ಯುರೋಪ್ ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ತೀವ್ರ ವಾಗಿ ಹಬ್ಬುತ್ತಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಯುರೋಪಿನಿಂದ ಅಮೆರಿಕಾಕ್ಕೆ ಇರುವ ಎಲ್ಲಾ ಪ್ರಯಾಣ ಮಾರ್ಗವನ್ನು 30 ದಿನಗಳವರೆಗೆ ರದ್ದುಗೊಳಿಸಲಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದಿನ 30 ದಿನಗಳ ಯೂರೋಪ್ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ಅಮೆರಿಕದ ಶ್ವೇತ ಭವನ ಪ್ರಕಟನೆ ಹೊರಡಿಸಿದೆ.
ಉಗಾಂಡಾದಲ್ಲಿ ಭಾರತ ಮೂಲದ ಉದ್ಯಮಿ ಮಗಳ ಅಕ್ರಮ ಬಂಧನ!
ಕಂಪಾಲಾ: ಭಾರತ (India) ಮೂಲದ ಸ್ವಿಸ್ ಉದ್ಯಮಿ ಪಂಕಜ್ ಓಸ್ವಾಲ್ (Pankaj Oswal) ಅವರ ಮಗಳನ್ನು ಉಗಾಂಡಾದಲ್ಲಿ (Uganda) ಅಕ್ರಮವಾಗಿ ಬಂಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ....