ಚಿನ್ನದ ನಾಡದಲ್ಲಿ ಕೊರೊನಾ ಸಾವಿನ ಓಟ..!

1 min read
Kodagu

ಚಿನ್ನದ ನಾಡದಲ್ಲಿ ಕೊರೊನಾ  corona ಸಾವಿನ ಓಟ..!

ಕೋಲಾರ : ಚಿನ್ನದ ನಾಡು ಕೋಲಾರದಲ್ಲಿ ಕೊರೊನಾ ಸಾವಿನ ಓಟವನ್ನು ಮುಂದುವರೆಸಿದೆ. ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

ವೆಂಟಿಲೇಟರ್ ಹಾಗೂ ಆಕ್ಸಿಜನ್ ಇಲ್ಲದೇ ಕೊರೊನಾ ಸೋಂಕಿತರು ಕೊನೆಯುಸಿರೆಳೆಯುತ್ತಿದ್ದಾರೆ.

ಇಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದೇ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

corona

ಇದರೊಂದಿಗೆ ವೆಂಟಿಲೇಟರ್ ಇಲ್ಲದೇ ಕೊನೆಯುಸಿರೆಳೆದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಈ ಮಧ್ಯೆ 3 ಸಾವಿರ ಬೆಡ್, 65 ವೆಂಟಿಲೇಟರ್, ಆಕ್ಸಿಜನ್ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಆದ್ರೆ ವೆಂಟಿಲೇಟರ್ ನೀಡದೆ ಆರೋಗ್ಯ ಇಲಾಖೆಯವರು ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd