China : ಯೂರಿನ್ ನಿಂದ ಮೊಟ್ಟೆ ಬೇಯಿಸುತ್ತಾರೆ…!!! ಚೀನಾದ ಈ ಶಾಕಿಂಗ್ ಫ್ಯಾಕ್ಟ್ಸ್ ಬೆಚ್ಚಿ ಬೀಳಿಸುತ್ತೆ..!!!

1 min read

China : ಯೂರಿನ್ ನಿಂದ ಮೊಟ್ಟೆ ಬೇಯಿಸುತ್ತಾರೆ…!!! ಚೀನಾದ ಈ ಶಾಕಿಂಗ್ ಫ್ಯಾಕ್ಟ್ಸ್ ಬೆಚ್ಚಿ ಬೀಳಿಸುತ್ತೆ..!!!

ಚೀನಾ ಎಷ್ಟು ವಿಚಿತ್ರ ದೇಶ ,,, ಅಲ್ಲಿನ ಸರ್ಕಾರದ ನರಿ ಬುದ್ದಿ ,,, ವಿಶ್ವದ ವಿರುದ್ಧ ಉರಿದು ಬೀಳುವ ಗುಣ ,,, ವಿಶ್ವ ಅದ್ರಲ್ಲೂ ನಮ್ಮ ಭಾರತದ ಏಳಿಗೆ ಸಹಿಸದ ದೇಶ ,, ಇಡೀ ವಿಶ್ವವೇ ಆರ್ಥಿಕವಾಗಿಯೂ ತತ್ತರಿಸುವಂತೆ ಮಾಡಿ ,, ಕೋಟ್ಯಾಂತರ ಜನರ ಜೀವ ತೆಗೆದ ಕರೋನಾ ತಾಯ್ನಾಡು   ಇದೆಲ್ಲಾ ವಿಚಾರ ಎಲ್ರಿಗೂ ಗೊತ್ತೇ ಇದೆ…

ಅಷ್ಟೇ ಅಲ್ದೇ ಕೋವಿಡ್  ಅದೊಂದು  ಚೀನಾದ ಲ್ಯಾಬ್ ನಲ್ಲಿ ತಯಾರಿಸಿ ವಿಶ್ವದ ವಿರುದ್ಧ ಮಾಡಿದ ಬಯೋಲಾಜಿಕಲ್ ವಾರ್ ಅನ್ನೋದು ವಿಶ್ವದ ವಾದ ಹಾಗೇ ,,,ಸಾಧ್ಯತೆ ಹೆಚ್ಚಿರುವಂತಹದ್ದೇ..

ಇದೇ ಚೀನಾದಲ್ಲಿ ಸಾಕಷ್ಟು ವಿಚಿತ್ರಗಳಿವೆ.. ಅಂತಹ ವಿಚಿತ್ರ ಇಡೀ ವಿಶ್ವದಲ್ಲಿ ಎಲ್ಲೂ ಇಲ್ಲ.. ಇಲ್ಲಿ ಫುಡ್ ಫೆಸ್ಟ್ ನಡೆಯುತ್ತೆ.. ಅಲ್ಲಿ ಸಾವಿರಾರು ನಾಯಿಗಳ ಮಾರಣಹೋಮ ನಡೆಯುತ್ತೆ.. ನಾಯಿಯನ್ನ ತಿನ್ನುತ್ತಾರೆ.. ಇನ್ನೂ ತುಂಬಾ ವಿಚಾರಗಳಿವೆ..

 

ಇದೇ ದೇಶದ ಕೆಲ ಅಸಹ್ಯವನ್ನೂ ತರಿಸುವಂತಹ ಶಾಕಿಂಗ್ ಫ್ಯಾಕ್ಟ್ಸ್ ಇಲ್ಲಿವೆ..

  1. ವಿಶ್ವಾದ್ಯಂತ ಮೊಟ್ಟೆಯನ್ನ ನೀರಲ್ಲಿ ಬೇಯಿಸುತ್ತಾರೆ.. ಆದ್ರೆ ಈ ದೇಶದಲ್ಲಿ ಅನೇಕರು ಮೊಟ್ಟೆಯನ್ನ ಯೂರೀನ್ ಅಂದ್ರೆ ಮೂತ್ರದಿಂದ ಬೇಯಿಸುತ್ತಾರೆ… ಇದು ವದಂತಿ ಅಷ್ಟೇ ಅಲ್ಲ ಅನೇಕ ಸಾಕ್ಷಿಗಳಿವೆ.. ಹೀಗೆ ಅಸಹ್ಯ ರೀತಿಯಲ್ಲಿ ಬೇಯಿಸಿದ ಮೊಟ್ಟೆಯನ್ನ ಸೇವಿಸುತ್ತಾರೆ ಕೂಡ…
  2. ಚೀನಾದಲ್ಲಿ ಟ್ರೇನಿಂಗ್ ಸಂದರ್ಭದಲ್ಲಿ ಸೈನಿಕರ ಬಟ್ಟೆಯ ಕಾಲರ್ ಬಳಿ ಪಿನ್ ಗಳನ್ನ ಹಾಕಲಾಗುತ್ತೆ.. ಸೈನಿಕರು ತಲೆ ಕೆಳಗೆ ತಗ್ಗಿಸಬಾರದೆಂಬುದು ಇದರ ಹಿಂದಿನ ಉದ್ದೇಶ..
  3. ಚೀನಾದಲ್ಲಿ ಯಾರೋ ಮಾಡಿದ ಅಪರಾಧಕ್ಕೆ ಮತ್ತೊಬ್ಬರು ಶಿಕ್ಷೆ ಅನುಭವಿಸುವ ಅವಕಾಶವಿದೆ.. ದುಡ್ಡು ಕೊಟ್ಟರೆ….
  4. ಚಚೀನಾದಲ್ಲಿರೋದು ಒಂದೇ ಪಕ್ಷ ಕಮ್ಯುನಿಸ್ಟ್ ಪಕ್ಷ.. ಇದಕ್ಕೆ ಯಾವುದೂ ಆಪೋಸಿಷನ್ ಪಕ್ಷವೇ ಇಲ್ಲ..
  5. ಪ್ರತಿ ವರ್ಷ ಚೀನಾದಲ್ಲಿ ಒಂದು ವಾರದಲ್ಲಿ ಕೋಟ್ಯಾಂತರ ನಾಯಿಗಳನ್ನ ಸಾಯಿಸಿ ತಿನ್ನಲಾಗುತ್ತೆ.. ಪ್ರತಿ ವರ್ಷ ನಡೆಯುವ ಡಾಗ್ ಮೀಟ್ ಫೆಸ್ಟ್ ನಲ್ಲಿ ನಾಯಿಗಳ ಮಾರಣ ಹೋಮ ಮಾಡಲಾಗುತ್ತೆ.. ಈ ವರ್ಷವೂ ಜೂನ್ 21 ರಿಂದ ಜೂನ್ 30 ರವರೆಗೂ ಫೆಸ್ಟ್ ನಡೆಯಲಿದೆ.. ನಾಯಿಗಳನ್ನ ಹಿಡಿದು ಮೊದಲು ಉಗುರುಗಳನ್ನ ಕಿತ್ತು ಜೀವಂತವಾಗಿಯೇ ಬಿಸಿ ಬಿಸಿ ಕುದಿಯುವ ನೀರಿಗೆ ಹಾಕಲಾಗುತ್ತೆ.. ನಾಯಿ ಕುದಿಯುತ್ತಾ ನರಳುತ್ತಾ ಪ್ರಾಣ ಬಿಟ್ಟ ನಂತರ ಭೋಜನ ಮಾಡಿ ಸವಿಯಲಾಗುತ್ತೆ..
  6. ಪ್ರತಿ ವರ್ಷ ಇಲ್ಲಿ 40 ಲಕ್ಷಕ್ಕೂ ಹೆಚ್ಚು ಲಕ್ಷ ಬೆಕ್ಕುಗಳ ಮಾರಣ ಹೋಮ ಮಾಡಲಾಗುತ್ತೆ.. ಬೆಕ್ಕುಗಳನ್ನ ಸಾಯಿಸಿ ಅಡುಗೆ ಮಾಡಿ ಸೇವಿಸಲಾಗುತ್ತದೆ.
  7. ಚೀನಾದಲ್ಲಿ 2009 ರಿಂದಲೇ , ಫೇಸ್ ಬುಕ್ , ಟ್ವಿಟ್ಟರ್ ನಂತರ ವಿಶ್ವಪ್ರಸಿದ್ಧ ಜನಪ್ರಿಯ ಆಪ್ ಗಳನ್ನ ಬ್ಯಾನ್ ಮಾಡಲಾಗಿದೆ.. ಅಲ್ಲಿನ ಜನರು ಅದೇ ದೇಶದ ಆಪ್ ಗಳಾದ ವಿ ಚಾಟ್ , ವೈವೋ , ಯೂಕು ನಂತಹ ಆಪ್ ಗಳನ್ನ ಬಳಸುತ್ತಾರೆ..

ಒಂದಂತೂ ಸತ್ಯ ಚೀನಾ ಇಂದು ಭಾರತಕ್ಕಿಂತಲೂ ಅಭಿವೃದ್ಧಿ ವಿಚಾರದಲ್ಲಿ ಮುಂದಿರಬಹುದು.. ಮುಂದೊಂದು ದಿನ ಅಮೆರಿಕಾವನ್ನೂ ಮೀರಿಸಿ ಅಭಿವೃದ್ಧಿ ಹೊಂದಬಹುದು.,. ಆದ್ರೆ ಮಾನವೀಯತೆ ವಿಚಾರದಲ್ಲಿ ಚೀನಾ ಭಾರತದ ಮುಂದೆ ಏನೇನೂ ಅಲ್ಲ.. ಭಾರತದಲ್ಲಿ ಭಾವನೆಗಳಿಗೆ ಬೆಲೆ ಕೊಡುತ್ತೇವೆ.. ಚೀನಾದ ಬಗ್ಗೆ ನೋಡಿದ್ರೆ ಅಲ್ಲಿ ಭಾವನೆಗಳು ಅಂದ್ರೇನು ಅಂತಾನೆ ಗೊತ್ತಿಲ್ಲ ಅನ್ಸಿಬಿಡುತ್ತೆ.. ಚೀನಾ ಎಷ್ಟೇ ಮುಂದುವರೆದ್ರೂ ಭಾರತಕ್ಕೆ ಹೋಲಿಕೆ ಸಾಧ್ಯವೇ ಇಲ್ಲ…

ಭಾರತ ಯಾವಾಗಲೂ ಗ್ರೇಟ್.. ವಿಶ್ವಕ್ಕೆ ಮಾದರಿ… ಮಾನವೀಯತಾ ಗುಣಕ್ಕೆ ಮಾದರಿ… ಜೈ ಭಾರತ ಮಾತೆ…

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd