ಕಾಂಗ್ರೆಸ್ 15 ಸೀಟು ಗೆಲ್ಲುತ್ತದೆ : ಸಿದ್ದರಾಮಯ್ಯ

1 min read
We are not afraid of cases: Siddaramaiah saaksha tv

ಕಾಂಗ್ರೆಸ್ 15 ಸೀಟು ಗೆಲ್ಲುತ್ತದೆ : ಸಿದ್ದರಾಮಯ್ಯ Siddaramaiah saaksha tv

ಮೈಸೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ಸೀಟುಗಳನ್ನು ಗೆಲ್ಲಿಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಮೈಸೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 20 ಕಡೆ ಸ್ಪರ್ಧೆ ಮಾಡಿದೆ.

ಇದರಿಂದ 15 ಸೀಟುಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Siddaramaiah saaksha tv

ಇನ್ನು ಬಿಜೆಪಿಗೆ ಜೆಡಿಎಸ್ ಬೆಂಬಲ ವಿಚಾರವಾಗಿ ಮಾತನಾಡಿ, ಬಿಜೆಪಿ-ಜೆಡಿಎಸ್ ನವರು ಎಲ್ಲಾ ಚುನಾವಣೆಗಳಲ್ಲೂ ಒಪ್ಪಂದ ಮಾಡಿಕೊಳ್ಳುತ್ತಾರೆ.

ಇದರಿಂದ ನಮಗೇನೂ ಪರಿಣಾಮ ಬೀರಲ್ಲ. ನಮ್ಮ ವೋಟು ನಮ್ಮ ಬಳಿ ಇವೆ, ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಕೊರೊನಾ ಹೊಸ ತಳಿ ಬಗ್ಗೆ ಮಾತನಾಡಿ, ಈ ಬಗ್ಗೆ ಕರ್ನಾಟಕ ಕ್ರಮ ಕೈಗೊಳ್ಳಬೇಕು.

ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಗಡಿ ಭಾಗಗಳಲ್ಲಿ ಬಿಗಿ ಮಾಡಬೇಕು ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd