇದರ ಪರಿಣಾಮವಾಗಿ ಬೀಜಿಂಗ್ ನಲ್ಲಿ ನಡೆಯಬೇಕಿದ್ದ ಎಲ್ಲ ರಾಜಕೀಯ ಸಮಾರಂಭಗಳು, ಸಮ್ಮೇಳನಗಳನ್ನು ಸಹ ಮುಂದೂಡಲಾಗಿದೆ ಎನ್ನಲಾಗ್ತಿದೆ.

ಕೊರೊನಾ ಆತಂಕ: ಚೀನಾದ ವುಹಾನ್ ಸೇರಿ ಹಲವೆಡೆ ಲಾಕ್ ಡೌನ್ ವಿಸ್ತರಣೆ

ಇಂದಿನಿಂದ ಏಳು ದಿನಗಳ ಕಾಲ ಜನರು ಮನೆಯಲ್ಲಿಯೇ ಇರುವಂತೆ ಬೀಜಿಂಗ್ ನ ದಕ್ಷಿಣ ಭಾಗದಲ್ಲಿರುವ ಗುವಾನ್ ನಗರದ ನಿವಾಸಿಗಳಿಗೆ ಸರ್ಕಾರ ಆದೇಶಿ ನೀಡಿದೆ. ಚೀನಾದ ಜನ್ಮಸ್ಥಳವಾದ ವುಹಾನ್ ಸೇರಿದಂತೆ ಚೀನಾದ ವಿವಿಧ ಭಾಗಗಳಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಜನರು ಲಾಕ್ ಡೌನ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಮನೆಯಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd