ಕೊವಿಡ್ 19 ಇತಿಹಾಸದ ಮಹಾಮಾರಿ ಲಾಕಡೌನ ಜೊತೆ ಮಾಡಿದ ಕಾನೂನಿಗೆ ಜನರ ಸ್ಪಂದನೆ ಇಂದಾಗಿ ಅಥಣಿಯಲ್ಲಿ ಕೊರೊನಾ ಕಂಟ್ರೋಲ್ ಆಗಿದೆ.
ಕೊರೊನಾ ಬಂದ ಮೇಲೆ ಔಷಧಿ ಇಲ್ಲ ಮನೆಯಲ್ಲಿ ಇರುವದೆ ಉತ್ತಮ ಸುರಕ್ಷತೆ ಆಗಿದೆ.
ಪ್ರತಿನಿತ್ಯ ಲಕ್ಷ ಕೋಟಿ ನಷ್ಟವಾದರೂ ಕೂಡ ನಮಗೆ ಜೀವನಕ್ಕಿಂತ ಜೀವ ಅಮೂಲ್ಯ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಕೊರೊನಾ ಯಾವುದೇ ಸಂಶಯ ಇದ್ದರೆ ಸ್ವ ಪ್ರೇರಣೆ ಇಂದ ಪರಿಕ್ಷೆಗೆ ಒಳಗಾಗಿ ಕ್ವಾರಂಟೈನ್ ಆಗಲು ಮಾನಸಿಕ ಸಿದ್ದತೆ ಮಾಡಿಕೊಳ್ಳಬೇಕು ಬಹುಶ ಇನ್ನೂ ಹದಿನೈದು ದಿನ ಮುಂದುವರೆಯಲಿದೆ.
ಆದರೆ ಕೊರೊನಾ ತಡೆಯಲು ಲಾಕ್ ಡೌನ್ ಅಗತ್ಯ ಇದು ಅದು ನಮ್ಮ ಕೈಯ್ಯಲ್ಲಿದೆ.
ಕೊರೊನಾ ವೈರಸ್ ನಿಂದ ನಮ್ಮಲ್ಲಿ ಅಷ್ಟೆ ಅಲ್ಲ ಪ್ರಧಾನಿ ಅವರು ಹೆಳಿದ್ದು ಹಣಕ್ಕಿಂತ ಜಿವ ಮುಖ್ಯ ಮತ್ತು ಆರ್ಥಿಕ ಹಿಂಜರಿಕೆಗಿಂತ ನಮ್ಮ ಬದುಕು ಮುಖ್ಯ.
ನನಗೆ ಮತ್ತು ಡಿಸಿಎಮ್ ಲಕ್ಷ್ಮಣ ಸವದಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.
ಇಂದು ನಾವು ಬಿಜೆಪಿ ಬಂದ ಬಳಿಕ ಕೂಡಿಯೆ ಕೆಲಸ ಮಾಡುತ್ತಿದ್ದೆವೆ ಅಥಣಿ ತಾಲೂಕಿನ ಅಭಿವೃದ್ಧಿಗೆ ಇಬ್ಬರೂ ಒಂದಾಗಿ ಶ್ರಮಿಸುತ್ತಿದ್ದೇವೆ.
ಅಥಣಿ ಅಭಿವೃದ್ಧಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.
ಅಥಣಿ ಪೋಲಿಸ್ ಠಾಣೆ ವಿಷಯದಲ್ಲಿ ಪಿಎಸ್ಐ ಅಮಾನತ್ತು ಕುರಿತು ಸ್ಪಷ್ಟನೆ ನೀಡಲು ನಿರಾಕರಿಸಿದ ಮಹೆಶ್ ಕುಮಠಳ್ಳಿ. ಅಧಿಕಾರಿಗಳ ವರ್ಗಾವಣೆಯಲ್ಲಿ ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ.
ಡಿಸಿಎಮ್ ರಾಜ್ಯಕ್ಕೆ ಸಂಭಂದಿಸಿದ್ದಾರೆ ನಮ್ಮಲ್ಲಿ ಸಮಯದ ಕೊರತೆ ಇಂದಾಗಿ ಕಾರ್ಯಕ್ರಮಗಳಲ್ಲಿ ಗೈರಾಗಿದ್ದೆವೆ ಹೊರತು ಯಾವುದೇ ಭಿನ್ನಾಭಿಪ್ರಾಯ ಇಲ್ಲ.