ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Kalyana karnataka

ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿದ ಬಸ್ ಕಂಡಕ್ಟರ್

Mahesh M Dhandu by Mahesh M Dhandu
November 17, 2021
in Kalyana karnataka, Newsbeat, ಕಲ್ಯಾಣ ಕರ್ನಾಟಕ
yadagiri saaksha tv
Share on FacebookShare on TwitterShare on WhatsappShare on Telegram

ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿದ ಬಸ್ ಕಂಡಕ್ಟರ್ yadagiri saaksha tv

ಯಾದಗಿರಿ : ಬಸ್ ಕಂಡಕ್ಟರ್ ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

Related posts

bali-in-bengaluru-yakshagana-kecak-cultural-event

ಮೀನಾಕ್ಷಿ ರಂಗಮಂಚದಲ್ಲಿ ಬಾಲಿಯ ಲಯ-ನೃತ್ಯ ವೈಭವ: ಯಕ್ಷಗಾನ-ಕೆಚಕ್ ಸಾಂಸ್ಕೃತಿಕ ಸಂಗಮ!

October 14, 2026
yuva-dasara-wayang-kulit-puppet-show-bengaluru

ಯುವದಸರಾ ಸಂಭ್ರಮ: ಯುವಕ ಸಂಘದಲ್ಲಿ ಅ.15ಕ್ಕೆ ಬಾಲಿಯ ತೊಗಲುಗೊಂಬೆಯಾಟದ ರಂಗು!

October 14, 2026

ರೈತರಾದ ಸುನಿಲ್ ಹಾಗೂ ರಾಮಲಿಂಗ ಯಾದಗಿರಿಯಿಂದ ಕಲಬುರಗಿಗೆ ಬಸ್ ನಲ್ಲಿ ಮೇಕೆ ಮರಿಗಳನ್ನು ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.

ಈ ವೇಳೆ ಬಸ್ ಕಂಡಕ್ಟರ್ ಎರಡು ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಮೇಕೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 yadagiri saaksha tv

ಆದರೂ ಬಸ್ ಕಂಡಕ್ಟರ್ ಮೇಕೆಗಳಿಗೆ ಫುಲ್ ಟಿಕೆಟ್ ನೀಡಿದ್ದಾರೆ.

ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಾಕು ಪ್ರಾಣಿ ಪಕ್ಷಿಗಳನ್ನ ಕರೆದೊಯ್ಯ ಬೇಕಾದರೆ ಪ್ರಯಾಣಿಕರಂತೆ ಪ್ರಾಣಿಗಳಿಗೂ ಟಿಕೆಟ್ ಪಡೆಯಲೇಬೇಕು ಎಂಬ ನಿಯಮವಿದೆ.

ಹೀಗಾಗಿ ಬಸ್ ಕಂಡಕ್ಟರ್ ಮೇಕೆಗಳಿಗೂ ಟಿಕೆಟ್ ನೀಡಿದ್ದಾರೆ.

Tags: #Saaksha TVbus ticketbus-conductorYadagiri
ShareTweetSendShare
Join us on:

Related Posts

bali-in-bengaluru-yakshagana-kecak-cultural-event

ಮೀನಾಕ್ಷಿ ರಂಗಮಂಚದಲ್ಲಿ ಬಾಲಿಯ ಲಯ-ನೃತ್ಯ ವೈಭವ: ಯಕ್ಷಗಾನ-ಕೆಚಕ್ ಸಾಂಸ್ಕೃತಿಕ ಸಂಗಮ!

by admin
October 14, 2026
0

• ಮೀನಾಕ್ಷಿ ರಂಗಮಂಚದಲ್ಲಿ ಅ.9ಕ್ಕೆ ಕಲಾ ಸಂಜೆ • ಕರಾವಳಿ ಯಕ್ಷಗಾನ–ಬಾಲಿ ನೃತ್ಯ ಜುಗಲ್‌ಬಂದಿ • ಗ್ಯಾಮೆಲನ್ ಸಂಗೀತ, ಕೆಚಕ್ ನಾದದ ರಂಗು ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ...

yuva-dasara-wayang-kulit-puppet-show-bengaluru

ಯುವದಸರಾ ಸಂಭ್ರಮ: ಯುವಕ ಸಂಘದಲ್ಲಿ ಅ.15ಕ್ಕೆ ಬಾಲಿಯ ತೊಗಲುಗೊಂಬೆಯಾಟದ ರಂಗು!

by admin
October 14, 2026
0

• ಯುವದಸರಾ ಪ್ರಯುಕ್ತ ವಿಶೇಷ ಗೊಂಬೆಯಾಟ • ಮಹಾಭಾರತ ಕಥನದಲ್ಲಿ ಬಾಲಿಯ ಕಲೆ • ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಉಷಾ ಜೆ ಪವಾರ್ ಉಪಸ್ಥಿತಿ ಬೆಂಗಳೂರು :...

digital-dasara-shakti-utsav-jayanagar-bengaluru-2026

ಜಯನಗರದಲ್ಲಿ ಅ. 11ರಿಂದ ‘ಶಕ್ತಿ ಉತ್ಸವ’: ರಾಜಕುಮಾರಿ ಕಾಮಾಕ್ಷಿ ದೇವಿ ಭಾಗಿ, ಉಚಿತ ಪ್ರವೇಶದೊಂದಿಗೆ ಡಿಜಿಟಲ್ ದಸರಾ ವೈಭವ!

by admin
October 14, 2026
0

• ಜಯನಗರ ಯುವಪಥದಲ್ಲಿ ಡಿಜಿಟಲ್ ದಸರಾ ಸಡಗರ • ಶಕ್ತಿ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ • ಅ.11ರಿಂದ 21ರವರೆಗೆ  ಪರಮ್‌ನ ಡಿಜಿಟಲ್ ದಸರಾ ಅನುಭವ ಬೆಂಗಳೂರು: ದಸರಾ ಮಹೋತ್ಸವದ ಅಂಗವಾಗಿ...

instamart-sale-2026-iphone-17-pro-macbook-samsung-offers

ಇನ್‌ಸ್ಟಾಮಾರ್ಟ್‌ನಿಂದ ಭರ್ಜರಿ ಆಫರ್: ಐಫೋನ್ 17 ಪ್ರೊ, ಮ್ಯಾಕ್‌ಬುಕ್, ಸ್ಯಾಮ್ಸಂಗ್‌ ಸೇರಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ!

by admin
October 14, 2026
0

ಹಬ್ಬದ ಸೀಸನ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಇಯರ್‌ಬಡ್ಸ್ ಖರೀದಿಸುವ ಪ್ಲಾನ್‌ನಲ್ಲಿದ್ದೀರಾ? ಹಾಗಾದರೆ ನಿಮಗೊಂದು ಸಿಹಿಸುದ್ದಿ. ಪ್ರಸಿದ್ಧ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್' ತನ್ನ ವರ್ಷದ ಅತಿದೊಡ್ಡ...

bengaluru-airport-dasara-celebrations-2026

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ವಾರ ಪೂರ್ತಿ ನಡೆಯಲಿದೆ ಕಲೆ, ಸಂಸ್ಕೃತಿಯ ಅನಾವರಣ

by admin
October 14, 2026
0

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಹೆಮ್ಮೆಯ ನಾಡಹಬ್ಬ ದಸರಾವನ್ನು ಅಕ್ಟೋಬರ್ 12ರಿಂದ 17ರವರೆಗೆ ವಾರಪೂರ್ತಿ ಸಾಂಸ್ಕೃತಿಕ ಸಂಭ್ರಮದೊಂದಿಗೆ ಆಚರಿಸಲು ಸಜ್ಜಾಗಿದೆ. ಬೆಂಗಳೂರಿನ ಹೆಬ್ಬಾಗಿಲಾಗಿರುವ ನಿಲ್ದಾಣವು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram