ಪ್ರತಿದಿನ ವ್ಯಾಯಾಮಕ್ಕೆ ಅಥವ ವರ್ಕೌಟ್ ಮಾಡುವುದಕ್ಕೂ ಮುನ್ನ 1 ಕಪ್ ಸ್ಟ್ರಾಂಗ್ Coffee ಕುಡಿಯೋದ್ರಿಂದ ವೇಯಿಟ್ ಲಾಸ್ ಆಗುತ್ತೆ ಅಂದ್ರೆ ತೂಕ ಕಡಿಮೆಯಾಗುತ್ತದೆ ಎಂಬುದನ್ನ ಈಗಾಗಲೇ ಹಲವು ಅಧ್ಯಯನಗಳು ಸಾಬೀತು ಪಡಿಸಿವೆ..
ಹೀಗಾಗಿ ಕಾಫಿ ಪ್ರಿಯರು, ಡಯೇಟಿಂಗ್ ನಲ್ಲಿ ಇರೋರು ಕಾಫಿ ಕುಡಿಯಬಹುದು. ಆದ್ರೆ ಸ್ಟ್ರಾಂಗ್ ಕಾಫಿ ಸುಗರ್ ತೀರ ಕಡಿಮೆಯಿರಬೇಕು..ಗ್ರನಾಡಾ ಯೂನಿವರ್ಸಿಟಿಯ ವರದಿ ಅನ್ವಯ ನಿಯಮಿತ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ವ್ಯಾಯಾಮಕ್ಕು ಮೊದಲು ಕೆಫೇನ್ ಸೇವನೆಯಿಂದಾಗಿ ಕೊಬ್ಬು ಕರಗುತ್ತದೆ ಎನ್ನಲಾಗಿದೆ.
ಇನ್ನೊಂದು ಮಹತ್ವದ ಅಂಶವೆಂದ್ರೆ ಕಾಫಿ ಬೆಳಿಗ್ಗೆ ಗಿಂತಲೂ ಮಧ್ಯಾನ ವ್ಯಾಯಾಮದ 30 ನಿಮಿಷಗಳ ಮುನ್ನ ಸೇವನೆಯಿಂದ ಪರಿಣಾಮಕಾರಿಯಾದ ರಿಸಲ್ಟ್ ಸಿಗುತ್ತೆ ಎನ್ನಲಾಗಿದೆ.