ಅಶ್ವಿನಿದೇವತೆಗಳ ಮಹತ್ವ
ವೈದ್ಯ ದೇವತೆಗಳು ಋಗ್ವೇದದಲ್ಲಿ ದೈವಿಕ ಅವಳಿ ಕುದುರೆ ಸವಾರರು, ಮೋಡಗಳ ದೇವತೆಗಳು ಇವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಹೊಳಪನ್ನು ಸಂಕೇತಿಸುತ್ತಾರೆ.ಸೂರ್ಯೋದಯಕ್ಕೆ ಮುಂಚೆ ಆಕಾಶದಲ್ಲಿ ಸುವರ್ಣ ರಥದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಮನುಷ್ಯರಿಗೆ ಸಂಪತ್ತನ್ನು ದಯಪಾಲಿಸುತ್ತಾರೆ ಮತ್ತು ಅನಾರೋಗ್ಯವನ್ನು ದೂರ ಮಾಡುತ್ತಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಇವರ ಕೆಲಸವೇನೆಂದರೆ ಯಾವಾಗಲೂ ತಥಾಸ್ತು ಅಸ್ತು ಎಂದು ಹೇಳುವುದು, ಹೆಚ್ಚಾಗಿ ಹೋಮ ಹವನಗಳು ನಡೆಯುವಂತಹ ಸ್ಥಳಗಳಲ್ಲಿ ಇವರು ಇರುತ್ತಾರೆ ಅಶ್ವಿನಿ ಕುಮಾರರು ಮುಸ್ಸಂಜೆ ವೇಳೆಯಲ್ಲಿ ಭೂಲೋಕ ಸಂಚಾರವನ್ನು ಮಾಡುತ್ತಾರೆ.ಅಶ್ವಿನಿ ಕುಮಾರರು ಯಾರು ಮತ್ತು ಇವರು ಸಂಚರಿಸುವ ಸಮಯದಲ್ಲಿ ಸಂಕಲ್ಪವನ್ನು ಮಾಡಿಕೊಂಡು ಈ ಒಂದು ಮಂತ್ರವನ್ನು ಜಪಿಸಿದರೆ ಅಶ್ವಿನಿ ದೇವತೆಗಳ ಕೃಪೆ ಸಿಗುತ್ತದೆ.
ಅಂದರೆ ನೀವು ಅಂದುಕೊಂಡ ಕೆಲಸಗಳು ಆಗುತ್ತದೆ. ಅಶ್ವಿನಿ ದೇವತೆಗಳು ಸೂರ್ಯ ಭಗವಾನ್ ಮತ್ತು ಸಂಧ್ಯಾ ದೇವಿಗೆ ಜನಿಸಿದ ಅವಳಿ ಮಕ್ಕಳೇ ಅಶ್ವಿನಿ ಕುಮಾರರು, ಸಾಮಾನ್ಯ ಮಾನವನ ಶರೀರ ಮತ್ತು ಕುದುರೆಯ ಮುಖವನ್ನು ಹೊಂದಿರುವವರೇ ಅಶ್ವಿನಿ ಕುಮಾರರು ಹಾಗಾದರೆ ಅಶ್ವಿನಿ ಕುಮಾರರಿಗೆ ಕುದುರೆಮುಖ ಹೇಗೆ ಬಂತು ಎಂಬುದನ್ನು ಮೊದಲು ತಿಳಿದುಕೊಳ್ಳೋಣ.
ಸೂರ್ಯ ದೇವನ ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯ ಭಗವಾನರ ತಾಪವನ್ನು ತಾಳಲಾರದೆ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ, ಇನ್ನು ಸೂರ್ಯ ಭಗವಂತನು ತನ್ನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದರೆ ಜಗತ್ತಿನಲ್ಲಿರುವ ಎಲ್ಲ ಜೀವ ರಾಶಿಗಳಿಗೆ ಅಪಾರ ಕಷ್ಟಗಳು ಉಂಟಾಗುತ್ತವೆ ಎಂದು ಯೋಚಿಸಿದ ಸಂಧ್ಯಾದೇವಿ ಯು ಹಿಮಾಲಯ ಪರ್ವತ ದತ್ತ ಸ್ವಲ್ಪ ವಿಶ್ರಾಂತಿ ವಿರಾಮಕ್ಕಾಗಿ ಹೋಗುತ್ತಾರೆ.
ಅಲ್ಲಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ಅವತಾರವನ್ನು ತಾಳಿ ಹಿಮಾಲಯದ ತಪ್ಪಲಿನಲ್ಲಿ ವಿಹರಿಸುತ್ತಿರುವಾಗ ಸೂರ್ಯ ದೇವನು ಕುದುರೆಯ ರೂಪದಲ್ಲಿ ಇರುವ ಸಂಧ್ಯಾ ದೇವಿಯನ್ನು ಗುರುತಿಸಿ ತಾವು ಸಹ ಕುದುರೆಯ ರೂಪವನ್ನು ದರಿಸುತ್ತಾರೆ ಹಾಗೆಯೇ ಅಶ್ವಗಳ ಅವತಾರದಲ್ಲಿ ಆದ ಅವರಿಬ್ಬರ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ಕುಮಾರರು.
ನೀವು ಅಂದುಕೊಂಡ ಕೆಲಸಗಳು ಆಗಬೇಕು ಮತ್ತು ಸಂಸಾರಿಕ ಜೀವನವು ಚೆನ್ನಾಗಿರಬೇಕು ಎಂದರೆ ಪ್ರತಿಯೊಬ್ಬರು ಕೂಡ ಈ ಒಂದು ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚಾರ ಮಾಡುವ ಸಮಯದಲ್ಲಿ ಈ ಒಂದು ಮಂತ್ರವನ್ನು ಹೇಳಿ ಸಂಕಲ್ಪವನ್ನು ಮಾಡಿಕೊಂಡರೆ ಸಾಕು ಅಶ್ವಿನಿ ದೇವತೆಗಳ ಅನುಗ್ರಹದಿಂದ ಅಂದುಕೊಂಡ ಕೆಲಸಗಳು ನೆರವೇರುತ್ತದೆ, ಇನ್ನು ಜೀವನದಲ್ಲಿ ವಿಪರೀತ ಕಷ್ಟಗಳನ್ನು ಅನುಭವಿಸುತ್ತಿದ್ದರೆ ತೊಂದರೆಗಳಿಂದ ಮುಕ್ತಿಯನ್ನು ಹೊಂದಬೇಕು .
ಜೊತೆಗೆ ಆರೋಗ್ಯ ವೃದ್ಧಿಯಾಗಬೇಕು ಎಲ್ಲಾ ಶುಭ ಫಲಗಳು ಪ್ರಾಪ್ತಿಯಾಗಬೇಕು ಎಂದರೆ ಮುಸ್ಸಂಜೆ ಅಂದರೆ ಸೂರ್ಯಮುಳುಗುವುದಗಿಂತ ಮುಂಚಿತವಾದ 24 ನಿಮಿಷ ಗಳನ್ನು ಬಂಗಾರದ ಸಮಯ ಎಂದು ಹೇಳಲಾಗುತ್ತದೆ, ಈ ಒಂದು ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚಾರವನ್ನು ಮಾಡುತ್ತಿರುತ್ತಾರೆ.
ಈ ಒಂದು ಸಮಯವನ್ನು ಪಂಚಾಂಗದಲ್ಲಿ ನೋಡಿಕೊಳ್ಳಬೇಕುಚ ಈ ಒಂದು ಸಮಯದಲ್ಲಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ಸಂಕಲ್ಪವನ್ನು ಮಾಡಿಕೊಂಡು ಅಶ್ವಿನಿ ದೇವತೆಗಳಿಗೆ ಸಂಬಂಧಪಟ್ಟ ಈ ಒಂದು ಮಂತ್ರವನ್ನು ಪಠಿಸಿದರೆ ನಿಮಗೆ ಇರುವಂತಹ ಕಷ್ಟಗಳು ದೂರವಾಗುತ್ತದೆ ಒಂದು ಶಕ್ತಿಶಾಲಿಯಾದ ಮಂತ್ರ ಹೀಗಿದೆ, “ಓಂ ಶ್ರೀ ಅಶ್ವಿನೈ ನಮಹ”. ಅಶ್ವಿನಿ ದೇವತೆಗಳ ಈ ಒಂದು ಮಂತ್ರವನ್ನು ಪ್ರತಿದಿನ ಒಂದು ಬಾರಿ ಅಥವಾ ಮೂರು ಬಾರಿ ಅಥವಾ 21 ಬಾರಿ ಅಥವಾ 108 ಬಾರಿ ಪಠಿಸಿದರೆ ನಿಮಗೆ ಇರುವಂತಹ ಕಷ್ಟಗಳೆಲ್ಲ ದೂರವಾಗುತ್ತದೆ ಇನ್ನು ಉದ್ಯೋಗರಂಗದಲ್ಲಿ ಒಳ್ಳೆಯದಾಗಬೇಕು ಎಂದು ಸಂಕಲ್ಪವನ್ನು ಮಾಡಿಕೊಂಡಿದ್ದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.
ಸನಾತನ ಹಿಂದೂ ಧರ್ಮ
ನೀವು ಅಂದುಕೊಂಡ ಅಂತಹ ಕೋರಿಕೆಗಳು ಈಡೇರಲಿ ಎಂದು ಈ ಒಂದು ಮಂತ್ರವನ್ನು ಪಠಿಸುತ್ತಾ ಅಶ್ವಿನಿ ದೇವರನ್ನು ನಮಸ್ಕರಿಸಿದರೆ ಅಶ್ವಿನಿ ದೇವತೆಗಳ ಅನುಗ್ರಹದಿಂದ ನಿಮ್ಮ ಕೋರಿಕೆಗಳು ಈಡೇರುತ್ತವೆ, ಅದ್ಭುತವಾದ ಫಲಗಳು ಪ್ರಾಪ್ತಿಯಾಗುತ್ತದೆ ಮತ್ತು ಜೀವನದಲ್ಲಿ ಏಳಿಗೆಯಾಗುತ್ತದೆ.ಆದ್ದರಿಂದ ಪ್ರತಿ ಮುಸ್ಸಂಜೆಯ ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚರಿಸುತ್ತಿರುವಾಗ ತಪ್ಪದೇ ನೀವು ಈ ಒಂದು ಕೆಲಸವನ್ನು ಮಾಡಿ ಈ ಒಂದು ಮಂತ್ರವನ್ನು ಹೇಳಿದರೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಹ ನೆರವೇರುತ್ತವದೇ
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564