ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗುಮ್ಮಟ ನಗರಿ ವಿಜಯಪುರದಲ್ಲಿ ಕೊರೊನಾ ರಣಕೇಕೆಗೆ ಇಂದು ಮೂವರು ಬಲಿ

admin by admin
August 18, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

Related posts

border-diaries-yaro-ninu-song-release-kaviraj-praise

ಗಡಿ ಭಾಗದ ನೈಜ ಕಥೆಯುಳ್ಳ ‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ

October 5, 2026
ranabali-vijay-deverakonda-rashmika-endhayya-saami-song-october-16-release

ವಿಜಯ್ ದೇವರಕೊಂಡ – ರಶ್ಮಿಕಾ ಜೋಡಿಯ ‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್: ಅಕ್ಟೋಬರ್ 16ಕ್ಕೆ ವಿಶ್ವದಾದ್ಯಂತ ಅದ್ಧೂರಿ ಬಿಡುಗಡೆ!

October 5, 2026

ವಿಜಯಪುರ: ವಿಜಯಪುರದಲ್ಲಿ ಕೊರೊನಾ ಓಟ ಮುಂದುವರೆದಿದೆ. ಇಂದು ಒಂದೇ ದಿನ ಒಟ್ಟು 64 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,040 ರ ಗಡಿ ತಲುಪಿದೆ. ಇನ್ನೂ ಮಹಾಮಾರಿಗೆ ಇಂದು ಮೂವರು ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 60ಕ್ಕೇರಿದೆ.
ಇನ್ನೂ 220 ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 4163ಕ್ಕೆ ಏರಿಕೆಯಾಗಿದೆ. ಇನ್ನೂವರೆಗೂ ಜಿಲ್ಲೆಯಲ್ಲಿ ಒಟ್ಟು 817 ಸಕ್ರಿಯ ಪ್ರಕರಣಗಳಿವೆ.

Tags: 3 deathcorona positive casesVijayapura
ShareTweetSendShare
Join us on:

Related Posts

border-diaries-yaro-ninu-song-release-kaviraj-praise

ಗಡಿ ಭಾಗದ ನೈಜ ಕಥೆಯುಳ್ಳ ‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ

by admin
October 5, 2026
0

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಹೊಸಬರ ಸಿನಿಮಾಗಳು ಸದ್ದು ಮಾಡುತ್ತಿದ್ದು, ಆ ಸಾಲಿಗೆ ಇದೀಗ ‘ಬಾರ್ಡರ್‌ ಡೈರೀಸ್‌’ ಸಿನಿಮಾ ಸೇರ್ಪಡೆಯಾಗಿದೆ. ನೈಜ ಘಟನೆ ಹಾಗೂ...

ranabali-vijay-deverakonda-rashmika-endhayya-saami-song-october-16-release

ವಿಜಯ್ ದೇವರಕೊಂಡ – ರಶ್ಮಿಕಾ ಜೋಡಿಯ ‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್: ಅಕ್ಟೋಬರ್ 16ಕ್ಕೆ ವಿಶ್ವದಾದ್ಯಂತ ಅದ್ಧೂರಿ ಬಿಡುಗಡೆ!

by admin
October 5, 2026
0

ಬೆಂಗಳೂರು: ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಬಿಗ್ ಬಜೆಟ್ ಸಿನಿಮಾ ‘ರಣಬಾಲಿ’ಯ ಮೊದಲ ಲಿರಿಕಲ್ ಹಾಡು "ಎಂದಯ್ಯಾ ಸಾಮಿ" ಇಂದು ಅದ್ಧೂರಿಯಾಗಿ...

mango-paccha-sanchit-sanjeev-jiohotstar-ott-streaming-kiccha-sudeep-nephew

ಒಟಿಟಿಗೆ ಲಗ್ಗೆಯಿಟ್ಟ ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಚೊಚ್ಚಲ ಸಿನಿಮಾ: ಜಿಯೋಹಾಟ್‌ಸ್ಟಾರ್‌ನಲ್ಲಿ ‘ಮ್ಯಾಂಗೋ ಪಚ್ಚಾ’ ಡಿಜಿಟಲ್ ಸ್ಟ್ರೀಮಿಂಗ್ ಆರಂಭ!

by admin
October 5, 2026
0

ಬೆಂಗಳೂರು: ಮೈಸೂರಿನ ಭೂಗತ ಲೋಕ ಹಾಗೂ ರಿಯಲಿಸ್ಟಿಕ್ ಕ್ರೈಂ ಜಗತ್ತಿನ ಹಿನ್ನೆಲೆಯಲ್ಲಿ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ‘ಮ್ಯಾಂಗೋ ಪಚ್ಚಾ’ ಸಿನಿಮಾ ಇದೀಗ ಡಿಜಿಟಲ್ ವೇದಿಕೆಗೆ ಲಗ್ಗೆಯಿಟ್ಟಿದೆ....

shivanna-anthem-bail-shivarajkumar-pawan-odeyar-october-2-release

ಶಿವರಾಜ್‌ಕುಮಾರ್ ನಟನೆಯ ‘ಬೇಲ್’ ಚಿತ್ರದ ʻಶಿವಣ್ಣ ಆಂಥೆಮ್ʼ ಬಿಡುಗಡೆ; ಅಕ್ಟೋಬರ್‌ 2ರಂದು ಗ್ರ್ಯಾಂಡ್‌ ರಿಲೀಸ್

by admin
October 4, 2026
0

ಬೆಂಗಳೂರು: ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ, ಪವನ್ ಒಡೆಯರ್ ನಿರ್ದೇಶನದ ಬಹುನಿರೀಕ್ಷಿತ 'ಬೇಲ್' ಚಿತ್ರದ 'ಶಿವಣ್ಣ ಆಂಥೆಮ್' ಲಿರಿಕಲ್ ಸಾಂಗ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ....

lambodara-2-0-simple-suni-anil-shetty-jia-humanoid-robot-shooting-complete

ಅನಿಲ್ ಶೆಟ್ಟಿ, ಸಾಚಿ ಬಿಂದ್ರಾ, ಕುನಾಲ್ ಕಪೂರ್ ಹಾಗೂ ಹ್ಯೂಮನಾಯ್ಡ್ ರೋಬೋಟ್ ‘JIA’ ಜೊತೆ ‘ಲಂಬೋದರ 2.0’ ಚಿತ್ರೀಕರಣ ಪೂರ್ಣಗೊಳಿಸಿದ ನಿರ್ದೇಶಕ ಸಿಂಪಲ್ ಸುನಿ

by admin
October 4, 2026
0

ನಿರ್ದೇಶಕ ಸಿಂಪಲ್ ಸುನಿ ಅವರ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಸೋಶಿಯಲ್ ಥ್ರಿಲ್ಲರ್ ‘ಲಂಬೋದರ 2.0’ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಪೂರ್ಣಗೊಂಡಿದೆ. ಚಿತ್ರದಲ್ಲಿ ಅನಿಲ್ ಶೆಟ್ಟಿ, ಸಾಚಿ ಬಿಂದ್ರಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram