ಚಿಕ್ಕಬಳ್ಳಾಪುರ : ಪಾರ್ಟಿಗೆ ಕರೆದು ಯುವಕನ ಬರ್ಬರ ಕೊಲೆ Chikkaballapu
ಚಿಕ್ಕಬಳ್ಳಾಪುರ : ಹಳೇ ದ್ವೇಷದ ಹಿನ್ನೆಲೆ ಯುವಕನನ್ನು ಪಾರ್ಟಿಗೆ ಕರೆದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಮುಷ್ಟೂರು ಕೆರೆ ಬಳಿ ನಡೆದಿದೆ.
26 ವರ್ಷದ ವೆಂಕಟೇಶ್ ಕೊಲೆಯಾದ ಯುವಕನಾaಗಿದ್ದು, ಮಂಜುನಾಥ್, ಪ್ರವೀಣ್, ಇಸೂಪ್ ಕೊಲೆ ಆರೋಪಿಗಳಾಗಿದ್ದಾರೆ.
ಸದ್ಯ ಈ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಸಂಬಂಧ ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









