Friday, February 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Raju Srivastava: ಬಾಲಿವುಡ್ ನ ಖ್ಯಾತ ಹಾಸ್ಯ ನಟ  ರಾಜು ಶ್ರೀವಾತ್ಸವ್ ನಿಧನ

42 ದಿನಗಳ ಕಾಲ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಅವರು ಆಗಸ್ಟ್ 10 ರಿಂದ ವೆಂಟಿಲೇಟರ್ ನಲ್ಲಿದ್ದರು.  ನಟ ರಾಜು ಶ್ರೀವಾತ್ಸವ್ ಅವರು  ಶಿಖಾ, ಮಗಳು ಅಂತರಾ, ಪುತ್ರ ಆಯುಷ್ಮಾನ್, ಹಿರಿಯ ಸಹೋದರ ಸಿಪಿ ಶ್ರೀವಾಸ್ತವ್, ಕಿರಿಯ ಸಹೋದರ ದೀಪು ಶ್ರೀವಾಸ್ತವ್, ಅವರನ್ನು ಅಗಲಿದ್ದಾರೆ.

Naveen Kumar B C by Naveen Kumar B C
September 21, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಬಾಲಿವುಡ್ ನ ಖ್ಯಾತ ಹಾಸ್ಯ ನಟ  ರಾಜು ಶ್ರೀವಾತ್ಸವ್ ನಿಧನ

ಬಾಲಿವುಡ್ ನ ಖ್ಯಾತ ಹಾಸ್ಯ ನಟ  ರಾಜು ಶ್ರೀವಾತ್ಸವ್ ಅವರು  ಇಂದು ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.   ರಾಜು ಅವರಿಗೆ 58 ವರ್ಷ ವಯಸ್ಸಾಗಿದ್ದು ಹೃದಯಾಘಾತದ ನಂತರ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ದೆಹಲಿಯ ಏಮ್ಸ್ ಆಸ್ಪತ್ರಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತತು.

Related posts

Venkateshwara

Astrology : ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ…. 

February 2, 2023
Marathon

Marathon : ನವದೆಹಲಿ ಮ್ಯಾರಥಾನ್ –  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು…

February 2, 2023

42 ದಿನಗಳ ಕಾಲ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಅವರು ಆಗಸ್ಟ್ 10 ರಿಂದ ವೆಂಟಿಲೇಟರ್ ನಲ್ಲಿದ್ದರು.  ನಟ ರಾಜು ಶ್ರೀವಾತ್ಸವ್ ಅವರು  ಶಿಖಾ, ಮಗಳು ಅಂತರಾ, ಪುತ್ರ ಆಯುಷ್ಮಾನ್, ಹಿರಿಯ ಸಹೋದರ ಸಿಪಿ ಶ್ರೀವಾಸ್ತವ್, ಕಿರಿಯ ಸಹೋದರ ದೀಪು ಶ್ರೀವಾಸ್ತವ್, ಅವರನ್ನು ಅಗಲಿದ್ದಾರೆ.

2014 ರಲ್ಲಿ bjp  ಸೇರಿದ್ದ ರಾಜು ಶ್ರೀವಾತ್ಸವ್ ಅವರು ಕೆಲಸದ ನಿಮಿತ್ತ ಹಿರಿಯ ನಾಯಕರನ್ನ ಬೇಟಿಯಾಗಲು ದೆಹಲಿಗೆ ಬಂದಿದ್ದರು.   ಆಗಸ್ಟ್ 10 ರಂದು ಬೆಳಿಗ್ಗೆ ದೆಹಲಿಯ ಸೌತ್ ಎಕ್ಸ್‌ನ ಕಲ್ಟ್ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಟ್ರೆಡ್ ಮಿಲ್ ನಲ್ಲಿ ಓಡುತ್ತಿದ್ದಾಗ ಎದೆಯಲ್ಲಿ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಜು ಶ್ರೀವಾಸ್ತವ್ ಅವರ ನಿಜವಾದ ಹೆಸರು ಸತ್ಯ ಪ್ರಕಾಶ್ ಶ್ರೀವಾಸ್ತವ. ಅವರು 25 ಡಿಸೆಂಬರ್ 1963 ರಂದು ಕಾನ್ಪುರದ ನಯಪೂರ್ವದಲ್ಲಿ ಜನಿಸಿದರು. 1980 ರಲ್ಲಿ ಕಾನ್ಪುರದಿಂದ ಮನೆ ಬಿಟ್ಟು ಓಡಿ ಬಂದಿದ್ದ ಅವರು 1993 ರಲ್ಲಿ ಹಾಸ್ಯ ಪ್ರಪಂಚವನ್ನ ಪ್ರವೇಶಿಸಿದ್ದರು.

