ಇಂದು ಮತ್ತೆ ಒಬ್ಬರಿಗೆ ಸೋಂಕು ದೃಢ.
ಜಿಲ್ಲೆಯಲ್ಲಿ 30ಕ್ಕೆ ಏರಿದ ಸೋಂಕಿತರ ಸಂಖ್ಯೆ.
ಜಮಖ0ಡಿ ನಗರದ ನಿವಾಸಿಯಲ್ಲಿ ಕಾಣಿಸಿಕೊಂಡ ಸೋಂಕು.
ಜಮಖ0ಡಿ ನಗರವೊಂದರಲ್ಲೇ 10ಕ್ಕೇರಿದ ಪಾಜಿಟಿವ್ ಸಂಖ್ಯೆ..
ಪೇಷ0ಟ್ 381 ಸಂಪರ್ಕ ದಿಂದ ಕಾಣಿಕೊಂಡಿರುವ ಸೋಂಕು
ಜಮಖ0ಡಿ ನಗರದ ಜನ್ರಲ್ಲಿ ಆತಂಕ..
ಪೇಷ0ಟ್ ನಂ 381 ನಿಂದ ಹರಡುತ್ತಲೇ ಸಾಗುತ್ತಿದೆ ಸೊಂಕು..
ಇದುವರೆಗೂ 381 ನಿಂದ ಒಟ್ಟು ಏಳು ಜನರಿಗೆ ಸೊಂಕು..
ಪೇಷ0ಟ್ ನಂ:523ಯ ಅತ್ತೆಗೆ ಸೊಂಕು..
ಪೇಷಂಟ್ ನಂ 597 ಗೆ ಸೊಂಕು ದೃಢ..
597 45 ವರ್ಷ ವಯಸ್ಸು 523 ಗೆ ಅತ್ತೆಯಾಗಬೇಕು(ದೂರದ ಸಂಬAಧಿ)
ಎಪ್ರಿಲ್ 18 ಇನ್ಪ್ಲುಯೆಂಜಾ ಇಲ್ ನೆಸ್
ನಿಂದ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದ 381 ಪೇಷಂಟ್..
14 ದಿನಗಲಾದರೂ 381 ಕೊರೊನಾ ಮೂಲ ಆಗಿಲ್ಲ ಪತ್ತೆ..
ಜಮಖಂಡಿ ನಗರದಲ್ಲಿ ಶುರುವಾಗಿದೆ ಬಾರಿ ಆತಂಕ..
ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…
ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು. Even if you are in financial trouble for many...