ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (Cochin Shipyard Limited) ಇಲಾಖೆಯಿಂದ 2025ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. 31 ಶಿಪ್ ಡಿಸೈನ್ ಅಸಿಸ್ಟೆಂಟ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ನೇಮಕಾತಿ ವಿವರಗಳು :
– ಇಲಾಖೆ ಹೆಸರು : ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್
– ಹುದ್ದೆಗಳ ಹೆಸರು : ಶಿಪ್ ಡಿಸೈನ್ ಅಸಿಸ್ಟೆಂಟ್
– ಒಟ್ಟು ಹುದ್ದೆಗಳು : 31
– ಉದ್ಯೋಗ ಸ್ಥಳ : ಭಾರತಾದ್ಯಂತ
– ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್/ಆಫ್ಲೈನ್
ಹುದ್ದೆಗಳ ವಿವರ:
– ಹಡಗು ವಿನ್ಯಾಸ ಸಹಾಯಕ (ಮೆಕ್ಯಾನಿಕಲ್) : 20 ಹುದ್ದೆಗಳು
– ಹಡಗು ವಿನ್ಯಾಸ ಸಹಾಯಕ (ಎಲೆಕ್ಟ್ರಿಕಲ್) : 11 ಹುದ್ದೆಗಳು
ಮಾಸಿಕ ವೇತನ:
ಮೊದಲ ವರ್ಷ : ರೂ. 24400/- ರೂ. 6100/-
ಎರಡನೇ ವರ್ಷ : ರೂ. 25100/- ರೂ. 6280/-
ಮೂರನೇ ವರ್ಷ : ರೂ. 25900/- ರೂ. 6480/-
ಶೈಕ್ಷಣಿಕ ಅರ್ಹತೆ
ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ :
– ಗರಿಷ್ಠ 30 ವರ್ಷ ಗಳ ವಯೋಮಿತಿಯನ್ನು ಹೊಂದಿರಬೇಕು.
– ವಯಸ್ಸಿನ ಸಡಿಲಿಕೆ :
– ಒಬಿಸಿ (NCL) ಅಭ್ಯರ್ಥಿಗಳಿಗೆ: 3 ವರ್ಷಗಳು
– ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷಗಳು
ಅರ್ಜಿ ಶುಲ್ಕ :
– ಎಸ್ಸಿ/ಎಸ್ಟಿ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
– ಇತರ ಎಲ್ಲಾ ಅಭ್ಯರ್ಥಿಗಳು : ರೂ.300/-
ಆಯ್ಕೆ ವಿಧಾನ :
– ಪ್ರಾಯೋಗಿಕ ಪರೀಕ್ಷೆ
– ದೈಹಿಕ ಪರೀಕ್ಷೆ
– ಸಂದರ್ಶನ
ಪ್ರಮುಖ ದಿನಾಂಕಗಳು :
– ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 06 ಮೇ 2025
– ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 16 ಮೇ 2025