ರಾಜು ಶ್ರೀವಾಸ್ತವ ಅವರು ಮೈನೆ ಪ್ಯಾರ್ ಕಿಯಾ, ಬಾಜಿಗರ್, ಬಾಂಬೆ ಟು ಗೋವಾ ಮತ್ತು ಆಮ್ದಾನಿ ಅತ್ತನ್ನಿ ಖರ್ಚಾ ರುಪಯ್ಯ ಸೇರಿದಂತೆ ಹಲವಾರು ಚಿತ್ರಗಲ್ಲಿ ಹಾಸ್ಯ ಪಾತ್ರದಲ್ಲಿ ರಂಜಿಸಿದ್ದಾರೆ.  ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಎಂಬ ಕಾಮಿಡಿ ಶೋನಲ್ಲಿ ಭಾಗವಹಿಸಿದ ನಂತರ ಅವರು ಮನೆಮಾತಾಗಿದ್ದರು.

Tags: Bollywoodcomedianpasses awayRaju Srivastava
ShareTweetSendShare
Join us on:

Related Posts

Venkateshwara

Astrology : ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ…. 

by Naveen Kumar B C
February 2, 2023
0

ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ....   ಲಕ್ಷಾಂತರ ಜನರ ಬದುಕು ಬದಲಿಸಿದ 'ಶ್ರೀನಿವಾಸ ಐಶ್ವರ್ಯ...

Marathon

Marathon : ನವದೆಹಲಿ ಮ್ಯಾರಥಾನ್ –  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು…

by Naveen Kumar B C
February 2, 2023
0

ನವದೆಹಲಿ ಮ್ಯಾರಥಾನ್ -  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು… ಬಹುನಿರೀಕ್ಷಿತ ೭ನೇ ಆವೃತ್ತಿಯ ನವದೆಹಲಿ ಮ್ಯಾರಥಾನ್ ಓಟ ಫೆಬ್ರವರಿ 26ರಂದು...

IND vs NZ

IND vs NZ 3rd T20 :  ಭಾರತ ವಿರುದ್ಧ ಅನಗತ್ಯ ದಾಖಲೆ ಬರೆದ ನ್ಯೂಜಿಲೆಂಡ್…

by Naveen Kumar B C
February 2, 2023
0

IND vs NZ 3rd T20 :  ಭಾರತ ವಿರುದ್ಧ ಅನಗತ್ಯ ದಾಖಲೆ ಬರೆದ ನ್ಯೂಜಿಲೆಂಡ್... ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಟಿ20 ಸರಣಿಯನ್ನು ಸೋಲುವ ಮೂಲಕ...

Jofra Archer

Mumbai Indians :  ಮುಂಬೈ ಫ್ಯಾನ್ಸ್ ಗೆ  ಸಿಹಿ ಸುದ್ದಿ ತಂದ  ಜೋಫ್ರಾ ಆರ್ಚರ್

by Naveen Kumar B C
February 2, 2023
0

Mumbai Indians :  ಮುಂಬೈ ಫ್ಯಾನ್ಸ್ ಗೆ  ಸಿಹಿ ಸುದ್ದಿ ತಂದ  ಜೋಫ್ರಾ ಆರ್ಚರ್ ದಕ್ಷಿಣ ಆಫ್ರಿಕಾ (South Africa) ಮತ್ತು ಇಂಗ್ಲೆಂಡ್ (England) ನಡುವಿನ 3-ಪಂದ್ಯಗಳ...

Shubhman Gill virat

Shubman Gill: ವಿರಾಟ್ ದಾಖಲೆ ಮುರಿದ ಶುಭ್ ಮನ್ ಗಿಲ್…  

by Naveen Kumar B C
February 2, 2023
0

Shubman Gill: ವಿರಾಟ್ ದಾಖಲೆ ಮುರಿದ ಶುಭ್ ಮನ್ ಗಿಲ್… ನ್ಯೂಜಿಲೆಂಡ್  ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 168 ರನ್ ಗಳಿಂದ ಭರ್ಜರಿ ಜಯ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Venkateshwara

Astrology : ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ…. 

February 2, 2023
Marathon

Marathon : ನವದೆಹಲಿ ಮ್ಯಾರಥಾನ್ –  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು…

February 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram