ಸದ್ಯಕ್ಕೆ ಈಗಿನ ಕಾಲದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಚಾಲೆಂಜಿಂಗ್ ಕೆಲಸ ಎಂದರೆ ನಮ್ಮ ಮಕ್ಕಳನ್ನು ಬೆಳೆಸುವುದು ಎಂದರೆ ತಪ್ಪಾಗಲಾರದು. ಏಕೆಂದರೆ ಈಗ ಪೋಷಕರಾಗಿರುವವರು ಮಕ್ಕಳಾಗಿದ್ದ ಕಾಲಕ್ಕೂ ಈಗ ಅವರಿಗೇ ಮಕ್ಕಳಾಗಿರುವ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ಅದರಲ್ಲೂ ಟೆಕ್ನಾಲಜಿ ವಿಷಯದಲ್ಲಂತೂ ಮಹಾಕ್ರಾಂತಿಯೇ ಆಗಿದೆ ಎಂದು ಹೇಳಬಹುದು ಅದಕ್ಕೆ ತಕ್ಕ ಹಾಗೆ ಮಕ್ಕಳ ಮನಸ್ಸು ಕೂಡ ಬದಲಾಗುತ್ತಿದೆ.
ಹಿಂದಿನ ಕಾಲದಲ್ಲಿ ತಂದೆ ತಾಯಿ ಮಾತೇ ಶಾಸನ ಮತ್ತು ಪ್ರತಿಯೊಂದು ಅವರ ಅನುಮತಿ ಕೇಳಿ ಮನೆಯಲ್ಲಿ ಮಾತನಾಡಿ ಮುಂದುವರೆಯುತ್ತಿದ್ದರು. ಆದರೆ ಈಗ ಎಲ್ಲಾ ಮುಗಿದ ಮೇಲೆ ಯಾರಿಂದಲೋ ತಂದೆ ತಾಯಿಗೆ ವಿಷಯ ಗೊತ್ತಾಗುವ ಪರಿಸ್ಥಿತಿಗೆ ಬಂದಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿ ಆರಾಧಿಸುವ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ ತಂತ್ರಿ 8548998564. ಇವರಿಂದ ಜೇವನದಲ್ಲಿ ನೀವು ಅನುಭಿಸುತ್ತಾ ಇರೋ ಸಕಲ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಮ್ಮೆ ಕರೆ ಮಾಡಿರಿ ಈಗಾಗಲೇ ಗುರುಗಳ ಸಲಹೆ ಪಡೆದು ಅನೇಕ ಜನರು ಶಾಶ್ವತ ಪರಿಹಾರ ಪಡೆದುಕೊಂಡು ಸುಖ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ನಿರುದ್ಯೋಗ ಸಮಸ್ಯೆ ಇರ್ಲಿ ಅಥವಾ ಪ್ರೀತಿ ಪ್ರೇಮದ ವಿಚಾರ ಇರ್ಲಿ ಅಥವ ಮನೆಯಲ್ಲಿ ದಾಂಪತ್ಯ ಸಲಹೆಗಳು ಅತ್ತೆ ಸೊಸೆ ಕಿರಿ ಕಿರಿ ಇನ್ನು ಗುಪ್ತ ಸಮಸ್ಯೆಗಳನ್ನು ಸಹ ಬಲಿಷ್ಠ ಶ್ರೀ ಕಟೀಲು ರಕ್ತೇಶ್ವರಿ ದೇವಿ ಪೂಜೆಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಎಲ್ಲ ಸಮಸ್ಯೆಗಳು ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಫೋನ್ ಮುಖಾಂತರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 8548998564
ನಮ್ಮ ದೇಶದಲ್ಲಿ ಶೇಕಡ 80ಕ್ಕಿಂತ ಹೆಚ್ಚು ಕುಟುಂಬಗಳಲ್ಲಿ ಮಕ್ಕಳಿಗೆ ಹೆತ್ತವರು ಹೆದರುವ ಪರಿಸ್ಥಿತಿ ಇದೆ ಎನ್ನುವುದು ಶೋ’ಚ’ನೀ’ಯ ಸಂಗತಿಯಾಗಿದೆ. ಹಾಗಾದರೆ ನಮ್ಮ ಮಕ್ಕಳನ್ನು ಕಂಟ್ರೋಲ್ ಗೆ ತೆಗೆದುಕೊಳ್ಳುವುದು ಹೇಗೆ? ಅವರನ್ನು ಸರಿಯಾಗಿ ಬೆಳೆಸುವುದು ಹೇಗೆ? ಎನ್ನುವುದಕ್ಕೆ ಸಂಬಂಧಪಟ್ಟ ಹಾಗೆ ಕೆಲ ಸಲಹೆಗಳು ಹೀಗಿವೆ.
* ನಿಮ್ಮ ಮಕ್ಕಳ ಸ್ನೇಹಿತರ ಸರ್ಕಲ್ ಹೇಗಿದೆ ಎನ್ನುವುದರ ಮೇಲೆ ಗಮನ ಇಡುವುದು ಮತ್ತು ತಂದೆ ತಾಯಿ ಇಬ್ಬರು ಕೂಡ ಕೆಲಸದಲ್ಲಿ ಬ್ಯುಸಿಯಾಗಿ ಇದ್ದರೆ ಮಕ್ಕಳಿಗೆ ಅವರ ಮಾತನ್ನು ಕೇಳುವವರು ಯಾರು ಇರುವುದಿಲ್ಲ ಮತ್ತು ಅವರ ಚಿಕ್ಕ ಪುಟ್ಟ ಸಂತೋಷವನ್ನು ಹಂಚಿಕೊಳ್ಳಲು ಅವರಿಗೆ ಯಾರು ಇರುವುದಿಲ್ಲ.
ಅಂತಹ ಸಮಯದಲ್ಲಿ ಸಹಜವಾಗಿ ಸ್ನೇಹಿತರೆ ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಾನೆ ಹಾಗಾಗಿ ಸ್ನೇಹಿತರೆ ಅವರಿಗೆ ಹತ್ತಿರವಾಗುತ್ತಾರೆ. ಸ್ನೇಹಿತರಿಂದಲೇ ಈಗಿನ ಕಾಲದಲ್ಲಿ ಪ್ರತಿಯೊಬ್ಬರ 50% ಬದುಕು ಬದಲಾಗುವುದು ಆದರೆ ಈ ರೀತಿ ಸ್ನೇಹಿತರಾದವರೆಲ್ಲರೂ ಒಳ್ಳೆಯವರೇ ಎನ್ನುವುದು ಅವರವರ ಪುಣ್ಯದ ಫಲ ಎನ್ನಬಹುದು.
ಯಾಕೆಂದರೆ ಈಗ ಒಳ್ಳೆಯ ಸ್ನೇಹಿತರು ಸಿಗುವುದು ಬಹಳ ವಿರಳ ಅಂತಹ ಒಳ್ಳೆಯ ಸ್ನೇಹಿತರಿಂದ ಮಾತ್ರ ಬದುಕು ಉತ್ತಮ ರೀತಿಯಲ್ಲಿ ಬದಲಾಗುವುದು ಇಲ್ಲವಾದಲ್ಲಿ ಚೆನ್ನಾಗಿದ್ದ ಜೀವನ ಕೂಡ ಸ್ನೇಹಿತರಿಂದ ಹಾಳಾಗಿ ಬೀದಿಗೆ ಬರುತ್ತದೆ. ಇದರಿಂದ ಆ ವ್ಯಕ್ತಿ ಮಾತ್ರವಲ್ಲ ಅವರ ಹೆತ್ತವರಿಗೂ ದುಃ’ಖ ತಪ್ಪುವುದಿಲ್ಲ ಹಾಗಾಗಿ ಪೋಷಕರು ಮಕ್ಕಳು ಬೆಳೆಯುವ ಹಂತದಲ್ಲಿ ಅವರು ಯಾರ ಜೊತೆ ಸೇರುತ್ತಿದ್ದಾರೆ ಯಾರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಅವರ ಸ್ನೇಹಿತರ ಹಿನ್ನೆಲೆ ತಿಳಿದು ಗಮನ ಇಡಬೇಕು.
* ಎಂದಿಗೂ ಕೂಡ ಅವರ ಸ್ನೇಹಿತರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಒಂದು ವೇಳೆ ಅವರು ಕೆಟ್ಟವರಾಗಿದ್ದರು ಅರ್ಥ ಮಾಡಿಸಬೇಕು ಮಕ್ಕಳು ಒಂದು ಹಂತಕ್ಕೆ ಬೆಳೆದ ಮೇಲೆ ಕೂಡ ಯಾವುದಾದರೂ ವಿಷಯ ಇದ್ದಾಗ ಸ್ನೇಹಿತರಿಂದ ಹೇಳಿಸಿದರೆ ಅವರು ಖಂಡಿತ ಕೇಳುತ್ತಾರೆ
* ಪೋಷಕರು ಮತ್ತು ಮಕ್ಕಳ ನಡುವೆ ಖಂಡಿತವಾಗಿ ಜನರೇಶನ್ ಗ್ಯಾಪ್ ಇರುತ್ತದೆ. ಆದರೆ ಮಕ್ಕಳ ಒಳಿತಿಗಾಗಿ ಮಕ್ಕಳ ಜೊತೆ ಮಕ್ಕಳಾಗಿ ಬೆಳೆಯುವ ಹಂತದಲ್ಲಿ ಸ್ನೇಹಿತರಾಗಿ ಇರಬೇಕು. ಮಕ್ಕಳ ಜೊತೆ ನೀವು ಅವರ ಸ್ಪೋರ್ಟ್ಸ್ ಗಳಲ್ಲಿ ಭಾಗಿ ಆಗಬೇಕು, ಅವರು ಜೊತೆ ಒಳ್ಳೆಯ ಸಿನಿಮಾ ನೋಡಬೇಕು, ಅವರೊಂದಿಗೆ ವಿಹಾರ ಹೋಗಿ ಸಮಯ ಕಳೆಯಬೇಕು ಹೀಗೆ ನೀವು ಎಷ್ಟು ಮಕ್ಕಳೊಂದಿಗೆ ಹೊಂದಿಕೊಂಡು ಹೆಚ್ಚು ಸಮಯ ಕೊಡುತ್ತೀರಾ ಅಷ್ಟು ಅವರು ನಿಮಗೆ ಸ್ನೇಹಿತರಾಗುತ್ತದೆ ಇದಕ್ಕೆಲ್ಲ ನಿಮ್ಮ ಆರ್ಥಿಕ ಪರಿಸ್ಥಿತಿ ಸಹಕರಿಸಬೇಕು ಎನ್ನುವುದು ಅದಕ್ಕಿಂತಲೂ ಚಾಲೆಂಜಿಂಗ್ ವಿಷಯ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿ ಆರಾಧಿಸುವ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ ತಂತ್ರಿ 8548998564. ಇವರಿಂದ ಜೇವನದಲ್ಲಿ ನೀವು ಅನುಭಿಸುತ್ತಾ ಇರೋ ಸಕಲ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಮ್ಮೆ ಕರೆ ಮಾಡಿರಿ ಈಗಾಗಲೇ ಗುರುಗಳ ಸಲಹೆ ಪಡೆದು ಅನೇಕ ಜನರು ಶಾಶ್ವತ ಪರಿಹಾರ ಪಡೆದುಕೊಂಡು ಸುಖ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ನಿರುದ್ಯೋಗ ಸಮಸ್ಯೆ ಇರ್ಲಿ ಅಥವಾ ಪ್ರೀತಿ ಪ್ರೇಮದ ವಿಚಾರ ಇರ್ಲಿ ಅಥವ ಮನೆಯಲ್ಲಿ ದಾಂಪತ್ಯ ಸಲಹೆಗಳು ಅತ್ತೆ ಸೊಸೆ ಕಿರಿ ಕಿರಿ ಇನ್ನು ಗುಪ್ತ ಸಮಸ್ಯೆಗಳನ್ನು ಸಹ ಬಲಿಷ್ಠ ಶ್ರೀ ಕಟೀಲು ರಕ್ತೇಶ್ವರಿ ದೇವಿ ಪೂಜೆಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಎಲ್ಲ ಸಮಸ್ಯೆಗಳು ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಫೋನ್ ಮುಖಾಂತರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 8548998564
* ಇದೆಲ್ಲದರ ಜೊತೆ ಮಕ್ಕಳ ಸಾಮರ್ಥ್ಯವನ್ನು ಮತ್ತೊಬ್ಬರ ಜೊತೆ ಹೋಲಿಕೆ ಮಾಡಬಾರದು ಮಕ್ಕಳು 98%ಗಿಂತ ಹೆಚ್ಚು ಮಾರ್ಕ್ ತೆಗೆಯಬೇಕು ನೀವು ಅಂದುಕೊಂಡ ಕೋರ್ಸ್ ಗೆ ಸೇರಬೇಕು, ಮದುವೆಗೂ ಮುಂಚೆ ಕಾರು-ಬಂಗಲೆ ತೆಗೆದುಕೊಂಡ ಸೆಟಲ್ ಆಗಬೇಕು, ಡಿಗ್ರಿ ಮುಗಿದ ತಕ್ಷಣವೇ ಲಕ್ಷ ಸಂಬಳ ತರಬೇಕು ಇಂತಹ ವಿಪರೀತ ನಿರೀಕ್ಷೆ ನೀವು ಇಟ್ಟುಕೊಳ್ಳದೆ ಇದ್ದರೆ ಖಂಡಿತ ನಿಮ್ಮ ಮತ್ತು ಮಕ್ಕಳ ಭಾಂದವ್ಯ ಉತ್ತಮವಾಗಿರುತ್ತದೆ. ಹೀಗೆ ಕುದುರೆಯನ್ನು ನಿಯಂತ್ರಣದಲ್ಲಿ ಇಡುವಂತೆ ಹದವಾಗಿ ಮಕ್ಕಳ ಮೇಲೆ ನಿಯಂತ್ರಣ ಇರಬೇಕು ತುಂಬಾ ಬಿಗಿ ಆಗಬಾರದು ಸಡಿಲವು ಆಗಬಾರದು.