ಆಂಧ್ರಪ್ರದೇಶದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗ್ತಿದ್ದು, ಸತತ 3 ದಿನಗಳಿಂದ ಕೊರೊನಾ ಸ್ಫೋಟವಾಗಿದೆ. ಸತತ ಮೂರುದಿನಗಳಿಂದ 10ಸಾವಿರಕ್ಕೂ ಅಧಿಕ ಕೇಸ್ ಗಳು ಪತ್ತೆಯಗಾತಿದ್ದು, ಆಂಧ್ರದಲ್ಲಿ ಈವರೆಗೂ ಒಟ್ಟು ಸೋಂಕಿತರ ಸಂಖ್ಯೆ 1,40,933ಕ್ಕೆ ಏರಿಕೆಯಾಗಿದೆ. ಇಮದು ಒಂದೇ ದಿನ 10,376 ಮಂದಿಗೆ ಸೋಂಕು ತಗುಲಿದ್ರೆ, ಒಟ್ಟು ಮೃತರ ಸಂಖ್ಯೆ 1349ರ ಗಡಿದಾಟಿದೆ. ಇದುವರೆಗೂ ಆಂಧ್ರದಲ್ಲಿ 63,864 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 75,720 ಸಕ್ರಿಯ ಕೇಸ್‍ಗಳಿವೆ. ಇನ್ನೂ ಪ್ರಸ್ತುತ ದಿನವೊಂದರಲ್ಲಿ 10ಸಾವಿರ್ಕೂ ಅಧಿಕ ಕೊರೊನಾ ಕೇಸ್ ಗಳ ಪತ್ತೆಯಾಗ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಅಗ್ರಸ್ತಾನದಲ್ಲಿದ್ರೆ, 2ನೇ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ.
Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ…
Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ… ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ವಿಜಯ್ ಜೊತೆ ವಾರಿಸು ನಂತರ ...