CIIL Recruitment 2025 – ಭಾರತದ ಕೇಂದ್ರ ಭಾಷಾ ಸಂಸ್ಥೆ (CIIL), ಮೈಸೂರು 2025ನೇ ಸಾಲಿಗೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರಗಳು
ಇಲಾಖೆ ಹೆಸರು – ಭಾರತೀಯ ಭಾಷಾ ಕೇಂದ್ರ ಸಂಸ್ಥೆ (ಸಿಐಐಎಲ್)
ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು – 23
ಅರ್ಜಿ ಸಲ್ಲಿಸುವ ಬಗೆ – ಆನ್ಲೈನ್
ಉದ್ಯೋಗ ಸ್ಥಳ – ಮೈಸೂರು – ಕರ್ನಾಟಕ
ಹುದ್ದೆಗಳ ಮಾಹಿತಿ
ಕೇಂದ್ರ ಭಾಷಾ ಸಂಸ್ಥೆಯಲ್ಲಿ ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಚೀಫ್ ರಿಸೋರ್ಸ್ ಪರ್ಸನ್ – 2 ಹುದ್ದೆಗಳು
ಸೀನಿಯರ್ ರಿಸೋರ್ಸ್ ಪರ್ಸನ್ – 1
ಸೀನಿಯರ್ ರಿಸೋರ್ಸ್ ಪರ್ಸನ್-I – 2
ಸೀನಿಯರ್ ರಿಸೋರ್ಸ್ ಪರ್ಸನ್-II – 2
ಜೂನಿಯರ್ ರಿಸೋರ್ಸ್ ಪರ್ಸನ್ – 3
ಜೂನಿಯರ್ ರಿಸೋರ್ಸ್ ಪರ್ಸನ್-I – 2
ಜೂನಿಯರ್ ರಿಸೋರ್ಸ್ ಪರ್ಸನ್-II – 3
ಜೂನಿಯರ್ ರಿಸೋರ್ಸ್ ಪರ್ಸನ್-II (ಟೆಕ್) – 2
ಆಫೀಸ್ ಅಸಿಸ್ಟೆಂಟ್ – 1
ಆರ್ಟಿಸ್ಟ್ – 1
ವೀಡಿಯೋಗ್ರಾಫರ್ – 1
ವೀಡಿಯೋ ಎಡಿಟರ್ – 1
ವೆಬ್ ಡಿಸೈನರ್/ಅಡ್ಮಿನ್ – 2
ವಿದ್ಯಾರ್ಹತೆ
ಹುದ್ದೆಗಳ ಪ್ರಕಾರ ಅರ್ಹತೆ ವಿಭಿನ್ನವಾಗಿದೆ. ಸ್ನಾತಕೋತ್ತರ ಪದವಿ (ಎಂಎ.ಎಸ್ಸಿ/ಎಂ.ಪಿಹಿಲ್/ಪಿಎಚ್.ಡಿ), ಬಿಐ/ಟೆಕ್ ಅಥವಾ ಡಿಪ್ಲೊಮಾ, ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಕನಿಷ್ಠ ಪದವಿ
ವಯೋಮಿತಿ
ಹುದ್ದೆಗಳ ಪ್ರಕಾರ ವಯೋಮಿತಿ ಈ ರೀತಿಯಲ್ಲಿದೆ:
ಚೀಫ್ ರಿಸೋರ್ಸ್ ಪರ್ಸನ್ – ಗರಿಷ್ಠ 58 ವರ್ಷ
ಸೀನಿಯರ್ ರಿಸೋರ್ಸ್ ಪರ್ಸನ್-I – ಗರಿಷ್ಠ 55 ವರ್ಷ
ಸೀನಿಯರ್ ರಿಸೋರ್ಸ್ ಪರ್ಸನ್-II – ಗರಿಷ್ಠ 52 ವರ್ಷ
ಜೂನಿಯರ್ ರಿಸೋರ್ಸ್ ಪರ್ಸನ್-II (ಟೆಕ್) – ಗರಿಷ್ಠ 45 ವರ್ಷ
ಇತರ ಹುದ್ದೆಗಳಿಗೆ: ವಿವಿಧ (ಅಧಿಸೂಚನೆಯಲ್ಲಿ ಸೂಚಿಸಲಾಗಿದೆ)
ವಯೋಮಿತಿಗೆ ನಿಯಮಾನುಸಾರ ವಯೋಮಿತಿಗೆ ಸಡಿಲಿಕೆ ಇದೆ
ವೇತನ ವಿವರ:
ಪ್ರತಿ ತಿಂಗಳು ನೀಡಲಾಗುವ ಹುದ್ದೆಯ ವೇತನ ಈ
ಪ್ರಕಾರ ಇರುತ್ತದೆ:
ಚೀಫ್ ರಿಸೋರ್ಸ್ ಪರ್ಸನ್ – ರೂ.52,800
ಸೀನಿಯರ್ ರಿಸೋರ್ಸ್ ಪರ್ಸನ್ – ರೂ.50,203
ಸೀನಿಯರ್ ರಿಸೋರ್ಸ್ ಪರ್ಸನ್-I – ರೂ.49,293
ಸೀನಿಯರ್ ರಿಸೋರ್ಸ್ ಪರ್ಸನ್-II – ರೂ.46,963
ಜೂನಿಯರ್ ರಿಸೋರ್ಸ್ ಪರ್ಸನ್-I – ರೂ.46,236
ಜೂನಿಯರ್ ರಿಸೋರ್ಸ್ ಪರ್ಸನ್-II – ರೂ.42,931
ಜೂನಿಯರ್ ರಿಸೋರ್ಸ್ ಪರ್ಸನ್ (ಟೆಕ್) – ರೂ.42,931
ವೀಡಿಯೋ ಎಡಿಟರ್/ಆರ್ಟಿಸ್ಟ್/ವೆಬ್ ಅಡ್ಮಿನ್ – ರೂ.31,818
ಆಫೀಸ್ ಅಸಿಸ್ಟೆಂಟ್ – ರೂ.24,824
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್ಸೈಟ್ www.ciil.org ಗೆ ಭೇಟಿ ನೀಡಿ
ಅಧಿಸೂಚನೆಯನ್ನು ಪೂರ್ಣವಾಗಿ ಓದಿ
ಅರ್ಜಿ ಫಾರ್ಮ್ ಅನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ನಿಮ್ಮ ಅಪ್ಲಿಕೇಶನ್ ನಂಬರ್ ಅನ್ನು ಭದ್ರವಾಗಿಡಿ
ಪ್ರಮುಖ ದಿನಾಂಕಗಳು
ಚೀಫ್ ರಿಸೋರ್ಸ್ ಪರ್ಸನ್ ಹುದ್ದೆಗೆ ಅರ್ಜಿ ಕೊನೆಯ ದಿನಾಂಕ: 15 ಏಪ್ರಿಲ್ 2025
ಇತರ ಹುದ್ದೆಗಳಿಗೆ ಕೊನೆಯ ದಿನಾಂಕ: 21 ಏಪ್ರಿಲ್ 2025
ಅರ್ಜಿಯ ಪ್ರಾರಂಭ ದಿನಾಂಕ: 01 ಏಪ್ರಿಲ್ 2025
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}](https://saakshatv.com/wp-content/uploads/2025/04/Picsart_25-04-10_17-21-26-775-750x500.jpg)







