ಕೊರೊನಾ ಸೋಂಕು ವಿಶ್ವದಾದ್ಯಂತ ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಇದರಿಂದ ಭಾರತವೂ ಸೇರಿದಂತೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಜಗತ್ತಿನಾದ್ಯಂತ ಕೊರೊನಾ ಸೋಂಕು ಪೀಡಿತರ ಸಂಖ್ಯೆ 2,76,682ಕ್ಕೆ ಏರಿದ್ದು, ಒಟ್ಟು 11,417 ಮಂದಿ ಕೊರೊನಾಸುರನಿಗೆ ಬಲಿಯಾಗಿದ್ದಾರೆ.
ಭಾರತದಲ್ಲಿ ಸದ್ಯ ಕೋವಿಡ್ ಸೋಂಕು ದೃಢಪಟ್ಟಿರುವವರ ಸಂಖ್ಯೆ 252
05: ದೇಶದಲ್ಲಿ ಕೋವಿಡ್ ಸೋಂಕಿನಿಂದ ಸತ್ತವರು
*ಕರ್ನಾಟಕ-1
*ದೆಹಲಿ – 1
*ಮಹಾರಾಷ್ಟ್ರ – 1
*ಪಂಜಾಬ್- 1
*ರಾಜಸ್ಥಾನ-1
ಕೊರೊನಾ ವೈರಸ್ ಸೋಂಕು ದೃಢವಾಗಿರುವ ರಾಜ್ಯಗಳು ಮತ್ತು ಸಂಖ್ಯೆಗಳು:
ಕೇರಳ 40
ಮಹಾರಾಷ್ಟ್ರ – 52
ದೆಹಲಿ – 26
ಉತ್ತರ ಪ್ರದೇಶ – 24
ಕರ್ನಾಟಕ – 18
ರಾಜಸ್ಥಾನ – 15
ತಮಿಳುನಾಡು – 19
ತೆಲಂಗಾಣ – 13
ಹರಿಯಾಣ – 16
ಜಮ್ಮು ಮತ್ತು ಕಾಶ್ಮೀರ -4
ಲಡಾಕ್ – 8
ಪಶ್ಚಿಮ ಬಂಗಾಳ- 4
ಪಂಜಾಬ್ – 1
ಆಂಧ್ರಪ್ರದೇಶ – 1
ಉತ್ತರಾಖಂಡ – 1
ಒಡಿಶಾ – 1
ಚಂಡೀಗಢ- 1
ಚತ್ತೀಸಗಢ-1








